#KarnatakaGovtScams, #BJPಸರಕಾರವಜಾಗೊಳಿಸಿ ಹ್ಯಾಷ್‌ಟ್ಯಾಗ್‌ಗಳು ಸೋಮವಾರ ತಡರಾತ್ರಿಯವರೆಗೂ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಹಲವಾರು ಜನ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಒಂದಲ್ಲ ಒಂದು ಹಗರಣಗಳು ಬಯಲಿಗೆ ಬರುತ್ತಿವೆ. ಇದರ ನಡುವೆ ಕೋಮು ಪ್ರಚೋದನೆಯ ಘಟನೆಗಳು ನಡೆಯುತ್ತಿವೆ. ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಕೋಮುದ್ವೇಷ ಹರಡಲಾಗುತ್ತಿದೆ ಎಂಬ ಆರೋಪಗಳ ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಶೇ. 40 ಭ್ರಷ್ಟಾಚಾರ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಕೆಲವೇ ದಿನಗಳಲ್ಲಿ ಪಿಎಸ್‌ಐ ಪರೀಕ್ಷೆ ಹಗರಣ ಮುನ್ನೆಲೆಗೆ ಬಂದಿತು. ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಭವಿಷ್ಯದ ಕುರಿತು ಕನಸು ಕಾಣುತ್ತಿದ್ದ ಅಭ್ಯರ್ಥಿಗಳು ಕಾನೂನು ಸಮರಕ್ಕೆ ಇಳಿದಿದ್ದಾರೆ.
ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, “2,500 ಕೋಟಿ ರೂ. ಕೊಟ್ಟರೆ ಮುಖ್ಯಮಂತ್ರಿ ಮಾಡಿಸುತ್ತೇವೆ ಎಂದು ಕೆಲವರು ನನ್ನ ಬಳಿ ಬಂದಿದ್ದರು” ಎಂದು ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇದೆಲ್ಲದರಿಂದ ಸರ್ಕಾರ ಪೇಚಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ #KarnatakaGovtScams #BJPಸರಕಾರವಜಾಗೊಳಿಸಿ ಹ್ಯಾಷ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್, “ಬಿಟ್‌ಕಾಯಿನ್, ಮೊಟ್ಟೆ ಹಗರಣ, 40% ಕಮಿಷನ್ ಹಗರಣ, ಪಿಎಸ್‌ಐ ಹಗರಣ, ಸಹಾಯಕ ಹುದ್ದೆ ಪರೀಕ್ಷೆ ಹಗರಣ, ಜೆಇಇ ಹಗರಣ, ಬಿಬಿಎಂಪಿ ಹಗರಣ, ಶಾಲಾ ಸಮವಸ್ತ್ರ ಹಗರಣ, ಮೆಡಿಕಲ್ ಸೀಟ್ ಹಗರಣ” ಎಂದು ಪಟ್ಟಿ ಮಾಡಿದ್ದು, ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
#karnatakaGovtScams#bjpಸರಕಾರವಜಾಗೊಳಿಸಿ
List of @BJP4Karnataka govt.scams.
1)Bit coin
2)Egg scam
3)40% Commission scam
4)PSI scam -250cr.
5)Assistant-Professor Exam scam
6)JEE Exam scam
7)BBMP scam- 118.26 crore
8) School uniform scam
9) Medical Seat Scam of 402 cr.@ndtv— Abdul Majeed (@AbdulMajeedSDPI) May 9, 2022
• KPSC Scam
• PSI Scam
• KMF Scam
• RDPR Scam
• Covid Scam
• Tender Scam
• Egg Scam
• Tourism ScamCORRUPTION SAGA CONTINUES….#KarnatakaGovtScams#BJPಸರಕಾರವಜಾಗೊಳಿಸಿ
— R i O (@MuddledRio) May 9, 2022
ಎಸ್‌ಡಿಪಿಐನ ಮತ್ತೊಬ್ಬ ನಾಯಕರಾದ ಬಿ.ಆರ್.ಭಾಸ್ಕರ್‌ಪ್ರಸಾದ್ ಟ್ವೀಟ್ ಮಾಡಿ, “ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು” ಎಂದು ಒತ್ತಾಯಿಸಿದ್ದಾರೆ.
@rashtrapatibhvn Karnataka BJP government engaging in communal activities,sponsored criminal activities,Corruption,40% commission on works and anti people policies.Dismiss the Karnataka BJP government.Enforce the Presidential Administration#KarnatakaGovtScams#BJPಸರಕಾರವಜಾಗೊಳಿಸಿ
— B R Bhaskar Prasad (@BRBhaskarPrasa1) May 9, 2022
ಮಲ್ಪೆ ಬೀಚ್‌ನಲ್ಲಿ ನಿರ್ಮಿಸಲಾಗಿದ್ದ ತೇಲು ಮಂಚ ಮುರಿದುಬಿದ್ದದ್ದನ್ನು 40% ಕಮಿಷನ್ ಪ್ರಕರಣಕ್ಕೆ ಲಿಂಕ್ ಮಾಡಿ ಅನೇಕರು ಆರೋಪ ಮಾಡುತ್ತಿದ್ದಾರೆ.
Karnataka's Floating bridge inaugurated by #Udupi BJP MlA Raghupati Bhat last Friday has collapsed today Rs. 80 lakh was spent on this floating bridge.
40% commision and the end result…#Karnataka #KarnatakaGovtScams #DoubleEngineSarkar@KTRTRS pic.twitter.com/3vSOnJbRly
— Ganesh SVS (@TelanganaGanesh) May 9, 2022
Wrist government#KarnatakaGovtScams pic.twitter.com/bnZDDfmLfF
— Muttu Hooli (@hooli_muttu) May 2, 2022
##karnatakaGovtScams#bjpಸರಕಾರವಜಾಗೊಳಿಸಿ
List of @BJP4Karnataka govt.scams.
1)Bit coin
2)Egg scam
3)40% Commission scam
4)PSI scam -250cr.
5)Assistant-Professor Exam scam
6)JEE Exam scam
7)BBMP scam- 118.26 crore
8) School uniform scam
9) Medical Seat Scam of 402 cr.@ndtv— Akku Kannur (@AkkuKannur7) May 9, 2022
Anyone wants to be cm of karnataka here is the offer just 2500crores , karnataka bjp has become worst without a proper leadership same like wht happened in 2013 get ready to lose one state @narendramodi ji @AmitShah ji @JPNadda ji @blsanthosh ji #karnatakagovtscams #karnatakagovt pic.twitter.com/IArsTcdM0F
— Prashanth Kodgedar (@kodgedar) May 7, 2022
Another 40% stadium collapsed in Bangalore. 50 CR project.#KarnatakaGovtScams https://t.co/SBMn3d19kB
— Imtiaz Ahmed امتیاز (@Imtiazdwd) May 9, 2022
In the name of School College Hijab this government making money in School Uniform.
In the name of Boycotting Halal Chicken this government making money in anganwadi Eggs
#KarnatakaGovtScams#BJPಸರಕಾರವಜಾಗೊ pic.twitter.com/ZrlCt7EjjH— Scott Lopez (@ScottLo94848063) May 10, 2022
If the state is to move towards development, the BJP government should be dismissed#KarnatakaGovtScams#BJPಸರಕಾರವಜಾಗೊಳಿಸಿ
— Hamza Hafeel (@hamza_hafeel) May 10, 2022
#Hundreds of Sri Rama Sene workers performed 'Suprabhata' aarti to counter ''azaan'' on #loudspeakers atop mosques in #karnatakaGovtScams #LoudspeakerRowhttps://t.co/wtvKxGuEPs
— Zee News English (@ZeeNewsEnglish) May 9, 2022
Why the #BJP Govt is Playing with the Students Future?
40%Commission govt is Now involving in Various Scams coming up.The PSI Scam is Now showing that how BJP Govt is Doing the politics in Education system. #Dept Should investigate on it.#PSIScam #karnatakaGovtScams @BSBommai pic.twitter.com/rCJhyWr9ZW— Mohammed Arbaaz Khan (@ArbaazK00550291) May 4, 2022
#Udupi ; Udupi: Floating bridge collapses at Malpe beach three days after inauguration
Rs. 80 lakh was spent on this floating bridge.#Karnataka #karnatakaGovtScams . pic.twitter.com/ymHeJbwQrC
— Hate Watch Karnataka. (@Hatewatchkarnat) May 9, 2022
ಇದನ್ನೂ ಓದಿರಿ: ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ: ಪತ್ರಿಕಾಗೋಷ್ಠಿಯಲ್ಲೇ ‘ಪಬ್ಲಿಕ್ ಟಿವಿ’ ಪತ್ರಕರ್ತನಿಗೆ ಡಿಸಿಪಿ ಕ್ಲಾಸ್!
“#KarnatakaGovtScamsಗೆ ಯಾವುದೇ ಒಂದು ಪಕ್ಷ ಹೊಣೆಯಲ್ಲ. ಇದು ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಸಾಮೂಹಿಕ ವೈಫಲ್ಯ. ಇದು ಹಿಂದೆ ಸಂಭವಿಸಿದೆ, ಈಗ ನಡೆಯುತ್ತಿದೆ ಮತ್ತು ಭವಿಷ್ಯದಲ್ಲಿ ಮುಂದುವರಿಯುತ್ತದೆ (ನೀವು ಎಚ್ಚರಗೊಳ್ಳದಿದ್ದರೆ)” ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
It's not any one party responsible for #KarnatakaGovtScams . It's a collective failure of all political parties in Karnataka. It happened in the past, happening now and continues in future (if you are not Awaken).
— rrrakhta (@rrrakhta) May 10, 2022


