Homeಕರ್ನಾಟಕಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

- Advertisement -
- Advertisement -

ದೇಶಾದ್ಯಂತ ನಡೆಯುತ್ತಿರುವ ಮಾಬ್ ಲಿಂಚಿಂಗ್ ಗಳು ಕರ್ನಾಟಕಕ್ಕೂ ಸಹ ಕಾಲಿಟ್ಟಿದ್ದು ಎರಡು ದಿನಗಳ ಹಿಂದೆ ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಆಗಸ್ಟ್ 25 ರಂದು ರಾಯಚೂರು ಜಿಲ್ಲೆ ಲಿಂಗಸಗೂರು ಪಟ್ಟಣದಲ್ಲಿ ಯಾರೋ ಕಿಡಿಗೇಡಿಗಳು ಟಿಪ್ಪುಸುಲ್ತಾನ್ ಭಾವಚಿತ್ರದ ಕೆಳಗಡೆ ಶಿವಾಜಿ, ಸಂಗೊಳ್ಳಿ ರಾಯಣ್ಣ ಮತ್ತು ವಾಲ್ಮೀಕಿಯವರ ಭಾವಚಿತ್ರವನ್ನು ಹಾಕಿ ಎಡಿಟ್ ಮಾಡಿದ್ದಾರೆ. ಈ ಚಿತ್ರವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬ ತನ್ನ ಫೇಸ್ಬುಕ್ ಹಾಕಿಕೊಂಡಿದ್ದಾನೆ.  ಇದರ ಪರಿಣಾಮ ಕೆಲವು ಮತೀಯವಾದಿ ಯುವಕರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಆ ಹುಡುಗನಿಗೆ ಪೊಲೀಸರ ಸಮ್ಮುಖದಲ್ಲೇ ಮನಬಂದಂತೆ ಥಳಿಸಿ ಪಟ್ಟಣದಲ್ಲಿ ಸಂದಿಗ್ದ ವಾತಾವರಣವನ್ನು ಸೃಷ್ಠಿಸಿದ್ದಾರೆ. ಅಷ್ಟೇ ಅಲ್ಲದೇ ತಡೆಯಲು ಬಂದ ಪೊಲೀಸರಿಗೆ ಅವಾಜ್ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಸದ್ಯಕ್ಕೆ ಅಲ್ಲಿ ಸೆಕ್ಷನ್ 144 ನಿಯಮವನ್ನು ಹೇರಲಾಗಿದೆ. ಇದೇ ವಿಷಯವನ್ನು ಬಳಿಸಿಕೊಂಡು ಕೆಲವು ಸಂಘಟನೆಗಳು ಲಿಂಗಸುಗೂರಿನಲ್ಲಿ ಕೋಮು ಗಲಭೆ ಉಂಟು ಮಾಡಲು ಪ್ರಯತ್ನಿಸಿದ್ದು ಅದಕ್ಕೆ ಅವಕಾಶ ಕೊಡದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಡಾ. ನಸೀಮ್ ಅಹಮದ್ ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಇದರಲ್ಲಿ ಆ ಪೋಟೋವನ್ನು ಹಾಗೆ ಎಡಿಟ್ ಮಾಡಿದ್ದು ಹಿಂದೂ ಧರ್ಮಕ್ಕೆ ಸೇರಿದ ಮಂಜುನಾಥ ಎಂಬುವವರು ಎಂದು ಹೇಳಲಾಗುತ್ತಿದೆ. ಅದೇ ಸಂದರ್ಭದಲ್ಲಿ ಅದನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವುದು ಮುಸ್ಲಿಂ ಸಮುದಾಯದ ಸಯ್ಯದ್ ಎಂಬುವವರಾಗಿದ್ದಾರೆ. ಇಬ್ಬರದೂ ಸಹ ತಪ್ಪಿದ್ದು ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಂಡು ಅವರಿಗೆ ಅರಿವು ಮೂಡಿಸಬೇಕಿತ್ತೇ ಹೊರತು ಈ ರೀತಿ ಗುಂಪು ಥಳಿತ ಮಾಡಿ ಕೋಮುಗಲಭೆಗೆ ಪ್ರಚೋದಿಸುವುದು ಸರಿಯಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ದೆಹಲಿ,ಕರ್ನಾಟಕದಲ್ಲಿ ಮತ್ತೆ ಗುಂಪು ಹತ್ಯೆ !!

    ಕೇಸರಿ ಉಗ್ರರು ನಡೆಸುವ ಗುಂಪು ಹತ್ಯೆ ಕೊನೆಗೊಳ್ಳಲು ಇನ್ನೆಷ್ಟು ಹೆಣಗಳು ಬೀಳಬೇಕು ?

    ಮುಸ್ಲಿಂ ಯುವಕರೇ ನಿಮ್ಮ ಮನೆ ಅಂಗಳಕ್ಕೆ ಅವರು ಬರುವ ಮೊದಲು ಎದ್ದೇಳಿ !!

    #MuslimsLivesMatter

  2. *ದಿನದಿಂದ ದಿನ ಹೆಚ್ಚುತ್ತಿರುವ ಮುಸ್ಲಿಮರ ಮೇಲಿನ ದಾಳಿಗಳು”*

    ಹೌದು, ಯಾವ ದಿನ‌ ನೋಡಿದರೂ ಸಾಮಾಜಿಕ ತಾಣಗಳಲ್ಲಿ ಮುಸ್ಲಿಮರ ಮೇಲಿನ ದಾಳಿಗಳೇ ಕಾಣಸಿಗುತ್ತಿದೆ. ಎಲ್ಲಿ ನೋಡಿದರೂ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಲೇ ಇದೆ. ಇವತ್ತೊಂದು ವೀಡಿಯೋ ನೋಡಿದೆ, ದಿಲ್ಲಿಯಲ್ಲಿ ಅಮಾಯಕ ಒಬ್ಬ ಮುಸ್ಲಿಂ ಮದ್ರಸಾ ಅಧ್ಯಾಪಕನನ್ನು ಸಾರ್ವಜನಿಕವಾಗಿ ಕೆಲ‌ ಹಿಂದೂ ಉಗ್ರಗಾಮಿಗಳು ಹೊಡೆದುಕೊಳ್ಳುವ ದೃಶ್ಯ. ನಿಜವಾಗಲೂ ಆ ವೀಡಿಯೋ ನೋಡುವಾಗ ಕೈಯಲ್ಲಿ ಗನ್ ಹಿಡಿದು ಆ ಹೊಡೆದುಕೊಂದ ಭಯೋತ್ಪಾದಕರನ್ನು ಹುಡುಕಿ‌ ಹುಡುಕಿ ಹೊಡೆದು ಸಾಯಿಸಬೇಕೆಂಬಷ್ಟು ಕೋಪ ಬರುತ್ತಿದೆ. ಈ ಕೋಮುವಾದಿಗಳು ಕೊಲ್ಲಲು ಒಂದು ಕ್ಷುಲ್ಲಕ ಕಾರಣಗಳನ್ನು ಹುಡುಕಿ ಅಮಾಯಕ ಮುಸ್ಲಿಮರ ತಲೆ ಮೇಲೆ ಕಟ್ಟಿ ಸಾರ್ವಜನಿಕವಾಗಿ ಹೊಡೆದು ಸಾಯಿಸುತ್ತಿದ್ದಾರೆ. ಮೀಡಿಯಾ ಗಳು ಅದನ್ನು ತೋರಿಸಲ್ಲ, ಯಾಕಂದರೆ ಅವರು ಮೋದಿಯ ___ ಚೀಪುವ ನಾಯಿಗಳು. ಆದರೆ ಅಮಾಯಕ ಮುಸ್ಲಿಮರ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿ ಕೊಲೆ ಮಾಡುವ ಭಾರತದ ಹಿಂದೂ ಕೋಮುವಾದಿ ಉಗ್ರವಾದಿ ಭಯೋತ್ಪಾದಕರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಾಧ್ಯಾಂತ ಷೇರ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾರೆ…

    ಇದನ್ನೆಲ್ಲಾ ವಿದೇಶದಲ್ಲಿದ್ದುಕೊಂಡು ನೋಡಿ ಸುಮ್ಮನಿರಲು ನನ್ನಂತಹಾ ಭಾರತೀಯ ಮುಸ್ಲಿಮರಿಗೆ ಸಾಧ್ಯವಾಗುತ್ತಿಲ್ಲ. ನನಗೆ ಭಾರತೀಯ ಎನ್ನಲು ನಾಚಿಕೆಯಾಗುತ್ತಿದೆ… ಮೊದಲೆಲ್ಲಾ ಭಾರತದ ಸಾಧನೆಗಳನ್ನು ಇತರ ದೇಶೀಯರಿಗೆ ತಿಳಿಸಿ ಭಾರತೀಯ ಎನ್ನಲು‌ ಹೆಮ್ಮೆಯಾಗುತ್ತಿತ್ತು… ಆದರೆ ಈಗ ಇತರ ದೇಶೀಯರು ಹುಡುಕಿಕೊಂಡು ಬಂದು ನೀನು ಭಾರತೀಯನಾ?. ಅಂತ ಕೇಳಿ‌ ಉಗಿದು ಹೋಗ್ತಾರೆ…!!. ಭಾರತ ವಿಶ್ವದ ಕಣ್ಣಲ್ಲಿ ಅಷ್ಟೊಂದು ಕೀಳುಮಟ್ಟದ ದೇಶವಾಗಿದೆ. ಇದಕ್ಕೆ ಕಾರಣ ಮೋದಿ… ಭಾರತದಾದ್ಯಂತ ಇಸ್ಲಾಂ ಧರ್ಮದ ಮೇಲೆ ಟಾರ್ಗೆಟ್ ಮಾಡಿ ಮುಸ್ಲಿಮರ ಮೇಲೆ ದಾಳಿ ಮಾಡಲಾಗುತ್ತಿದೆ. ಆದರೆ ದಾಳಿ ಮಾಡಿದ ಭಯೋತ್ಪಾದಕರನ್ನು ಬಂಧಿಸದೆ, ಒಂದು ವೇಳೆ ಬಂಧಿಸಿದರೂ ಕೂಡಲೇ ಜಾಮೀನು ನೀಡುತ್ತಾ ಪರೋಕ್ಷವಾಗಿ ಕೋಮುವಾದಿ ಭಯೋತ್ಪಾದಕನ್ನು ಮೋದಿ ಸರಕಾರ ಬೆಂಬಲಿಸುತ್ತಿದೆ. ಇದರಿಂದಾಗಿ ಇಂದು ಭಾರತದಾದ್ಯಂತ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ. ಒಂದು ವೇಳೆ ಬಂಧಿಸಿ ಜಾಮೀನು ರಹಿತ ಜೀವಾವದಿ ಶಿಕ್ಷೆ, ಅಥವಾ ಮರಣದಂಡನೆ ನೀಡಿದರೆ ನಂತರದ ದಿನಗಳಲ್ಲಿ ಭಾರತದಲ್ಲಿ ಇಂತಹಾ ಒಂದೇ ಒಂದು ಕೃತ್ಯಗಳು ನಡೆಯಲ್ಲ. ಯಾಕೆಂದರೆ, ಅಷ್ಟೊಂದು ಹೆದರಿಕೆ ಇರುವ ಹಂದಿಗಳ ಕೆಲಸವಾಗಿದೆ ಈ ದಾಳಿಗಳು. ಅವರನ್ನು ಕಾನೂನು ಏನೂ ಮಾಡಲ್ಲ, ಕಾನೂನು ಪೋಲಿಸ್ ಸರಕಾರ ಎಲ್ಲಾ ಅವರ ಪರವಾಗಿದೆ ಎಂದು ಸಂಪೂರ್ಣ ಭರವಸೆ ಇರುವ ಒಂದೇ ಕಾರಣ ಅವರು ಇಂತಹಾ ಅಮಾನುಷ ಕೃತ್ಯಗಳನ್ನು ಮಾಡುತ್ತಿದ್ದಾರೆ.

    ಆದ ಕಾರಣ ಮುಸ್ಲಿಮರೇ ಎಚ್ಚೆತ್ತುಕೊಳ್ಳಬೇಕಾಗಿದೆ… ಇಂತಹಾ ಕೋಮುವಾದಿಗಳಿಂದ ಮುಸ್ಲಿಮರನ್ನು ರಕ್ಷಿಸಲು ಯಾವ ಕಾನೂನು ಬರಲ್ಲ, ಯಾವ‌ ಪೋಲೀಸೂ ಬರಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. “ಪ್ರತಿರೋಧ ಅಪರಾಧವಲ್ಲ”. ಎಲ್ಲಾದರೂ ಕೋಮುವಾದಿಗಳು ದಾಳಿ ಮಾಡಲು ಬಂದರೆ ಕೈ ಮುಗಿದು ಪ್ರಾಣಬಿಕ್ಷೆ ಕೇಳಬೇಡಿ. ಅವರು ಕೊಂದೇ ಬಿಡ್ತಾರೆ. ಆದ ಕಾರಣ ಒಂದಾ ಸಾವು ಇಲ್ಲಾ ಬದುಕು ಎರಡರಲ್ಲಿ ಒಂದು ಎಂದು ತೀರ್ಮಾನ ಮಾಡಿ ಎಷ್ಟೇ ಜನ ದಾಳಿ ಮಾಡಿದರೂ ಹೆದರದೆ, ಕೈ ಮುಗಿಯದೆ ಪ್ರತಿದಾಳಿ ಮಾಡಿರಿ. ನಿಮ್ಮ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ, ಅವರ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ. ನಿಮ್ಮ ಕೈಯಲ್ಲಿ ಆಯುಧಗಳು ಇಲ್ಲದಿದ್ದರೆ ಅವರ ಕೈಯಲ್ಲಿ ಆಯುಧಗಳಿದ್ದರೆ ಹೇಗಾದರೂ ಮಾಡಿ ಕಸಿದು ಅವರ ಎಲ್ಲರ ಮೇಲೂ ಪ್ರತಿದಾಳಿ ಮಾಡಿರಿ. ಎಲ್ಲರ ದೇಹವನ್ನು ಸಿಗಿದು ತೋರಣಕಟ್ಟಿರಿ. ಇದೊಂದೇ ಮುಸ್ಲಿಮರಿಗೆ ಇರುವ ದಾರಿ. ನಿಮ್ಮನ್ನು ಕೋಮುವಾದಿ ಉಗ್ರವಾದಿ ಭಯೋತ್ಪಾದಕ ಎಂದರೂ ಪರವಾಗಿಲ್ಲ, ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆತರೂ ಪರವಾಗಿಲ್ಲ, ದೇವರು ಕೊಟ್ಟ ಆಯಸ್ಸು‌ ಇರುವವರೆಗೂ ಬದುಕಿರಬಹುದು.

    ಮುಸ್ಲಿಮರ ಮೇಲಾಗುವ ಅಕ್ರಮಗಳನ್ನು‌ ನೋಡಿ ಸಹಿಸಲಾಗದ ಪ್ರವಾಸಿ…

    • ಹಿಂದೂ ಉಗ್ರಗಾಮಿ ಗಳು ಅಂದರೆ ನಿಮ್ಮ ಹಲ್ಲು ಉದುರಿಸುತಾರೆ ಹುಷಾರಾಗಿರಿ ಹಿಂದೂಗಳು isisi ಮತ್ತು ಹಲವಾರು ಉಗ್ರ ಸಂಘಟನೆ ಗಳನ್ನು ಹುಟ್ಟು ಹಾಕಿದ್ದು ಕೆಲವು ಕೆಟ್ಟ ಮುಸ್ಲಿಮರು ನಾನು ಮುಸ್ಲಿಂ ಧರ್ಮ ವನ್ನು ವಿರೋಧಿಸುವುದಿಲ್ಲ ನಿಮ್ಮ ಮುಸ್ಲಿಂ ಧರ್ಮದಲ್ಲಿ ಇರುವ ಕೆಟ್ಟ ಮುಸ್ಲಿಂರನ್ನು ವಿರೋದಿಸುತೇನೆ

  3. ಪ್ರತಿರೋಧ ಅಪರಾಧವಲ್ಲ .ನಾಳೆಯ ಚಿಂತೆ ಮರೆತು ಮರಣವನ್ನು ನಿರೀಕ್ಷಿಸಿ.ಖಂಡಿತವಾಗಿ ಜಯ ನಿಮ್ಮದೆ. Jai adpi

LEAVE A REPLY

Please enter your comment!
Please enter your name here

- Advertisment -

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...

SIR ತಂದಿಟ್ಟ ಸಂಕಷ್ಟ : ದಾಖಲೆ ಹೊಂದಿಸಲು ಅಲೆಮಾರಿಗಳ ಅಲೆದಾಟ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಅನ್‌ಮ್ಯಾಪ್ಡ್ ಮತ್ತು ಅನಾಮಲಿಸ್ ಮತದಾರರಿಗೆ ನೋಟಿಸ್ ನೀಡಿ, ದಾಖಲೆಗಳ ಪರಿಶೀಲನೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 23,45,428 ಅನ್‌ ಮ್ಯಾಪ್ಡ್ (ಪ್ರೊಜೆನಿ ಮ್ಯಾಪಿಂಗ್...

ಸಚಿವ ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕಾ ನಿವಾಸಗಳ ಮೇಲೆ ಇಡಿ ದಾಳಿ: 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸೇರಿದ ನಿವಾಸಗಳು ಮತ್ತು ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ)...

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...