Homeಕರ್ನಾಟಕಜೆಡಿಎಸ್ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ...

ಜೆಡಿಎಸ್ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ…

- Advertisement -
- Advertisement -

ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ನಿನ್ನೆ (ಏ.20) ಕೊನೆಯ ದಿನವಾಗಿತ್ತು. ಅದರಂತೆ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷ ಕೊನೆಯ ಕ್ಷಣದವರೆಗೂ ಕಾದು, ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ, ಅತೃಪ್ತರಾದ 13 ಜನರಿಗೆ ಟಿಕೆಟ್ ನೀಡಿ, ಕಣಕ್ಕೆ ಇಳಿಸಿದೆ.

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದರೆ, ಎರಡನೇ ಪಟ್ಟಿಯಲ್ಲಿ 49 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿತ್ತು. ಇನ್ನು ಏಪ್ರಿಲ್ 19ರಂದು ಬಿಡುಗಡೆಯಾದ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಹೆಸರುಗಳು ಇದ್ದವು. ಅಂತಿಮ ಪಟ್ಟಿಯಲ್ಲಿ 13 ಅಭ್ಯರ್ಥಿಗಳನ್ನು ಘೋಷಿಸಿದೆ.

ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್​ ಬಾಹ್ಯ ಬೆಂಬಲ ಘೋಷಣೆ..

1-ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣಗೆ ಬೆಂಬಲ

2-ಕಲಬುರಗಿ ಗ್ರಾಮಾಂತರ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಬೆಂಬಲ

3-ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಜೆಡಿಎಸ್​​ ಬೆಂಬಲ

4-ಕೆ.ಆರ್.ಪುರಂ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಜೆಡಿಎಸ್​​ ಬೆಂಬಲ

5-ಸಿ.ವಿ.ರಾಮನ್​ನಗರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

6-ಮಹದೇವಪುರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

7-ವಿಜಯನಗರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

ಜೆಡಿಎಸ್ ಅಭ್ಯಥಿಗಳ ಸಂಪೂರ್ಣ ಪಟ್ಟಿ

1 ನಿಪ್ಪಾಣಿ ರಾಜು ಮಾರುತಿ ಪವಾರ್‌
2 ಚಿಕ್ಕೋಡಿ-ಸದಲಗಾ ಸದಾಶಿವ ವಾಳಕೆ
3 ಅಥಣಿ ಶಶಿಕಾಂತ್‌ ಪಡಸಲಗಿ
4 ಕಾಗವಾಡ ಮಲ್ಲಪ್ಪ ಎಂ ಚುಂಗ
5 ಕುಡಚಿ (ಎಸ್‌ಸಿ) ಆನಂದ್‌ ಮಾಳಗಿ
6 ರಾಯಭಾಗ (ಎಸ್‌ಸಿ) ಪ್ರದೀಪ್ ಮಾಳಗಿ
7 ಹುಕ್ಕೇರಿ ಬಸವರಾಜಗೌಡ ಪಾಟೀಲ್‌
8 ಅರಭಾವಿ ಪ್ರಕಾಶ್‌ ಕಾಶ ಶೆಟ್ಟಿ
9 ಗೋಕಾಕ್‌ ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ
10 ಯಮಕನಮರಡಿ (ಎಸ್‌ಟಿ) ಮಾರುತಿ ಮಲ್ಲಪ್ಪ ಅಸ್ತಗಿ
11 ಬೆಳಗಾವಿ ಉತ್ತರ ಶಿವಾನಂದ ಮುಗಲಿಹಾಳ್‌
12 ಬೆಳಗಾವಿ ದಕ್ಷಿಣ ಶ್ರೀನಿವಾಸ್‌ ತೋಳಲ್ಕರ್‌
13 ಬೆಳಗಾವಿ ಗ್ರಾಮೀಣ ಶಂಕರಗೌಡ ರುದ್ರಗೌಡ ಪಾಟೀಲ್‌
14 ಖಾನಾಪುರ ನಾಸೀರ್‌ ಬಾಪುಲ್‌ ಸಾಬ ಭಗವಾನ
15 ಕಿತ್ತೂರು ಅಶ್ವಿನಿ ಸಿಂಗಯ್ಯ ಪೂಜಾರ
16 ಬೈಲಹೊಂಗಲ ಶಂಕರ್‌ ಮಾಡಲಗಿ
17 ಸವದತ್ತಿ ಯಲ್ಲಮ್ಮ ಸೌರಬ್‌ ಆನಂದ್‌ ಚೋಪ್ರಾ
18 ರಾಮದುರ್ಗ ಪ್ರಕಾಶ್‌ ಮುದೋಳ್‌
19 ಮುಧೋಳ (ಎಸ್‌ಸಿ) ಧರ್ಮರಾಜ್‌ ವಿಠಲ್‌ ದೊಡ್ಡಮನಿ
20 ತೇರದಾಳ ಸುರೇಶ್‌ ಅರ್ಜುನ್‌ ಮಡಿವಾಳರ್‌
21 ಜಮಖಂಡಿ ಯಾಕುಬ್‌ ಬಾಬಾಲಾಲ್‌ ಕಪಡೇವಾಲ್‌
22 ಬೀಳಗಿ ರುಕ್ಮುದ್ದೀನ್‌ ಸೌದಗಲ್‌
23 ಬಾದಾಮಿ ಹನುಮಂತಪ್ಪ ಬಿ ಮಾವಿನಮರದ
24 ಬಾಗಲಕೋಟೆ ಡಾ ದೇವರಾಜ್‌ ಪಾಟೀಲ್‌
25 ಹುನಗುಂದ ಶಿವಪ್ಪ ಮಹದೇವಪ್ಪ ಬೋಲಿ
26 ಮುದ್ದೇಬಿಹಾಳ ಡಾ ಚನ್ನಬಸಪ್ಪ ಸಂಗಪ್ಪ ಸೊಲ್ಲಾಪುರ
27 ದೇವರ ಹಿಪ್ಪರಗಿ ರಾಜುಗೌಡ ಪಾಟೀಲ್‌
28 ಬಸವನ ಬಾಗೇವಾಡಿ ಸೋಮನಗೌಡ ಪಾಟೀಲ್‌
29 ಬಬಲೇಶ್ವರ ಬಸವರಾಜ ಹೊನವಾಡ
30 ವಿಜಯಪುರ ನಗರ ಬಂಡೇ ನವಾಜ್‌ ಮಾಬರಿ
31 ನಾಗಠಾಣ (ಎಸ್‌ಸಿ) ದೇವಾನಂದ ಪಿ ಚವ್ಹಾಣ್‌
32 ಇಂಡಿ ಬಿಡಿ ಪಾಟೀಲ್‌
33 ಸಿಂಧಗಿ ವಿಶಾಲಾಕ್ಷಿ ಶಿವಾನಂದ
34 ಅಫಜಲಪುರ ಶಿವಕುಮಾರ್‌ ನಾಟೇಕರ್‌
35 ಜೇವರ್ಗಿ ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ
36 ಸುರಪುರ (ಎಸ್‌ಟಿ) ಶ್ರವಣಕುಮಾರ್‌ ನಾಯ್ಕ್‌
37 ಶಹಾಪುರ ಗುರುಲಿಂಗಪ್ಪಗೌಡ
38 ಯಾದಗಿರಿ ಎಬಿ ಮಾಲಕರೆಡ್ಡಿ
39 ಗುರುಮಿಠಕಲ್‌ ನಾಗನಗೌಡ ಕಂದಕೂರು
40 ಚಿತ್ತಾಪುರ (ಎಸ್‌ಸಿ) ಸುಭಾಷ್‌ ಚಂದ್ರ ರಾಠೋಡ್‌
41 ಸೇಡಂ ಬಾಲರಾಜ್‌ ಗುತ್ತೇದಾರ
42 ಚಿಂಚೋಳಿ (ಎಸ್‌ಸಿ) ಸಂಜೀವ್‌ ಯಾಕಾಪುರ
43 ಕಲಬುರಗಿ ಗ್ರಾಮಾಂತರ (ಎಸ್‌ಸಿ) ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
44 ಕಲಬುರಗಿ ದಕ್ಷಿಣ ಕೃಷ್ಣಾರೆಡ್ಡಿ
45 ಕಲಬುರಗಿ ಉತ್ತರ ನಾಸೀರ್‌ ಹುಸೇನ್‌ ಉಸ್ತಾದ್‌
46 ಆಳಂದ ಮಹೇಶ್ವರಿ ವಾಲೆ
47 ಬಸವಕಲ್ಯಾಣ ಸಂಜಯ್‌ ವಾಡೇಕರ್‌
48 ಹುಮನಾಬಾದ್‌ ಸಿಎಂ ಫಯಾಜ್‌
49 ಬೀದರ್‌ ದಕ್ಷಿಣ ಬಂಡೆಪ್ಪ ಖಾಶೆಂಪೂರ್‌
50 ಬೀದರ್‌ ಸೂರ್ಯಕಾಂತ್‌ ನಾಗಮಾರಪಲ್ಲಿ
51 ಭಾಲ್ಕಿ ರೌಫ್‌ ಪಟೇಲ್‌
52 ಔರಾದ್‌ (ಎಸ್‌ಸಿ) ಜೈಸಿಂಗ್‌ ರಾಥೋಡ್‌
53 ರಾಯಚೂರು ಗ್ರಾಮಾಂತರ (ಎಸ್‌ಟಿ) ನರಸಿಂಹ ನಾಯಕ್‌
54 ರಾಯಚೂರು ವಿನಯಕುಮಾರ್‌ ಈ
55 ಮಾನ್ವಿ (ಎಸ್‌ಟಿ) ರಾಜಾ ವೆಂಕಟಪ್ಪ ನಾಯಕ್‌
56 ದೇವದುರ್ಗ (ಎಸ್‌ಟಿ) ಕರೆಮ್ಮ ಜಿ ನಾಯಕ್‌
57 ಲಿಂಗಸುಗೂರು ಸಿದ್ದು ಬಂಡಿ
58 ಸಿಂಧನೂರು ವೆಂಕಟರಾವ್‌ ನಾಡಗೌಡ
59 ಮಸ್ಕಿ (ಎಸ್‌ಟಿ) ರಾಘವೇಂದ್ರ ನಾಯಕ
60 ಕುಷ್ಟಗಿ ಶರಣಪ್ಪ ಕುಂಬಾರ
61 ಕನಕಗಿರಿ (ಎಸ್‌ಸಿ) ರಾಜಗೋಪಾಲ್‌
62 ಗಂಗಾವತಿ ಎಚ್‌ಆರ್‌ ಚನ್ನಕೇಶವ್‌
63 ಯಲಬುರ್ಗಾ ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
64 ಕೊಪ್ಪಳ ಸಿವಿ ಚಂದ್ರಶೇಖರ್‌
65 ಶಿರಹಟ್ಟಿ (ಎಸ್‌ಸಿ) ಹನುಮಂತಪ್ಪ ನಾಯಕ
66 ಗದಗ ವೆಂಕನಗೌಡ ಗೋವಿಂದಗೌಡರ
67 ರೋಣ ಮುಗದಮ್‌ ಸಾಬ್‌ ಮುಧೋಳ
68 ನರಗುಂದ ರುದ್ರಗೌಡ ನಿಂಗನಗೌಡ ಪಾಟೀಲ್‌
69 ನವಲಗುಂದ ಕಲ್ಲಪ್ಪ ನಾಗಪ್ಪ ಗಡ್ಡಿ
70 ಕುಂದಗೋಳ ಹಜರತ್‌ ಅಲಿ ಅಲ್ಲಾಸಾಬ್‌
71 ಧಾರವಾಡ ಮಂಜುನಾಥ್‌ ಲಕ್ಷ್ಮಣ್‌ ಹಗೇದಾರ್‌
72 ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್‌ಸಿ) ವೀರಭದ್ರಪ್ಪ ಹಾಲರವಿ
73 ಹುಬ್ಬಳ್ಳಿ ಧಾರವಾಡ ಕೇಂದ್ರ ಸಿದ್ದಲಿಂಗೇಶ್‌ಗೌಡ ಮಹಾಂತ ಒಡೆಯರ್‌
74 ಹುಬ್ಬಳ್ಳಿ ಧಾರವಾಡ ಪಶ್ಚಿಮ ಗುರುರಾಜ ಹುಣಸಿಮರದ
75 ಕಲಘಟಗಿ ವೀರಪ್ಪ ಬಸಪ್ಪ ಶೀಗೆಹಟ್ಟಿ
76 ಹಳಿಯಾಳ ಎಸ್.ಎಸಲ್. ಘೊಟ್ನೆಕರ್
77 ಕಾರವಾರ ಚೈತ್ರ ಕೋಟಕಾರ್‌
78 ಕುಮಟಾ ಸೂರಜ್‌ ಸೋನಿ ನಾಯಕ್‌
79 ಭಟ್ಕಳ ನಾಗೇಂದ್ರ ನಾಯಕ್‌
80 ಶಿರಸಿ ಉಪೇಂದ್ರ ಪೈಟ
81 ಯಲ್ಲಾಪುರ ಡಾ ನಾಗೇಶ್‌ ನಾಯ್ಕ್‌
82 ಹಾನಗಲ್‌ ಮನೋಹರ್‌ ತಹಶೀಲ್ದಾರ್‌
83 ಶಿಗ್ಗಾಂವಿ ಶಶಿಧರ್‌ ಚನ್ನಬಸಪ್ಪ ಯಲಿಗಾರ
84 ಹಾವೇರಿ (ಎಸ್‌ಸಿ) ತುಕಾರಾಂ ಮಾಳಗಿ
85 ಬ್ಯಾಡಗಿ ಸುನೀತಾ ಎಂ ಪೂಜಾರ್‌
86 ಹಿರೇಕೆರೂರು ಜಯಾನಂದ ಜಾವಣ್ಣನವರ
87 ರಾಣೇಬೆನ್ನೂರು ಮಂಜುನಾಥ್‌ ಗೌಡರ್‌
88 ಹಡಗಲಿ (ಎಸ್‌ಸಿ) ಪುತ್ರೇಶ್‌
89 ಹಗರಿಬೊಮ್ಮನಹಳ್ಳಿ (ಎಸ್‌ಸಿ) ನೇಮಿರಾಜ ನಾಯ್ಕ್‌
90 ವಿಜಯನಗರ
91 ಕಂಪ್ಲಿ (ಎಸ್‌ಟಿ) ರಾಜು ನಾಯ್ಕ್‌
92 ಸಿರುಗುಪ್ಪ (ಎಸ್‌ಟಿ) ಪರಮೇಶ್ವರ್ ನಾಯಕ
93 ಬಳ್ಳಾರಿ ಗ್ರಾಮಾಂತರ (ಎಸ್‌ಟಿ)
94 ಬಳ್ಳಾರಿ ನಗರ ಅನಿಲ್‌ ಲಾಡ್‌
95 ಸಂಡೂರು (ಎಸ್‌ಟಿ) ಸೋಮಪ್ಪ
96 ಕೂಡ್ಲಿಗಿ (ಎಸ್‌ಟಿ) ಕೋಡಿಹಳ್ಳಿ ಭೀಮಪ್ಪ
97 ಮೊಳಕಾಲ್ಮೂರು (ಎಸ್‌ಟಿ) ಮಹಾದೇವಪ್ಪ
98 ಚಳ್ಳಕೆರೆ (ಎಸ್‌ಟಿ) ರವೀಶ್‌
99 ಚಿತ್ರದುರ್ಗ ರಘು ಆಚಾರ್‌
100 ಹಿರಿಯೂರು ರವೀಂದ್ರಪ್ಪ
101 ಹೊಸದುರ್ಗ ಎಂ ತಿಪ್ಪೇಸ್ವಾಮಿ
102 ಹೊಳಲ್ಕೆರೆ (ಎಸ್‌ಸಿ) ಇಂದ್ರಜಿತ್‌ ನಾಯ್ಕ್‌
103 ಜಗಳೂರು (ಎಸ್‌ಟಿ) ದೇವರಾಜ
104 ಹರಪನಹಳ್ಳಿ ನೂರ್‌ ಅಹ್ಮದ್‌
105 ಹರಿಹರ ಎಚ್‌ಎಸ್‌ ಶಿವಶಂಕರ
106 ದಾವಣಗೆರೆ ಉತ್ತರ
107 ದಾವಣಗೆರೆ ದಕ್ಷಿಣ ಅಮಾನುಲ್ಲಾ
108 ಮಾಯಕೊಂಡ (ಎಸ್‌ಸಿ) ಆನಂದಪ್ಪ
109 ಚನ್ನಗಿರಿ ತೇಜಸ್ವಿ ಪಟೇಲ್‌
110 ಹೊನ್ನಾಳಿ ಶಿವಮೂರ್ತಿಗೌಡ
111 ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ) ಶಾರದಾ ಪೂರ್ಯನಾಯಕ
112 ಭದ್ರಾವತಿ ಶಾರದಾ ಅಪ್ಪಾಜಿಗೌಡ
113 ಶಿವಮೊಗ್ಗ ಆಯನೂರು ಮಂಜುನಾಥ್‌
114 ತೀರ್ಥಹಳ್ಳಿ ರಾಜಾರಾಮ್‌
115 ಶಿಕಾರಿಪುರ
116 ಸೊರಬ ಬಾಸೂರು ಚಂದ್ರೇಗೌಡ
117 ಸಾಗರ ಜಾಕೀರ್‌
118 ಬೈಂದೂರು ಮನ್ಸೂರ್‌ ಇಬ್ರಾಹಿಂ
119 ಕುಂದಾಪುರ ರಮೇಶ್‌ ಕುಂದಾಪುರ
120 ಉಡುಪಿ ದಕ್ಷತ್‌ ಶೆಟ್ಟಿ
121 ಕಾಪು ಸಬೀನಾ ಸಮದ್‌
122 ಕಾರ್ಕಳ ಶ್ರೀಕಾಂತ್‌ ಕೊಚ್ಚೂರು
123 ಶೃಂಗೇರಿ ಸುಧಾಕರ್‌ ಶೆಟ್ಟಿ
124 ಮೂಡಿಗೆರೆ (ಎಸ್‌ಸಿ) ಎಂಪಿ ಕುಮಾರಸ್ವಾಮಿ
125 ಚಿಕ್ಕಮಗಳೂರು ತಿಮ್ಮಶೆಟ್ಟಿ
126 ತರೀಕೆರೆ
127 ಕಡೂರು ವೈಎಸ್‌ವಿ ದತ್ತಾ
128 ಚಿಕ್ಕನಾಯಕನಹಳ್ಳಿ ಸಿಬಿ ಸುರೇಶ್‌ ಬಾಬು
129 ತಿಪಟೂರು ಶಾಂತಕುಮಾರ್‌
130 ತುರುವೇಕೆರೆ ಎಂಟಿ ಕೃಷ್ಣಪ್ಪ
131 ಕುಣಿಗಲ್‌ ಡಿ ನಾಗರಾಜಯ್ಯ
132 ತುಮಕೂರು ನಗರ ಗೋವಿಂದರಾಜು
133 ತುಮಕೂರು ಗ್ರಾಮಾಂತರ ಡಿಸಿ ಗೌರಿಶಂಕರ್‌
134 ಕೊರಟಗೆರೆ (ಎಸ್‌ಸಿ) ಸುಧಾಕರ್‌ ಲಾಲ್‌
135 ಗುಬ್ಬಿ ನಾಗರಾಜ್‌
136 ಶಿರಾ ಆರ್‌ ಉಗ್ರೇಶ್‌
137 ಪಾವಗಡ (ಎಸ್‌ಸಿ) ತಿಮ್ಮರಾಯಪ್ಪ
138 ಮಧುಗಿರಿ ವೀರಭದ್ರಯ್ಯ
139 ಗೌರಿಬಿದನೂರು ನರಸಿಂಹಮೂರ್ತಿ
140 ಬಾಗೇಪಲ್ಲಿ ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
141 ಚಿಕ್ಕಬಳ್ಳಾಪುರ ಕೆಪಿ ಬಚ್ಚೇಗೌಡ
142 ಶಿಡ್ಲಘಟ್ಟ ರವಿಕುಮಾರ್‌
143 ಶ್ರೀನಿವಾಸಪುರ ಜಿಕೆ ವೆಂಕಟಶಿವಾರೆಡ್ಡಿ
144 ಚಿಂತಾಮಣಿ ಜೆಕೆ ಕೃಷ್ಣಾರೆಡ್ಡಿ
145 ಮುಳಬಾಗಿಲು (ಎಸ್‌ಸಿ) ಸಮೃದ್ಧಿ ಮಂಜುನಾಥ್‌
146 ಕೋಲಾರ ಗೋಲ್ಡ್‌ ಫೀಲ್ಡ್‌ – ಕೆಜಿಎಫ್‌ (ಎಸ್‌ಸಿ) ರಮೇಶ್‌ ಬಾಬು
147 ಬಂಗಾರಪೇಟೆ (ಎಸ್‌ಸಿ) ಎಂ ಮಲ್ಲೇಶ್‌ ಬಾಬು
148 ಕೋಲಾರ ಸಿಎಂಆರ್‌ ಶ್ರೀನಾಥ್‌
149 ಮಾಲೂರು ಜೆಇ ರಾಮೇಗೌಡ
150 ಯಲಹಂಕ ಮುನೇಗೌಡ
151 ಕೃಷ್ಣರಾಜಪುರಂ ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
152 ಬ್ಯಾಟರಾಯನಪುರ ವೇಣುಗೋಪಾಲ್‌
153 ಯಶವಂತಪುರ ಜವರಾಯಿಗೌಡ
154 ರಾಜರಾಜೇಶ್ವರಿ ನಗರ ಡಾ ನಾರಾಯಣಸ್ವಾಮಿ
155 ದಾಸರಹಳ್ಳಿ ಆರ್‌ ಮಂಜುನಾಥ್‌
156 ಮಹಾಲಕ್ಷ್ಮೀ ಲೇಔಟ್‌ ರಾಜಣ್ಣ
157 ಮಲ್ಲೇಶ್ವರಂ ಉತ್ಕರ್ಷ್‌
158 ಹೆಬ್ಬಾಳ ಮೋಹಿದ್‌ ಅಲ್ತಾಫ್‌
159 ಪುಲಕೇಶಿನಗರ (ಎಸ್‌ಸಿ) ಅನುರಾಧಾ
160 ಸರ್ವಜ್ಞನಗರ ಮಹಮದ್‌ ಮುಸ್ತಾಫ್‌
161 ಸಿವಿ ರಾಮನ್‌ ನಗರ (ಎಸ್‌ಸಿ) ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
162 ಶಿವಾಜಿನಗರ ಅಬ್ದುಲ್ಲಾ ಜಾಫರ್‌ ಅಲಿ
163 ಶಾಂತಿನಗರ ಮಂಜುನಾಥ್‌ ಗೌಡ
164 ಗಾಂಧಿನಗರ ವಿ ನಾರಾಯಣಸ್ವಾಮಿ
165 ರಾಜಾಜಿನಗರ ಡಾ ಅಂಜನಪ್ಪ
166 ಗೋವಿಂದರಾಜನಗರ ಆರ್‌ ಪ್ರಕಾಶ್‌
167 ವಿಜಯನಗರ ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
168 ಚಾಮರಾಜಪೇಟೆ ಗೋವಿಂದರಾಜು
169 ಚಿಕ್ಕಪೇಟೆ ಇಮ್ರಾನ್‌ ಪಾಷಾ
170 ಬಸವನಗುಡಿ ಅರಮನೆ ಶಂಕರ್‌
171 ಪದ್ಮನಾಭನಗರ ಬಿ ಮಂಜುನಾಥ್‌
172 ಬಿಟಿಎಂ ಲೇಔಟ್‌ ವೆಂಕಟೇಶ್‌
173 ಜಯನಗರ ಕಾಳೇಗೌಡ
174 ಮಹದೇವಪುರ (ಎಸ್‌ಸಿ) ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
175 ಬೊಮ್ಮನಹಳ್ಳಿ ನಾರಾಯಣರಾಜು
176 ಬೆಂಗಳೂರು ದಕ್ಷಿಣ ರಾಜಗೋಪಾಲರೆಡ್ಡಿ
177 ಆನೇಕಲ್‌ (ಎಸ್‌ಸಿ) ಕೆಪಿ ರಾಜು
178 ಹೊಸಕೋಟೆ
179 ದೇವನಹಳ್ಳಿ (ಎಸ್‌ಸಿ) ನಿಸರ್ಗ ನಾರಾಯಣಸ್ವಾಮಿ
180 ದೊಡ್ಡಬಳ್ಳಾಪುರ ಬಿ ಮುನೇಗೌಡ
181 ನೆಲಮಂಗಲ (ಎಸ್‌ಸಿ) ಡಾ ಶ್ರೀನಿವಾಸಮೂರ್ತಿ
182 ಮಾಗಡಿ ಎ ಮಂಜುನಾಥ್‌
183 ರಾಮನಗರ ನಿಖಿಲ್‌ ಕುಮಾರಸ್ವಾಮಿ
184 ಕನಕಪುರ ನಾಗರಾಜ
185 ಚನ್ನಪಟ್ಟಣ ಎಚ್‌ಡಿ ಕುಮಾರಸ್ವಾಮಿ
186 ಮಳವಳ್ಳಿ (ಎಸ್‌ಸಿ) ಡಾ ಕೆ ಅನ್ನದಾನಿ
187 ಮದ್ದೂರು ಡಿಸಿ ತಮ್ಮಣ್ಣ
188 ಮೇಲುಕೋಟೆ ಸಿಎಸ್‌ ಪುಟ್ಟರಾಜು
189 ಮಂಡ್ಯ ಬಿಆರ್‌ ರಾಮಚಂದ್ರ
190 ಶ್ರೀರಂಗಪಟ್ಟಣ ಡಾ ರವೀಂದ್ರ ಶ್ರೀಕಂಠಯ್ಯ
191 ನಾಗಮಂಗಲ ಸುರೇಶ್‌ ಗೌಡ
192 ಕೆಆರ್‌ ಪೇಟೆ ಎಚ್‌ಟಿ ಮಂಜುನಾಥ್‌
193 ಶ್ರವಣಬೆಳಗೊಳ ಸಿಎನ್‌ ಬಾಲಕೃಷ್ಣ
194 ಅರಸೀಕರೆ ಎನ್‌ಆರ್‌ ಸಂತೋಷ್‌
195 ಬೇಲೂರು ಕೆಎಸ್‌ ಲಿಂಗೇಶ್‌
196 ಹಾಸನ ಸ್ವರೂಪ್‌ ಪ್ರಕಾಶ್‌
197 ಹೊಳೆನರಸೀಪುರ ಎಚ್‌ಡಿ ರೇವಣ್ಣ
198 ಅರಕಲಗೂಡು ಎ ಮಂಜು
199 ಸಕಲೇಶಪುರ (ಎಸ್‌ಸಿ) ಎಚ್‌ಕೆ ಕುಮಾರಸ್ವಾಮಿ
200 ಬೆಳ್ತಂಗಡಿ ಅಶ್ರಫ್‌ ಅಲಿ ಕುಂಇ
201 ಮೂಡಬಿದಿರೆ ಅಮರಶ್ರೀ
202 ಮಂಗಳೂರು ನಗರ ಉತ್ತರ ಮೋಹಿನುದ್ದೀನ್‌ ಬಾವ
203 ಮಂಗಳೂರು ನಗರ ದಕ್ಷಿಣ ಸಮತಿ ಹೆಗಡೆ
204 ಮಂಗಳೂರು ಅಲ್ತಾಪ್‌ ಕುಂಪಾಲ
205 ಬಂಟ್ವಾಳ ಪ್ರಕಾಶ್‌ ರಫಾಯಲ್‌ ಗೊಮ್ಸ್‌
206 ಪುತ್ತೂರು ದಿವ್ಯಪ್ರಭಗೌಡ ಚಿಲ್ತಡ್ಕ
207 ಸುಳ್ಯ (ಎಸ್‌ಸಿ) ಪ್ರೊ ವೆಂಕಟೇಶ್‌ ಎಚ್‌ಎನ್‌
208 ಮಡಿಕೇರಿ ನಾಪಂಡ ಮುತ್ತಪ್ಪ
209 ವಿರಾಜಪೇಟೆ ಮನ್ಸೂರ್‌ ಅಲಿ
210 ಪಿರಿಯಾಪಟ್ಟಣ ಕೆ ಮಹದೇವ್‌
211 ಕೆಆರ್‌ ನಗರ ಸಾರಾ ಮಹೇಶ್‌
212 ಹುಣಸೂರು ಹರೀಶ್‌ ಗೌಡ
213 ಹೆಗ್ಗಡದೇವನಕೋಟೆ (ಎಸ್‌ಸಿ) ಜಯಪ್ರಕಾಶ್‌ ಪಿ
214 ನಂಜನಗೂಡು ದರ್ಶನ್‌ ಧ್ರುವನಾರಾಯಣ್‌ಗೆ ಬೆಂಬಲ
215 ಚಾಮುಂಡೇಶ್ವರಿ ಜಿಟಿ ದೇವೇಗೌಡ
216 ಕೃಷ್ಣರಾಜ ಮಲ್ಲೇಶ್‌
217 ಚಾಮರಾಜ ಎಚ್‌ಕೆ ರಮೇಶ್‌ (ರವಿ)
218 ನರಸಿಂಹರಾಜ ಅಬ್ದುಲ್‌ ಖಾದರ್‌ ಶಾಹಿದ್‌
219 ವರುಣಾ ಡಾ ಭಾರತಿ ಶಂಕರ್‌
220 ಟಿ ನರಸೀಪುರ (ಎಸ್‌ಸಿ) ಅಶ್ವಿನ್‌ ಕುಮಾರ್
221 ಹನೂರು ಮಂಜುನಾಥ್‌
222 ಕೊಳ್ಳೆಗಾಲ (ಎಸ್‌ಸಿ) ಪುಟ್ಟಸ್ವಾಮಿ
223 ಚಾಮರಾಜನಗರ ಮಲ್ಲಿಕಾರ್ಜುನ ಸ್ವಾಮಿ
224 ಗುಂಡ್ಲುಪೇಟೆ ಕಡಬೂರ್‌ ಮಂಜುನಾಥ್‌
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...