Home Authors Posts by ನಾನು ಗೌರಿ

ನಾನು ಗೌರಿ

19215 POSTS 16 COMMENTS

ಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

0
ಹೆಚ್.ಎಸ್.ದೊರೆಸ್ವಾಮಿ | ಪ್ರಜಾಪ್ರಭುತ್ವದಲ್ಲಿ ಜನರ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಬೇಕು. ನಮ್ಮ ಸಂವಿಧಾನದಲ್ಲಿ ಪಕ್ಷಗಳ ಪ್ರಸ್ತಾಪವೇ ಇಲ್ಲದಿದ್ದರೂ ರಾಜಕೀಯ ಪಕ್ಷಗಳು ಎಲ್ಲೆಡೆ ವೃದ್ಧಿಯಾಗುತ್ತಲೇ ಇವೆ. ಜನರ ಪ್ರತಿನಿಧಿಯಾರೂ ಆಯ್ಕೆಯಾಗುತ್ತಿಲ್ಲ; ರಾಜಕೀಯ ಪಕ್ಷದ ಅಭ್ಯರ್ಥಿಗಳೆ ಸ್ಪರ್ಧಿಸಿ ಆಯ್ಕೆಯಾಗುತ್ತಿದ್ದಾರೆ....

ಮಂದಿರ ಮಸೀದಿ

0
ಹಿಂದಿ ಮೂಲ: ಮುನ್ಷಿ ಪ್ರೇಮ್‍ಚಂದ್‍ಜಿ ಕನ್ನಡಕ್ಕೆ: ಸೊಂದಲಗೆರೆ ಲಕ್ಷ್ಮೀಪತಿ | ಮುನ್ಷಿ ಪ್ರೇಮ್‍ಚಂದ್. ಹಿಂದಿ ಸಾಹಿತ್ಯ ಲೋಕದ ದೊಡ್ಡ ಹೆಸರು. ಮನುಷ್ಯ ಸಂಬಂಧ ಹಾಗೂ ಸ್ನೇಹ ಬಾಂಧವ್ಯಗಳನ್ನೇ ತಮ್ಮ ರಚನೆಗಳ ಸರಕನ್ನಾಗಿಸಿಕೊಂಡಿದ್ದ ಇವರ ಮೂಲ ಹೆಸರು...

ಉಡುಪಿಯ ಮರಳು ಮಾಫಿಯಾಕ್ಕೆ ಅರಳು-ಮರಳು ಪೇಜಾವರರ ಕೃಪಾಶೀರ್ವಾದ!

0
 ಶುದ್ಧೋಧನ | ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮರಳುಗಾರಿಕೆ ಖತರ್‍ನಾಕ್ ಮಾಫಿಯಾ ಪಾರುಪತ್ಯದಲ್ಲಿದೆ. ಎತ್ತಿಂದೆತ್ತ ಲೆಕ್ಕ ಹಾಕಿ ತಾಳೆ ನೋಡಿದರೂ ಇದೊಂದು ಸಾವಿರಾರು ಕೋಟಿ ರೂಪಾಯಿಗಳ ಕಡುಕಪ್ಪು ದಂಧೆ...

ಸರ್ವಾಧಿಕಾರಿಗಳ ಪಠ್ಯ ಪುಸ್ತಕ ಹಿಟ್ಲರ್!

0
ನಿಖಿಲ್ ಕೊಲ್ಫೆ | ಅಡಾಲ್ಫ್ ಹಿಟ್ಲರ್‍ನ ನಾಝಿ ಜರ್ಮನಿಯ ಭಯಾನಕ ಸರ್ವಾಧಿಕಾರವು ಎಲ್ಲಾ ಆಕಾಂಕ್ಷಿಗಳಿಗೆ ಪಠ್ಯಪುಸ್ತಕದಂತಿದೆ. ಅದೇ ಪಠ್ಯಪುಸ್ತಕದ ಕೆಲವು ಹಾಳೆಗಳನ್ನು ಹರಿದು ನಮ್ಮದೇ ದೇಶದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನಗಳು ಆಗುತ್ತಿವೆಯೆ ಎಂಬುದು ಚಿಂತೆಯ ವಿಷಯ. ಏಕೆಂದರೆ,...

ಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

0
ದಷ್ಟಪುಷ್ಟವಾಗಿ ಬೆಳೆದ ಹಳ್ಳಿಕಾರ ಹೋರಿಯ ಬೀಜದಂತೆ ಕಾಣುವ ಈ ಸರಕಾರವನ್ನು ನೋಡಿದ ಬಿಜೆಪಿ ನರಿಗಳು ಖುಷಿಯಿಂದ ಊಳಿಡುತ್ತಿರಬೇಕಾದರೆ, ಅತ್ತ ದೇವೇಗೌಡರು ಮತ್ತು ಕುಮಾರಣ್ಣನವರು ಶೃಂಗೇರಿಯ ಶಾರದಾಂಬೆಯ ಆವರಣದಲ್ಲಿ ರವಿಕೆ ಹಾಕದ ವಡ್ಡರಂತೆ ಕುಳಿತು...

ಮೋದಿಗೆ ಮುಖಭಂಗವಾಗಿದ್ದರೂ, ದೇಶಕ್ಕಿರುವ ಅಪಾಯ ಕಡಿಮೆಯಾಗಿಲ್ಲ

0
ಶ್ರೀನಿವಾಸ ಕಾರ್ಕಳ | ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮತ್ತು 2019ರ ಲೋಕಸಭಾ ಚುನಾವಣೆಯ ಮಟ್ಟಿಗೆ ಸೆಮಿಫೈನಲ್ ಎಂದೇ ಭಾವಿಸಲಾಗಿದ್ದ ರಾಜಸ್ತಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‍ಗಢ ಮತ್ತು ಮಿಜೋರಾಂ ಈ ಐದು...

ಊರ್ಜಿತ್ ಪಟೇಲ್ ರಾಜೀನಾಮೆ ಕೊನೆಯಿಲ್ಲದ ಸರಮಾಲೆಯ ಮತ್ತೊಂದು ದುರಂತ

0
 ಬಿ. ಶ್ರೀಪಾದ ಭಟ್ | ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜಿನಾಮೆ ಸಲ್ಲಿಸಿದ್ದಾರೆ. ಬಹುದಿನಗಳಿಂದ ಚರ್ಚೆಯಲ್ಲಿದ್ದ ಈ ಪ್ರಹಸನ ಕೊನೆಗೂ ಅಂತ್ಯ ಕಂಡಿದೆ. ಈ ರಾಜಿನಾಮೆ ಎನ್ನುವ ಕಣ್ಣಾಮುಚ್ಚಾಲೆ ಆಟಕ್ಕೆ ಕೇವಲ ಒಂದು ಆಡಳಿತಾತ್ಮಕ...

`ಆಪರೇಷನ್’ ಎಂಬ ಹೊಲಸು ಗುಂಡಿಯಿಂದ ಹೊರಬರದ ಕಮಲ!

0
 ಪಿ.ಕೆ. ಮಲ್ಲನಗೌಡರ್ | ‘ಏನು, ಅವರೆಲ್ಲ ಈಗಲೇ ರಾಜಿನಾಮೆ ಕೊಟ್ಟು ಹೊರಬರ್ತಾರ?’ ‘ತಯಾರಿ ಎಲ್ಲ ಜೋರಾಗಿದೆ...’ ಮೇಲಿನ ಫೋನ್ ಸಂಭಾಷಣೆ ‘ಆಪರೇಷನ್ ಕಮಲ’ ಎಂಬ ವಿಕೃತ, ಅನೈತಿಕ ದಂಧೆಯ ಭಾಗ. ಕರ್ನಾಟಕದ ಶಾಸಕರ ಖರೀದಿಯ ವ್ಯವಸ್ಥೆಗೆ ಸಂಭಾಷಣೆ...

ಧರ್ಮದ ನರಕ ಕೂಪದೊಳಗೆ ಬೃಂದಾವನದ ವಿಧವೆಯರು

0
ಪರಿಮಳಾ ವಾರಿಯರ್ | “ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಃ” ಎಂದು ಮಹಿಳೆಯನ್ನು ದೇವರಿಗೆ ಹೋಲಿಸುವ ಈ ದೇಶದ ಪ್ರಧಾನ ವಿದೂಷಕನೊಬ್ಬ ವಿರೋಧ ಪಕ್ಷದ ನಾಯಕಿಯನ್ನು ವಿಧವೆಯೆಂದು ಹಂಗಿಸಿ ದೇಶಾದ್ಯಂತ ಛೀ ಥೂ...

ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

0
ಪಂಡಿತರ ಮಾತುಗಳಲ್ಲಿ ಅರ್ಧದಷ್ಟನ್ನಾದರೂ ಮತದಾರರು ಸುಳ್ಳಾಗಿಸಿದ್ದಾರೆ. ಮತದಾರರು ನೀಡಿರುವ ತೀರ್ಪಿನಲ್ಲಿ ಹಲವು ಪಾಠಗಳಿವೆ. ಅದನ್ನು ಗಮನಿಸಬೇಕು. ಮತದಾರರೂ ಸುಳ್ಳುಗಳಿಗೆ ಬಲಿಯಾಗುವ ಎಲ್ಲಾ ಸಾಧ್ಯತೆಗಳಿರುವಾಗ ಅವರನ್ನು ಎಚ್ಚರಿಸುವ ಕರ್ತವ್ಯ ವಿದ್ವಾಂಸರಿಗಿರುವುದಿಲ್ಲವೆಂದಲ್ಲ. ಆದರೆ, ಸಮಷ್ಟಿಯಾಗಿ ಜನರು...