Homeಮುಖಪುಟಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ: 43 ಅಭ್ಯರ್ಥಿಗಳ ಘೋಷಣೆ

ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ: 43 ಅಭ್ಯರ್ಥಿಗಳ ಘೋಷಣೆ

- Advertisement -
- Advertisement -

ಕಾಂಗ್ರೆಸ್ ಪಕ್ಷವು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ 3 ಪಟ್ಟಿ ಬಿಡುಗಡೆ ಮಾಡಿದೆ. ಕಡೆಯ ಪಟ್ಟಿಯಲ್ಲಿ 43 ಜನರ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಬಹು ನಿರೀಕ್ಷಿತ ಕೋಲಾರದಲ್ಲಿ ಕೊತ್ತೂರು ಮಂಜುನಾಥ್‌ರವರಿಗೆ ಟಿಕೆಟ್ ನೀಡಲಾಗಿದೆ. ಅಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಆದರೆ ಟಿಕೆಟ್ ಕೊತ್ತೂರು ಮಂಜುನಾಥ್‌ರವರಿಗೆ ಘೋಷಿಸಲಾಗಿದೆ. ಅವರು 2013ರಲ್ಲಿ ಮುಳಬಾಗಿಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಅಸಿಂಧುವಾದ್ದರಿಂದ 2018ರಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.

ಪಟ್ಟಿ ಈ ಕೆಳಗಿನಂತಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

1. ಚಿಕ್ಕೋಡಿ- ಗಣೇಶ್ ಹುಕ್ಕೇರಿ
2. ಕಾಗವಾಡ- ಬರಮಗೌಡ ಆಲಗೌಡ ಕಾಗೆ
3. ಕುಡಚಿ (ಎಸ್ಸಿ)- ಮಹೇಂದ್ರ ಕೆ. ತಮ್ಮಣ್ಣನವರ್
4. ಹುಕ್ಕೇರಿ- ಎ.ಬಿ.ಪಾಟೀಲ್
5. ಯಮಕನಮರಡಿ (ಎಸ್ಟಿ)- ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ.
6. ಬೆಳಗಾಂ ಗ್ರಾಮಾಂತರ- ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್
7. ಖಾನಾಪುರ- ಡಾ.ಅಂಜಲಿ ನಿಂಬಳ್ಕರ್
8. ಬೈಲಹೊಂಗಳ- ಮಹಾಂತೇಶ್ ಶಿವಾನಂದ್ ಕೌಜಲಗಿ
9. ರಾಮದುರ್ಗ- ಅಶೋಕ್ ಎಂ.ಪತ್ತನ್
10. ಜಮಖಂಡಿ- ಆನಂದ್ ಸಿದ್ದು ನ್ಯಾಮನಗೌಡ
11. ಹುನಗುಂದ- ವಿಜಯಾನಂದ್ ಕಾಶ್ಯಪನವರ್
12. ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
13. ಬಸವನಬಾಗೇವಾಡಿ – ಶಿವಾನಂದ್ ಪಾಟೀಲ್
14. ಬಬಲೇಶ್ವರ- ಎಂ.ಬಿ.ಪಾಟೀಲ್
15. ಇಂಡಿ- ಯಶವಂತ್ ರಾಯನಗೌಡ ವಿ.ಪಾಟೀಲ್
16. ಜೇವರ್ಗಿ- ಅಜಯ್ ಧರ್ಮಸಿಂಗ್
17. ಸುರಪುರ (ಎಸ್.ಟಿ)- ರಾಜವೆಂಕಟಪ್ಪ ನಾಯಕ್
18. ಶಹಾಪುರ- ಶರಣಬಸಪ್ಪಗೌಡ
19. ಚಿತ್ತಾಪುರ (ಎಸ್ಸಿ)- ಪ್ರಿಯಾಂಕ್ ಖರ್ಗೆ
20. ಸೇಡಂ- ಡಾ.ಶರಣಪ್ರಕಾಶ್ ಪಾಟೀಲ್
21. ಚಿಂಚೋಳಿ (ಎಸ್ಸಿ)- ಸುಭಾಷ್ ವಿ.ರಾಥೋಡ್
22. ಗುಲ್ಬರ್ಗ ಉತ್ತರ- ಕನೀಝ್ ಪತಿಮಾ
23. ಆಳಂದ- ಬಿ.ಆರ್.ಪಾಟೀಲ್
24. ಹುಮನಾಬಾದ್- ರಾಜಶೇಖರ್ ಬಿ.ಪಾಟೀಲ್
25. ಬೀದರ್ ದಕ್ಷಿಣ- ಅಶೋಕ್ ಖೇಣಿ
26. ಬೀದರ್- ರಹೀಮ್ ಖಾನ್
27. ಬಾಲ್ಕಿ- ಈಶ್ವರ್ ಖಂಡ್ರೆ
28. ರಾಯಚೂರ್ ಗ್ರಾಮಾಂತರ (ಎಸ್ಟಿ)- ಬಸವನಗೌಡ ದದ್ದಲ್
29. ಮಸ್ಕಿ (ಎಸ್ಟಿ)- ಬಸನಗೌಡ ತುರುವಿಹಾಳ್
30. ಕುಷ್ಠಗಿ- ಅಮರೇಗೌಡ ಪಾಟೀಲ್ ಬೈಯ್ಯಾಪುರ
31. ಕನಕಗಿರಿ (ಎಸ್ಸಿ)- ಶಿವರಾಜ್ ಸಂಗಪ್ಪ ತಂಗಡಗಿ
32. ಯಲಬುರ್ಗ- ಬಸವರಾಜ ರಾಯರೆಡ್ಡಿ
33. ಕೊಪ್ಪಳ- ಕೆ.ರಾಘವೇಂದ್ರ
34. ಗದಗ- ಎಚ್.ಕೆ.ಪಾಟೀಲ್
35. ರೋಣ- ಜಿ.ಎಸ್.ಪಾಟೀಲ್
36. ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್ಸಿ)- ಪ್ರಸಾದ್ ಅಬ್ಬಯ್ಯ
37. ಹಳಿಯಾಳ- ಆರ್.ವಿ.ದೇಶಪಾಂಡೆ
38. ಕಾರವಾರ- ಸತೀಶ್ ಕೃಷ್ಣ
39. ಭಟ್ಕಳ- ಮಂಕಾಳ್ ಸುಬ್ಬ ವೈದ್ಯ
40. ಹಾನಗಲ್- ಶ್ರೀನಿವಾಸ ವಿ.ಮಾನೆ
41. ಹಾವೇರಿ (ಎಸ್ಸಿ)- ರುದ್ರಪ್ಪ ಲಮಾಣಿ
42. ಬ್ಯಾಡಗಿ- ಬಸವರಾಜ ಎನ್.ಶಿವಣ್ಣನರ್
43. ಹಿರೇಕೆರೂರು- ಯು.ಬಿ.ಬಣಕಾರ್
44. ರಾಣಿಬೆನ್ನೂರು- ಪ್ರಕಾಶ್ ಕೆ.ಕೋಳಿವಾಡ
45. ಹಡಗಲಿ (ಎಸ್ಸಿ)- ಪಿ.ಟಿ.ಪರಮೇಶ್ವರ್ ನಾಯ್ಕ್
46. ಹಗರಿಬೊಮ್ಮನಹಳ್ಳಿ (ಎಸ್ಸಿ)- ಎಲ್ಬಿಪಿ ಭೀಮಾ ನಾಯ್ಕ್
47. ವಿಜಯನಗರ- ಎಚ್.ಆರ್.ಗವಿಯಪ್ಪ
48. ಕಂಪ್ಲಿ (ಎಸ್ಟಿ)- ಜೆ.ಎನ್.ಗಣೇಶ್
49. ಬಳ್ಳಾರಿ (ಎಸ್ಟಿ)- ಬಿ.ನಾಗೇಂದ್ರ
50. ಸಂಡೂರು (ಎಸ್ಟಿ)- ಇ.ತುಕಾರಾಮ್
51. ಚಳ್ಳಕೆರೆ (ಎಸ್ಟಿ)- ಟಿ.ರಘುಮೂರ್ತಿ
52. ಹಿರಿಯೂರು- ಡಿ.ಸುಧಾಕರ
53. ಹೊಸದುರ್ಗ- ಗೋವಿಂದಪ್ಪ ಬಿ.ಜಿ.
54. ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್
55. ದಾವಣಗೆರೆ ದಕ್ಷಿಣ- ಶಾಮನೂರ್ ಶಿವಶಂಕರಪ್ಪ
56. ಮಾಯಕೊಂಡ (ಎಸ್ಸಿ)- ಕೆ.ಎಸ್.ಬಸವರಾಜು
57. ಭದ್ರಾವತಿ- ಸಂಗಮೇಶ್ವರ ಬಿ.ಕೆ.
58. ಸೊರಬ- ಎಸ್.ಮಧುಬಂಗಾರಪ್ಪ
59. ಸಾಗರ- ಗೋಪಾಲಕೃಷ್ಣ ಬೇಳೂರು
60. ಬೈಂದೂರು- ಕೆ.ಗೋಪಾಲ್ ಪೂಜಾರಿ
61. ಕುಂದಾಪುರ- ಎಂ.ದಿನೇಶ್ ಹೆಗ್ಡೆ
62. ಕಾಪು- ವಿನಯಕುಮಾರ್ ಸೊರಕೆ
63. ಶೃಂಗೇರಿ- ಟಿ.ಡಿ.ರಾಜೇಗೌಡ
64. ಚಿಕ್ಕನಾಯಕನಹಳ್ಳಿ- ಕಿರಣ್ ಕುಮಾರ್
65. ತಿಪಟೂರು- ಕೆ.ಷಡಕ್ಷರಿ
66. ತುರುವೇಕೆರೆ- ಬಿ.ಎಂ.ಕಾಂತರಾಜ್
67. ಕುಣಿಗಲ್- ಡಾ.ಎಚ್.ಡಿ.ರಂಗನಾಥ್
68. ಕೊರಟಗೆರೆ (ಎಸ್ಸಿ)- ಡಾ.ಜಿ.ಪರಮೇಶ್ವರ್
69. ಶಿರಾ- ಟಿ.ಬಿ.ಜಯಚಂದ್ರ
70. ಪಾವಗಡ (ಎಸ್ಸಿ)- ಎಚ್.ವಿ.ವೆಂಕಟೇಶ್
71. ಮಧುಗಿರಿ- ಕೆ.ಎನ್.ರಾಜಣ್ಣ
72. ಗೌರಿಬಿದನೂರು- ಶಿವಶಂಕರ್ ರೆಡ್ಡಿ ಎನ್.ಎಚ್.
73. ಬಾಗೇಪಲ್ಲಿ- ಎಸ್.ಎನ್.ಸುಬ್ಬಾರೆಡ್ಡಿ
74. ಚಿಂತಾಮಣಿ- ಡಾ.ಎಂ.ಸಿ.ಸುಧಾಕರ್
75. ಶ್ರೀನಿವಾಸಪುರ- ಕೆ.ಆರ್.ರಮೇಶ್ಕುಮಾರ್
76. ಕೋಲಾರ ಗೋಲ್ಡ್ ಫೀಲ್ಡ್ (ಎಸ್ಸಿ)- ರೂಪಕಲಾ ಎಂ.
77. ಬಂಗಾಪೇಟೆ (ಎಸ್ಸಿ)- ಎಸ್.ಎನ್.ನಾರಾಯಣಸ್ವಾಮಿ
78. ಮಾಲೂರು- ಕೆ.ವೈ.ನಂಜೇಗೌಡ
79. ಬ್ಯಾಟರಾಯನಪುರ- ಕೃಷ್ಣಬೈರೇಗೌಡ
80. ರಾಜರಾಜೇಶ್ವರಿನಗರ- ಎಚ್.ಕುಸುಮಾ
81. ಮಲ್ಲೇಶ್ವರಂ- ಅನೂಪ್ ಅಯ್ಯಾಂಗರ್
82. ಹೆಬ್ಬಾಳ- ಬಿ.ಎಸ್.ಸುರೇಶ
83. ಸರ್ವಜ್ಞನಗರ- ಕೆ.ಜೆ.ಜಾರ್ಜ್
84. ಶಿವಾಜಿನಗರ- ರಿಜ್ವಾನ್ ಅರ್ಹದ್
85. ಶಾಂತಿನಗರ- ಎನ್.ಎ.ಹ್ಯಾರಿಸ್
86. ಗಾಂಧಿನಗರ- ದಿನೇಶ್ ಗುಂಡೂರಾವ್
87. ರಾರಾಜಿನಗರ- ಪುಟ್ಟಣ್ಣ
88. ಗೋವಿಂದರಾಜನಗರ- ಪ್ರಿಯಕೃಷ್ಣ
89. ವಿಜಯನಗರ- ಎಂ.ಕೃಷ್ಣಪ್ಪ
90. ಚಾಮರಾಜಪೇಟೆ- ಜಮೀರ್ ಅಹಮದ್ ಖಾನ್
91. ಬಸವನಗುಡಿ- ಯು.ಬಿ.ವೆಂಕಟೇಶ್
92. ಬಿಟಿಎಂ ಲೇಔಟ್- ರಾಮಲಿಂಗರೆಡ್ಡಿ
93. ಜಯನಗರ- ಸೌಮ್ಯಾ ಆರ್
94. ಮಹದೇವಪುರ (ಎಸ್ಸಿ)- ಟಿ.ನಾಗೇಶ್
95. ಆನೇಕಲ್ (ಎಸ್ಸಿ)- ಬಿ.ಶಿವಣ್ಣ
96. ಹೊಸಕೋಟೆ- ಶರತ್ ಕುಮಾರ್ ಬಚ್ಚೇಗೌಡ
97. ದೇವನಹಳ್ಳಿ (ಎಸ್ಸಿ)- ಕೆ.ಎಚ್.ಮುನಿಯಪ್ಪ
98. ದೊಡ್ಡಬಳ್ಳಾಪುರ- ಟಿ.ವೆಂಕಟರಾಮಯ್ಯ
99. ನೆಲಮಂಗಲ (ಎಸ್ಸಿ)- ಶ್ರೀನಿವಾಸಯ್ಯ ಎನ್.
100. ಮಾಗಡಿ- ಎಚ್.ಸಿ.ಬಾಲಕೃಷ್ಣ
101. ರಾಮನಗರ- ಇಕ್ಬಾಲ್ ಹುಸೇನ್ ಎಚ್.ಎ.
102. ಕನಕಪುರ- ಡಿ.ಕೆ.ಶಿವಕುಮಾರ್
103. ಮಳವಳ್ಳಿ (ಎಸ್ಸಿ)- ಪಿ.ಎಂ.ನರೇಂದ್ರಸ್ವಾಮಿ
104. ಶ್ರೀರಂಗಪಟ್ಟಣ- ಎ.ಬಿ.ರಮೇಶ್ ಬಂಡಿಸಿದ್ದೇಗೌಡ
105. ನಾಗಮಮಂಗಲ- ಚಲುವರಾಯಸ್ವಾಮಿ
106. ಹೊಳೆನರಸೀಪುರ- ಶ್ರೇಯಸ್ ಎಂ.ಪಟೇಲ್
107. ಸಕಲೇಶಪುರ (ಎಸ್ಸಿ)- ಮುರಳಿಮೋಹನ್
108. ಬೆಳ್ತಂಗಡಿ- ರಕ್ಷಿತ್ ಶಿವರಾಮ್
109. ಮೂಡಬಿದ್ರಿ- ಮಿಥುನ್ ಎಂ.ರೈ
110. ಮಂಗಳೂರು- ಯು.ಟಿ. ಖಾದರ್
111. ಬಂಟ್ವಾಳ- ರಾಮನಾಥ ರೈ
112. ಸುಳ್ಯ (ಎಸ್ಸಿ)- ಕೃಷ್ಣಪ್ಪ
113. ವಿರಾಜಪೇಟೆ- ಎ.ಎಸ್.ಪೊನ್ನಣ್ಣ
114. ಪಿರಿಯಾಪಟ್ಟಣ- ಕೆ.ವೆಂಕಟೇಶ್
115. ಕೆ.ಆರ್.ನಗರ- ಡಿ.ರವಿಶಂಕರ್
116. ಹುಣಸೂರು- ಎಚ್.ಪಿ.ಮಂಜುನಾಥ್
117. ಎಚ್.ಡಿ.ಕೋಟೆ (ಎಸ್ಟಿ)- ಅನಿಲ್ ಚಿಕ್ಕಮಾದು
118. ನಂಜನಗೂಡು (ಎಸ್ಸಿ)- ದರ್ಶನ್ ಧ್ರುವನಾರಾಯಣ
119. ನರಸಿಂಹರಾಜ – ತನ್ವೀರ್ ಸೇಠ್
120. ವರುಣ- ಸಿದ್ದರಾಮಯ್ಯ
121. ಟಿ.ನರಸೀಪುರ (ಎಸ್ಸಿ)- ಎಚ್.ಸಿ.ಮಹದೇವಪ್ಪ
122. ಹನೂರು- ಆರ್.ನರೇಂದ್ರ
123. ಚಾಮರಾಜನಗರ- ಸಿ.ಪುಟ್ಟರಂಗಶೆಟ್ಟಿ
124. ಗುಂಡ್ಲಪೇಟೆ- ಎಚ್.ಎಂ.ಗಣೇಶ್ ಪ್ರಸಾದ್
125. ನಿಪ್ಪಾಣಿ – ಕನಕಸಾಹೇಬ್ ಪಾಟೀಲ್
126. ಗೋಕಾಕ್ – ಮಹಾಂತೇಶ್ ಕಡದಿ
127. ಕಿತ್ತೂರು – ಬಾಬಾಸಾಹೇನ್ ಡಿ ಪಾಟೀಲ್
128. ಸವದತ್ತಿ ಯಲ್ಲಮ್ಮ – ವಿಶ್ವಾಸ್ ವಸಂತ್ ವೈದ್ಯ
129. ಮುಧೋಳ್ (ಎಸ್ಸಿ) – ರಾಮಪ್ಪ ಬಾಳಪ್ಪ ತಿಮ್ಮಾಪೂರ್
130. ಬೀಳಗಿ – ಜೆ.ಟಿ ಪಾಟೀಲ್
131. ಬಾದಾಮಿ – ಭೀಮಸೇನ್ ಬಿ ಚಿಮ್ಮನಟ್ಟಿ
132. ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ
133. ಬಿಜಾಪುರ ನಗರ – ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್
134. ನಾಗಠಾಣ (ಎಸ್ಸಿ) ವಿಠ್ಠಲ್ ಕಟಕದೊಂಡ್
135. ಅಫಜಲಪುರ – ಎಂ.ವೈ ಪಾಟೀಲ್
136. ಯಾದಗಿರಿ – ಚನ್ನರೆಡ್ಡಿ ಪಾಟೀಲ್
137. ಗುರುಮಿಠಕಲ್ – ಬಾಬುರಾವ್ ಚಿಂಚನಸೂರ್
138. ಗುಲ್ಬರ್ಗ ದಕ್ಷಿಣ- ಅಲ್ಲಮಪ್ರಭು ಪಾಟೀಲ್
139. ಬಸವಕಲ್ಯಾಣ – ವಿನಯ್ ಧರಂ ಸಿಂಗ್
140. ಗಂಗಾವತಿ – ಇಕ್ವಾಲ್ ಅನ್ಸಾರಿ
141. ನರಗುಮದ್ – ಬಿ.ಆರ್ ಯಾವಗಲ್
142. ಧಾರವಾಡ – ವಿನಯ್ ಕುಲಕರ್ಣಿ
143. ಕಲಘಟಗಿ – ಸಂತೋಷ್ ಲಾಡ್
144. ಸಿರಸಿ – ಭೀಮಣ್ಣ ನಾಯ್ಕ್
145. ಯೆಲ್ಲಾಪುರ – ವಿ.ಎಸ್ ಪಾಟೀಲ್
146. ಕೂಡ್ಲಿಗಿ (ಎಸ್ಟಿ) ಡಾ.ಶ್ರೀನಿವಾಸ್ ಎನ್.ಟಿ
147. ಮೊಳಕಾಲ್ಮೂರು (ಎಸ್ಟಿ) – ಎನ್.ವೈ ಗೋಪಾಲಕೃಷ್ಣ
148. ಚಿತ್ರದುರ್ಗ – ಕೆ.ಸಿ ವೀರೇಂದ್ರ
149. ಹೊಳ್ಕಕೆರೆ (ಎಸ್ಸಿ)- ಆಂಜನೇಯ ಎಚ್
150. ಚನ್ನಗಿರಿ – ಬಸವರಾಜು ವಿ ಶಿವಗಂಗ
151. ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
152. ಉಡುಪಿ – ಪ್ರಸಾದರಾಜ್ ಕಂಚನ್
153. ಕಡೂರ್ – ಆನಂದ ಕೆ.ಎಸ್
154. ತುಮಕೂರು ನಗರ – ಇಕ್ಬಾಲ್ ಅಹ್ಮದ್
155. ಗುಬ್ಬಿ – ಎಸ್.ಆರ್ ಶ್ರೀನಿವಾಸ್
156. ಯೆಲಹಂಕ – ಕೇಶವ ರಾಜಣ್ಣ
157. ಯಶವಂತಪುರ – ಎಸ್.ಬಾಲರಾಜ್ ಗೌಡ
158. ಮಹಾಲಕ್ಷ್ಮಿ ಲೇಔಟ್ – ಕೇಶವ ಮೂರ್ತಿ
159. ಪದ್ಮನಾಭನಗರ – ವಿ.ರಘುನಾಥ ನಾಯ್ಡು
160. ಮೇಲುಕೋಟೆ – ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ
161. ಮಂಡ್ಯ – ಪಿ. ರವಿಕುಮಾರ್
162. ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್
163. ಬೇಲೂರು – ಬಿ.ಶಿವರಾಂ
164. ಮಡಿಕೇರಿ – ಡಾ.ಮಂತರ್ ಗೌಡ
165. ಚಾಮುಂಡೇಶ್ವರಿ – ಸಿದ್ದೇಗೌಡ
166. ಕೊಳ್ಳೇಗಾಲ (ಎಸ್ಸಿ) – ಎ.ಆರ್ ಕೃಷ್ಣ ಮೂರ್ತಿ

  1. ಅಥಣಿ -ಲಕ್ಷ್ಮಣ ಸವದಿ
  2. ರಾಯಭಾಗ (ಎಸ್‌ಸಿ) – ಮಹಾವೀರ್ ಮೋಹಿತ್
  3. ಅರಭಾವಿ – ಅರವಿಂದ ದಳವಾಯಿ
  4. ಬೆಳಗಾವಿ ಉತ್ತರ – ಆಸಿಫ್ ಸೇಠ್
  5. ಬೆಳಗಾವಿ ದಕ್ಷಿಣ – ಶ್ರೀಮತಿ. ಪ್ರಭಾವತಿ ಮಾಸ್ತಮರ್ಡಿ
  6. ತೇರದಾಳ – ಸಿದ್ದಪ್ಪ ರಾಮಪ್ಪ ಕೊಣ್ಣೂರ
  7. ದೇವರ ಹಿಪ್ಪರಗಿ – ಶರಣಪ್ಪ ಟಿ.ಸುಣಗಾರ
  8. ಸಿಂಧಗಿ – ಅಶೋಕ್ ಎಂ.ಮನಗು
  9. ಗುಲ್ಬರ್ಗ ಗ್ರಾಮಾಂತರ (ಎಸ್‌ಸಿ) – ರೇವು ನಾಯಕ್ ಬೆಳಮಗಿ
  10. ಔರಾದ್ (ಎಸ್‌ಸಿ) – ಡಾ. ಶಿಂಧೆ ಭೀಮಸೇನ್ ರಾವ್
  11. ಮಾನ್ವಿ (ಎಸ್.ಟಿ) – ಜಿ.ಹಂಪಯ್ಯ ನಾಯಕ್
  12. ದೇವದುರ್ಗ (ಎಸ್.ಟಿ) – ಶ್ರೀಮತಿ. ಶ್ರೀದೇವಿ ಆರ್.ನಾಯಕ್
  13. ಸಿಂಧನೂರು – ಹಂಪನಗೌಡ ಬಾದರ್ಲಿ
  14. ಶಿರಹಟ್ಟಿ –(SC) – ಶ್ರೀಮತಿ ಸುಜಾತ ಎನ್ ದೊಡ್ಡಮನಿ
  15. ನವಲಗುಂದ – ಎನ್.ಎಚ್. ಕೋನರೆಡ್ಡಿ
  16. ಕುಂದಗೋಳ – ಶ್ರೀಮತಿ ಕುಸುಮವತಿ ಶಿವಳ್ಳಿ
  17. ಕುಮಟ – ನಿವೇದಿತ್ ಆಳ್ವ
  18. ಸಿರುಗುಪ್ಪ- (ಎಸ್.ಟಿ) – ಬಿ.ಎಂ ನಾಗರಾಜ್
  19. ಬಳ್ಳಾರಿ ನಗರ – ನಾರಾ ಭರತ್ ರೆಡ್ಡಿ
  20. ಜಗಳೂರು (ಎಸ್‌ಟಿ) – ಬಿ.ದೇವೇಂದ್ರಪ್ಪ
  21. ಹರಪನಹಳ್ಳಿ – ಎನ್ ಕೊಟ್ರೇಶ್
  22. ಹೊನ್ನಾಳಿ – ಡಿ.ಜಿ ಶಾಂತನಗೌಡ
  23. ಶಿವಮೊಗ್ಗ ಗ್ರಾಮೀಣ (ಎಸ್‌ಸಿ) – ಡಾ.ಶ್ರೀನಿವಾಸ್ ಕರಿಯಣ್ಣ
  24. ಶಿವಮೊಗ್ಗ – ಎಚ್.ಸಿ ಯೋಗೇಶ್
  25. ಶಿಕಾರಿಪುರ – ಜಿ.ಬಿ ಮಾಲತೇಶ್
  26. ಕಾರ್ಕಳ – ಉದಯ್ ಶೆಟ್ಟಿ
  27. ಮೂಡಿಗೆರೆ (ಎಸ್‌ಸಿ) – ಶ್ರೀಮತಿ ನಯನ ಜ್ಯೋತಿ
  28. ತರೀಕೆರೆ – ಜಿ.ಎಚ್ ಶ್ರೀನಿವಾಸ
  29. ತುಮಕೂರು ಗ್ರಾಮಾಂತರ – ಜಿ.ಎಸ್ ಷಣ್ಮುಕಪ್ಪ ಯಾದವ್
  30. ಚಿಕ್ಕಬಳ್ಳಾಪುರ – ಪ್ರದೀಪ್ ಈಶ್ವರ್ ಅಯ್ಯರ್
  31. ಕೋಲಾರ- ಕೊತ್ತೂರು ಮಂಜುನಾಥ್
  32. ದಾಸಹಳ್ಳಿ – ಧನಂಜಯ್ ಗಂಗಾಧರಯ್ಯ
  33. ಚಿಕ್ಕಪೇಟೆ – ಆರ್.ವಿ ದೇವರಾಜು
  34. ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
  35. ಬೆಂಗಳೂರು ದಕ್ಷಿಣ – ಆರ್.ಕೆ ರಮೇಶ್
  36. ಚನ್ನಪಟ್ಟಣ – ಗಂಗಾಧರ್ ಎಸ್
  37. ಮದ್ದೂರು – ಕದಲೂರು ಉದಯ್
  38. ಅರಸೀಕೆರೆ – ಶಿವಲಿಂಗೇಗೌಡ
  39. ಹಾಸನ – ಬನವಾಸಿ ರಂಗಸ್ವಾಮಿ

206. ಮಂಗಳೂರು ನಗರ ದಕ್ಷಿಣ – ಜಾನ್ ರಿಚರ್ಡ್ ಲೋಬೊ

207. ಪುತ್ತೂರು – ಅಶೋಕ್ ಕುಮಾರ್ ರೈ

208. ಕೃಷ್ಣರಾಜ – ಎಂ.ಕೆ ಸೋಮಶೇಖರ್

209. ಚಾಮರಾಜ – ಕೆ.ಹರೀಶ್ ಗೌಡ

ಇದನ್ನೂ ಓದಿ: ಬಿಜೆಪಿ ಸೋಲಿಸಲು ಜಾತ್ಯಾತೀತ ಅಭ್ಯರ್ಥಿಗೆ ಬೆಂಬಲ; ಸ್ಪರ್ಧೆ ಮಾಡಲ್ಲ ಎಂದ ಎಡಪಕ್ಷಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನ್ಯಾಯಾಂಗದ ವಿರುದ್ಧ ಟೀಕೆ ಆರೋಪ: ಸಿಜೆಪಿ ವಕ್ತಾರ ಸೌರವ್ ದಾಸ್ ವಿರುದ್ಧ ತನಿಖೆಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಪಿಐಎಲ್

ಚೆನ್ನೈ: ಭಾರತದ ನ್ಯಾಯಾಂಗ, ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್...

ಕರ್ನಾಟಕ ಎಸ್‌ಐಆರ್: 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್; 2028ಕ್ಕೆ ಯಾರಿಗೆ ಅಧಿಕಾರ?

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ವಿರೋಧ, ಆತಂಕ ಹಾಗೂ ಆರೋಪಗಳ ಹೊರತಾಗಿಯೂ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. 2026ರ ಅಕ್ಟೋಬರ್ 27ರಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಅಂತಿಮ ಮತದಾರರ...

ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಶಶಿಕುಮಾರ್‌ಗೆ ಕೊಕ್; ಚೇತನ್ ಸಿಂಗ್ ರಾಥೋಡ್‌ಗೆ ತನಿಖೆಯ ಹೊಣೆ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಎಸ್‌ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್...

ಇಸ್ರೇಲ್ ಚುನಾವಣೆ: ನೆತನ್ಯಾಹು, ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ; ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೇ ನಿರ್ಣಾಯಕ!

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಆಡಳಿತಾರೂಢ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣಗಳೆರಡಕ್ಕೂ ಭಾರಿ ಸವಾಲು ತಂದೊಡ್ಡಿದೆ. 120 ಸದಸ್ಯ ಬಲದ...

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...