Home Authors Posts by ವಿಶ್ವಕೀರ್ತಿ ಎಸ್

ವಿಶ್ವಕೀರ್ತಿ ಎಸ್

11 POSTS 0 COMMENTS

ಚಂದ್ರಯಾನ-3 ಉಡಾವಣೆ ಮತ್ತು ಬಾಹ್ಯಾಕಾಶಯಾನ ಇತಿಹಾಸದ ಪಕ್ಷಿನೋಟ

ಸೌರಮಂಡಲದ ಒಟ್ಟು ಎಂಟು ಗ್ರಹಗಳಲ್ಲಿ ಮೂರನೇ ಗ್ರಹ ನಮ್ಮ ಭೂಮಿ. ಮಾನವರು ಭೂಮಿಯ ಮೇಲಿನ ಜೀವಸಂಕುಲದ ಒಂದು ಸಣ್ಣ ಭಾಗ. ಮಾನವನಿಗೆ ಮಾತನಾಡುವ, ತಿಳಿದುಕೊಳ್ಳುವ, ಯೋಚಿಸುವ, ಯೋಚನೆಯನ್ನು ನಡೆಯನ್ನಾಗಿಸುವ ಹಾಗೂ ಇವೆಲ್ಲಾ ವಿಷಯ...

ಭೌತಶಾಸ್ತ್ರ ನೊಬೆಲ್ 2022; ಮೂಲಕಣಗಳ ಚಲನೆಯ ಬಗ್ಗೆ ಕ್ರಾಂತಿಕಾರಕ ಸಂಶೋಧನೆ

0
ಅವಳಿ ಮಕ್ಕಳಿಬ್ಬರು 1940ರಲ್ಲಿ ಬೇರೆಯಾಗಿ 39 ವರ್ಷದ ಬಳಿಕ ಮತ್ತೆ ಭೇಟಿಯಾಗುತ್ತಾರೆ. ಅನಾಥಮಕ್ಕಳಾದ ಇವರನ್ನು 1940ರಲ್ಲಿ ಎರಡು ಭಿನ್ನ ದಂಪತಿಗಳ ಕುಟುಂಬ ದತ್ತು ಸ್ವೀಕರಿಸಿರುತ್ತದೆ. ಅವರವರ ಮನೆಯಲ್ಲಿ ಬೆಳೆಯುವ ಈ ಮಕ್ಕಳು ಎಂದೂ...

ಬೆಳ್ಳಿಚುಕ್ಕಿ; ಭೂಮಿಯು ವೇಗವಾಗಿ ತಿರುಗಿದ್ದು ನಿಮಗೇನಾದರೂ ಭಾಸವಾಯಿತೇ?

ನೀವು ಕೆಲಸಕಾರ್ಯಗಳಲ್ಲಿ ತಲ್ಲೀನರಾಗಿರಬೇಕಾದರೆ ಗಡಿಯಾರ ನೋಡಿದಾಗ, ಅಯ್ಯೋ ಎಷ್ಟು ಬೇಗ ಸಮಯ ಆಗಿದೆ ಅಥವಾ ಇನ್ನೂ ಟೈಮೇ ಹೋಗುತ್ತಿಲ್ಲ ಎಂದೆನ್ನಿಸಿರುವುದಕ್ಕೆ ಸಾಧ್ಯವಿದೆ. ಆದರೆ ನಿಸರ್ಗದಲ್ಲಿ ಸ್ವಾಭಾವಿಕವಾಗಿ ನಡೆಯುವ ದಿನದ ಅವಧಿಯಲ್ಲಿನ ಏರುಪೇರುಗಳ ಬಗೆಗಿನ...

ನಭೋಮಂಡಲ ಕೌತುಕವನ್ನು ಸೊಬಗಿನಲ್ಲಿ ಸೆರೆಹಿಡಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ಭೌತ ವಿಜ್ಞಾನದ ಖ್ಯಾತ ಶಿಕ್ಷಕ ಮತ್ತು ವಿಜ್ಞಾನಿಯಾದ ರಿಚರ್ಡ್ ಫೈನ್‌ಮನ್ ಅವರು ಕ್ಯಾಲ್ಟೆಕ್ ವಿಶ್ವವಿದ್ಯಾನಿಲಯದಲ್ಲಿ ಪಾಠ ಮಾಡುವಾಗ ಹೀಗೆಂದಿದ್ದರು: “The Stuff which we are made, was ‘cooked’ once in...

ಬೆಳ್ಳಿ ಚುಕ್ಕಿ; ವಿಸ್ಮಯಕಾರಿಯಾದ ಅಜ್ಞಾತ ರೇಡಿಯೊ ತರಂಗಗಳು

0
ಒಂದು ಸೆಕೆಂಡಿಗೆ 100 ಟ್ರಿಲಿಯನ್ ಅಷ್ಟು ನ್ಯೂಟ್ರಿನೋ ಕಣಗಳು, ನಿಮ್ಮ ದೇಹದ ಯಾವ ಅಂಗಗಳ (ಕಣಗಳ) ಜೊತೆಗೂ ಸಂವಹಿಸದೆ ಚಲಿಸುತ್ತಿದೆ ಅಂದರೆ ನೀವು ನಂಬುತ್ತೀರಾ? ನೀವು ನಂಬಿ ಅಥವಾ ಬಿಡಿ, ಇದು ಸತ್ಯ....

ಬೆಳ್ಳಿಚುಕ್ಕಿ: ಆಂಡ್ರೋಮಿಡಾ ಗ್ಯಾಲಾಕ್ಸಿ ನೋಡೋಣ ಬನ್ನಿ..

0
2021ರ ಡಿಸೆಂಬರ್ 22ರಿಂದ ಸೂರ್ಯನ ಪಥ ದಕ್ಷಿಣ ದಿಕ್ಕಿನ ತುದಿಮುಟ್ಟಿ ಉತ್ತರ ದಿಕ್ಕಿನ ಕಡೆಗೆ ಚಲಿಸಲಾರಂಭಿಸಿದೆ. ಸೂರ್ಯನ ಪಥ ಉತ್ತರ ದಿಕ್ಕಿಗೆ ಚಲಿಸಿದಂತೆ, ಉತ್ತರಾರ್ಧ ಗೋಳದಲ್ಲಿರುವ ನಮಗೆ ಚಳಿಗಾಲ ಕಳೆದು ಬೇಸಿಗೆ ಬರುತ್ತದೆ....

2021ರ ವಿಜ್ಞಾನ ಲೋಕ ಕಂಡ ಮಹತ್ವದ ಬೆಳವಣಿಗೆಗಳು

0
ಡಿಸೆಂಬರ್ 11, 1954ರಂದು ಸ್ವೀಡನ್‌ನಲ್ಲಿ ನಡೆದ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೌತ ವಿಜ್ಞಾನದಲ್ಲಿ ಪ್ರಶಸ್ತಿ ಪಡೆದ ಗಣಿತಜ್ಞ ಮ್ಯಾಕ್ಸ್ ಬಾರ್ನ್ ತಮ್ಮ ನೊಬೆಲ್ ಉಪನ್ಯಾಸವನ್ನು ಹೀಗೆ ಪ್ರಾರಂಭಿಸಿದರು: “The work, for...

ನಭೋಮಂಡಲದ ಅನಂತತೆಯ ನಿಗೂಢಗಳನ್ನು ತಿಳಿಯುವ ತವಕಕ್ಕೆ ಕ್ಷಣಗಣನೆ

1
1609 ವೆನ್ನಿಸ್‌ನಲ್ಲಿ ನಡೆದ ಎಕ್ಸ್ಪೋಸಿಶನ್‌ನಲ್ಲಿ ಒಂದು ಆಪ್ಟಿಕಲ್ ಟ್ಯೂಬ್‌ಅನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಆಪ್ಟಿಕಲ್ ಟ್ಯೂಬ್ ಅಂದರೆ, ಈಗಿನ ಬೈನಾಕ್ಯುಲರ್‌ನ ಒಂದು ಭಾಗ. ಈಗ ಇಂತಹ ಆಪ್ಟಿಕಲ್ ಟ್ಯೂಬ್‌ಅನ್ನು ಮೋನಾಕ್ಯುಲರ್ ಎಂದು ಕರೆಯುತ್ತಾರೆ....

ಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

1
ಏಮ್ಸ್ ಕೊಠಡಿ ಅಂದ ತಕ್ಷಣ, ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯ ಯಾವುದೋ ಒಂದು ಕೊಠಡಿ ಬಗ್ಗೆ ಇರಬಹುದೇ? ಆ ಕೊಠಡಿ ಒಳಗೆ ಏನಿರಬಹುದು? ಯಾಕಿರಬಹುದು? ಅಂತೆಲ್ಲಾ ಊಹಿಸಿದಿರಾ! ಇದು ದೆಹಲಿಯ ಏಮ್ಸ್ ಕೊಠಡಿಯ ಬಗ್ಗೆ...