ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದು, ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಸಂಭ್ರಮ ಆಚರಿಸಿದ್ದಾರೆ.
ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್, ಶಹಜಾನ್ ಪುರ ಗಡಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ರೈತರು ಪರಸ್ಪರ ಸಿಹಿ ತಿನಿಸಿ ಖುಷಿ ಹಂಚಿಕೊಂಡಿದ್ದಾರೆ. ಪ್ರತಿಭಟನೆಯ ಆರಂಭದ ಸ್ಥಳವಾದ ಪಂಜಾಬ್‌ನಲ್ಲಿ ಸಂತಸ ಇಮ್ಮಡಿಗೊಂಡಿತ್ತು. ಈ ಸಂಭ್ರಮದ ಕೆಲವು ವಿಡಿಯೊ, ಫೋಟೋಗಳು ಇಲ್ಲಿವೆ.
ಜಮ್ಮು ಕಾಶ್ಮೀರದಲ್ಲಿ ಕುಣಿದು ಕುಪ್ಪಳಿಸಿದ ಯುವಜನತೆ
Celebrations in Jammu after the announcement of repeal of #FarmLaws by PM Modi.#KisanMajdoorEktaZindabaadpic.twitter.com/Mxrx0pq2aw
— Tractor2ਟਵਿੱਟਰ (@Tractor2twitr) November 19, 2021
ಇದನ್ನೂ ಓದಿ:ರಾಜ್ಯದಲ್ಲಿಯೂ ಕೃಷಿ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ವಾಪಸ್ ಆಗಲಿ: ಪ್ರಕಾಶ್ ಕಮ್ಮರಡಿ
शम्भू टोल प्लाजा का नजारा। pic.twitter.com/U9fkzqLzux
— Kisan Ekta Morcha (@Kisanektamorcha) November 19, 2021

ಚಂಡಿಗಡದ ಮಟ್ಕಾ ಚೌಕ್‌ನಲ್ಲಿ ಸಂಭ್ರಮಾಚರಣೆ
People celebrate the announcement of #FarmLaws to be repealed near Chandigarh, Matka Chowk.#KisanMajdoorEktaZindabaadpic.twitter.com/f9PTZ9uEFZ
— Tractor2ਟਵਿੱਟਰ (@Tractor2twitr) November 19, 2021
Happy faces#farmers protest site#Farmlawsrepealed pic.twitter.com/mVq7gCMgKB
— Tikri Updates (@TikriUpdates) November 19, 2021
ಟಿಕ್ರಿ ಗಡಿಯಲ್ಲಿ ಗಾಯನದ ಮೂಲಕ ಸಂಭ್ರಮಿಸಿದ ರೈತ ಮಹಿಳೆಯರು
हमारी शेरनियाँ।
ये इन माताओं का ही आशीर्वाद, जज़्बा एवम् धैर्य है जिसने हमें और हमारे किसानो को जीत दिलाई है।
If it was not for them, we wouldn’t have win.#FarmLawsRepealed #FarmersProtest pic.twitter.com/uHkjuJ5nRv
— Tikri Updates (@TikriUpdates) November 19, 2021
People celebrate at Ghazipur border with 'Jalebis' following PM Narendra Modi's announcement to repeal all three farm laws. pic.twitter.com/pr6MgsQDmV
— ANI (@ANI) November 19, 2021



ಇದನ್ನೂ ಓದಿ: ವಿವಾದಿತ ಕೃಷಿ ಕಾಯ್ದೆಗಳು ರದ್ದು: ಕ್ಷಮೆಯಾಚಿಸಿದ ಮೋದಿ, ರೈತರ ಹೋರಾಟಕ್ಕೆ ಗೆಲುವು