Home Authors Posts by ನಾನು ಗೌರಿ

ನಾನು ಗೌರಿ

15382 POSTS 16 COMMENTS

ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

0
ಬನ್ನಿ ನಮ್ಮೆದುರಿಗಿರುವ ವಾಸ್ತವವನ್ನು ಎದುರಿಸುವ. ಶಬರಿಮಲದಲ್ಲಿ ನಮ್ಮ ಸಂವಿಧಾನಾತ್ಮಕ ಆದೇಶ ಸೋತಿದೆ. ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ. ಸುಲಭವಾದ, ನಮಗೆ ಅನುಕೂಲಕರವಾದ ಉತ್ತರಗಳನ್ನು ಹುಡುಕುವುದನ್ನು ಬಿಟ್ಟುಬಿಡುವ. ಹೌದು, ಬಿಜೆಪಿಯ ಬೆಂಬಲದೊಂದಿಗೆ,...

ಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

0
ಬೆಂಗಳೂರು ಸಮೀಪದ ಜಿಲ್ಲೆಯ ತಾಲೂಕು. ಆರೆಸ್ಸೆಸ್ ಮತ್ತು ಅದರ ಪರಿವಾರ ಅಲ್ಲಿ ಸಕ್ರಿಯವಾಗಿಲ್ಲ. ಬಿಜೆಪಿ ಎಂದೂ ಗೆದ್ದಿಲ್ಲ. ಮುಸ್ಲಿಮರು ಹೆಚ್ಚಲ್ಲದಿದ್ದರೂ ದೇಶದ ಸರಾಸರಿಯ ಪ್ರಮಾಣದಲ್ಲಿ ಅಲ್ಲೂ ಇದ್ದಾರೆ. ಟಿಪ್ಪು ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸುವ...

ನಿಮ್ಮ ಈ `ಪತ್ರಿಕೆ’ಗೆ ನನ್ನ ಪ್ರೀತಿಯ ಸ್ವಾಗತ

0
ಪತ್ರಿಕಾರಂಗ ನನಗೆ ಹೊಸದೇನಲ್ಲ. ಆದರೆ ಐದು ವರ್ಷಗಳ ಹಿಂದೆ ಅಪ್ಪನ ಪತ್ರಿಕೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಾಗ ನಾನೊಂದು ಮರು ಹುಟ್ಟನ್ನೆÃ ಪಡೆದೆ. ಯಾವ ವಿಶ್ವವಿದ್ಯಾನಿಲಯದಲ್ಲೂ ಕಲಿಯಲಾಗದಷ್ಟನ್ನು ಕಳೆದ ಐದು ವರ್ಷಗಳಲ್ಲಿ ಕಲಿತೆ. ಅಂದಿನಿಂದ...

#Metoo ಅಭಿಯಾನ: ದಿಟ್ಟದನಿಗಳಿಗೆ ಬೆಂಬಲ ಇನ್ನಷ್ಟು ಆಳ, ಅಗಲ ವಿಸ್ತಾರಗೊಳ್ಳಲಿ ಎಂಬ ಆಶಯ!

0
ಸದ್ದು ಗುದ್ದಾಗದೇ ಹೋದರೆ ಅಳುವೂ ಅಳಿಸಿದವರ ಪಾಲಿಗೆ ಹಾಡಾದೀತು! ಹೀಗೆ; ಕಾಮದ ತಿವಿತಕ್ಕೆ ಈಡಾದ ಹೆಣ್ಣ ದನಿಗಳೆಲ್ಲ ಹೊರಸಿಡಿದರೆ ಅದು ಮಹಾ ಸದ್ದಷ್ಟೇ ಆಗಿ ಗಂಡುಗಳ ಕಿವಿ ಪೊಟರೆ ಹರಿದು ಹೋದೀತಷ್ಟೇ! ಇದಷ್ಟೇ ಅಲ್ಲ;...

`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

0
ಯಾವುದೇ ಒಂದು ಆರೋಪ ಕೇಳಿಬಂದಾಗ ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಿಯೇ ನೋಡಬೇಕು ಎಂಬುದು ಸಾರ್ವಜನಿಕ ಜೀವನದಿಂದ ನಾವು ಕಲಿತಿರುವ ಮೊದಲ ಪಾಠ. ಗಂಭೀರ ಆರೋಪಗಳು ನಮ್ಮ ಸಾರ್ವಜನಿಕ ಜೀವನದ, ಅದಕ್ಕೂ ಮಿಗಿಲಾಗಿ ರಾಜಕೀಯ ಜೀವನದ...

ಒಬ್ಬ ಬಲಿಪಶು ಮಹಿಳೆ ವಿರೋಧಿಸಿದಾಕ್ಷಣ ಎಲ್ಲ ಪಟ್ಟಭದ್ರರೂ ಒಂದಾಗಿಬಿಡುತ್ತಾರೆ

0
ಪ್ರಶ್ನೆ: ಫೈರ್ ಅನ್ನು ಆರಂಭಿಸಿರುವುದು ಒಂದು ಬಹಳ ಮುಖ್ಯವಾದ ಹೋರಾಟದ ಆರಂಭ ಎನ್ನಬಹುದು. ಆದರೆ, ಈ ಹೋರಾಟಕ್ಕೆ ಬರುತ್ತಿರುವ ಪ್ರತಿಕ್ರಿಯೆ ನೋಡಿದಾಗ, ಇದಕ್ಕೂ ಬೇರೆ ರೀತಿಯ ಹೋರಾಟಗಳಿಗೂ ವ್ಯತ್ಯಾಸವಿದೆ ಅನ್ನಿಸುತ್ತಿಲ್ಲವಾ? ಯಾಕೆ ಆ...

ಮನುಷ್ಯನಾದವನು ತನ್ನ ದೌರ್ಬಲ್ಯಗಳ ಜೊತೆಗೇ ದೊಡ್ಡವನಾಗುತ್ತಾನೆ

0
ನಿನ್ನಿಂದ ನನಗೆ ನೋವಾಗಿದೆ. ನೀನು ತಪ್ಪಾಗಿ ನಡೆದುಕೊಂಡಿರುವೆ. ಅದರಿಂದ ನಾನು ಕೆಲವು ದಿನಗಳ ಮಟ್ಟಿಗೆ ತಲ್ಲಣಿಸಿಹೋಗಿದ್ದೆ! ಹಾಗಂತ ಒಬ್ಬ ಹೆಣ್ಣುಮಗಳು ಹೇಳಿದ ತಕ್ಷಣವೇ ಇಡೀ ಜಗತ್ತು ಎದ್ದು ಕೂರುತ್ತದೆ. ಹಾಗೆ ಹೇಳುವುದಕ್ಕೆ ನೀನು ಯಾರು?...

`ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸುವುದು ಪಕ್ಷ, ಪಂಥಗಳ ಪರ-ವಿರೋಧವಲ್ಲ; ಮಾನವೀಯತೆಯ ವಿಚಾರ’

0
ನಟಿಯೊಬ್ಬರನ್ನು ಒಬ್ಬ ಸ್ವತಂತ್ರ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನಾಗಿಯೇ ಒಪ್ಪಿಕೊಳ್ಳದ ಸಮಾಜ ನಮ್ಮದು. ಅಂಥದ್ದರಲ್ಲಿ ಆಕೆ ತನ್ನ ಅನಿಸಿಕೆಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಬಲ್ಲ ಬೌದ್ಧಿಕತೆಯನ್ನೂ ಹೊಂದಿದ್ದರೆ? ಶೃತಿ ಹರಿಹರನ್ ಅಂತಹ ಒಬ್ಬ ಅಪರೂಪದ ನಟಿ. ತಾನೊಂದು ಆಂದೋಲನದ...

ಒಳಮೀಸಲಾತಿಯು ಒಳಗೇ ಕುಯ್ಯದಂತಿರಲು…….

1
* ಮೀಸಲಾತಿ ಒಪ್ಪುವವರೆಲ್ಲರೂ ಒಳ ಮೀಸಲಾತಿಯನ್ನೂ ಒಪ್ಪಬೇಕು * ಮೀಸಲಾತಿಯನ್ನೇ ಒಪ್ಪದವರಿಗೆ ಒಳಮೀಸಲಾತಿಯ ಹೋರಾಟ ಸಹಾಯ ಮಾಡಬಾರದು * ಒಳಮೀಸಲಾತಿಯ ವಿಚಾರದಲ್ಲಿ ವಿಳಂಬನೀತಿ ಅನುಸರಿಸುತ್ತಿರುವುದನ್ನು ಖಚಿತವಾಗಿ ವಿರೋಧಿಸಬೇಕು; ಇನ್ನಷ್ಟು ವಿಳಂಬ ಮಾಡಲು ನೆಪಗಳನ್ನು ಒದಗಿಸಬಾರದು * ಮೀಸಲಾತಿಯು...

ಬಿಜೆಪಿಯನ್ನು ಇಳಿಜಾರಿಗೆ ಕೊಂಡೊಯ್ಯುತ್ತಿರುವ ಮೋದಿಯವರ ಉದ್ದೇಶಪೂರ್ವಕ ಮೌನದ ಸರಣಿ

0
ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಭಾಷಣಗಳನ್ನು ನೋಡಿದರೆ, ಒಂದಾನೊಂದು ಕಾಲದಲ್ಲಿ ಅವರಿಗೆ ಅತ್ಯಾಪ್ತವಾಗಿದ್ದ ಕೆಲವು ಸಂಗತಿಗಳ ಕುರಿತ ಮೌನ ಎದ್ದು ಕಾಣುತ್ತಿದೆ! ಸಾಲುಗಟ್ಟಿ ಬರುತ್ತಿರುವ ಕೆಲವು ಪ್ರಮುಖ ರಾಜ್ಯಗಳ ಚುಣಾವಣೆಗಳು ಹಾಗೂ ಮುಂದಿನ ವರ್ಷದ...