ಖಾತೆ ಹಂಚಿಕೆ ಮತ್ತು ಖಾತೆ ಬದಲಾವಣೆಯಿಂದ ಭುಗಿಲೆದ್ದಿದ ಭಿನ್ನಾಭಿಪ್ರಾಯ ಶಮನ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಮ್ಮೆ ಖಾತೆ ಬದಲಾವಣೆ ಮಾಡಿದ್ದಾರೆ. ರಾಜ್ಯಪಾಲರ ಅಂಕಿತದಿಂದ ಪ್ರಕಟಗೊಂಡ ಹೊಸ ವಿವರ ಇಂತಿದೆ.
ಜೆ.ಸಿ ಮಾಧುಸ್ವಾಮಿ: ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಕ್ಫ್, ಹಜ್
ಅರವಿಂದ ಲಿಂಬಾವಳಿ: ಕನ್ನಡ ಮತ್ತು ಸಂಸ್ಕೃತಿ, ಅರಣ್ಯ
ಎಂಟಿಬಿ ನಾಗರಾಜ್: ಪೌರಾಡಳಿತ ಮತ್ತು ಸಕ್ಕರೆ
ಕೆ.ಗೋಪಾಲಯ್ಯ : ಅಬಕಾರಿ
ಆರ್ ಶಂಕರ್ : ತೋಟಗಾರಿಕೆ ಮತ್ತು ರೇಷ್ಮೆ
ಕೆ.ಸಿ ನಾರಾಯಣಗೌಡ: ಯುವಜನ ಕ್ರೀಡೆ, ಮತ್ತು ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆ

ಉಳಿದ ಹಲವು ಖಾತೆಗಳನ್ನು ಸಿಎಂ ಯಡಿಯೂರಪ್ಪನವರು ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಿರಿಯ ಸಾಹಿತಿ, ನಾಡೋಜ ಹಂಪನಾರನ್ನು ಠಾಣೆಗೆ ಕರೆಸಿ ಪೊಲೀಸ್ ವಿಚಾರಣೆ: ವ್ಯಾಪಕ ಖಂಡನೆ