HomeUncategorizedಮನಮೋಹನ್ ಸಿಂಗ್ ಮನೆ ಬಾಗಿಲಿಗೆ ನಿರ್ಮಲ ಸೀತಾರಾಮನ್: ತುಂಬಿದ ಕೊಡ ತುಳುಕುವುದಿಲ್ಲ ಎಂದ ನೆಟ್ಟಿಗರು

ಮನಮೋಹನ್ ಸಿಂಗ್ ಮನೆ ಬಾಗಿಲಿಗೆ ನಿರ್ಮಲ ಸೀತಾರಾಮನ್: ತುಂಬಿದ ಕೊಡ ತುಳುಕುವುದಿಲ್ಲ ಎಂದ ನೆಟ್ಟಿಗರು

- Advertisement -
- Advertisement -

ಭಾರತದ ಮಾಜಿ ಪ್ರಧಾನಿ ಮತ್ತು ಆರ್ಥಿಕ ತಜ್ಞರಾದ ಡಾ.ಮನಮೋಹನ್ ಸಿಂಗ್ ರವರ ನಿವಾಸಕ್ಕೆ ಕಳೆದ ಮೂರು ದಿನಗಳ ಹಿಂದೆಯಷ್ಟೇ ಕೇಂದ್ರದ ನೂತನ ಆರ್ಥ ಸಚಿವರಾದ ನಿರ್ಮಲ ಸೀತಾರಾಮನ್‍ರವರು ಸಹ ಮನಮೋಹನ್ ಸಿಂಗ್ ರವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಈ ಭೇಟಿಯ ಹಿಂದಿನ ಉದ್ದೇಶ ಮಾತ್ರ ಸ್ಪಷ್ಟವಾಗಿದೆ. ಅದೆಂದರೆ ಭಾರತದ ಆರ್ಥಿಕ ಬೆಳವಣಿಗೆ ದಿನೇ ದಿನೇ ಕುಸಿಯುತ್ತಿದೆ. ಭಾರೀ ಬಹುಮತದಿಂದ ಎನ್.ಡಿ.ಎ ಗೆದ್ದುಬಂದಿದ್ದರೂ ಸಹ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವಲ್ಲಿ ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರಿಜರ್ವ್ ಬ್ಯಾಂಕ್ ಗವರ್ನರ್ ಆಗಿˌ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆಗಾರರಾಗಿˌ ಹಣಕಾಸು ಮಂತ್ರಿಗಳಾಗಿ ಮತ್ತು ಸುದೀರ್ಘ ಒಂದು ದಶಕದ ಅವಧಿಗೆ ದೇಶದ ಪ್ರಧಾನಮಂತ್ರಿಗಳಾಗಿ ಗರಿಷ್ಠ ಮೂರು ದಶಕಗಳಿಗೂ ಹೆಚ್ಚುಕಾಲ ಭಾರತ ದೇಶದ ಆರ್ಥಿಕತೆಗೆ ಕೊಡುಗೆ ನೀಡಿರುವ ಡಾ.ಮನಮೋಹನ್ ಸಿಂಗ್ ರವರ ಸಲಹೆ ಪಡೆಯುವುದು ಈ ಎರಡು ಭೇಟಿಗಳ ಉದ್ದೇಶವಾಗಿತ್ತು.

 

ಈ ಭೇಟಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಎಂದಿನಂತೆ ಟ್ರೋಲ್ ಗಳು ಆರಂಭವಾಗಿವೆ. ಈ ಬಾರಿ ಅವು ಬಿಜೆಪಿ ಮತ್ತು ನರೆಂದ್ರ ಮೋದಿಯನ್ನು ಗುರಿ ಮಾಡಿವೆ. ಸತತ ಹದಿನೈದು ವರ್ಷಗಳ ಕಾಲ ಮನಮೋಹನ್ ಸಿಂಗ್ ರವರ ಹಿರಿತನ, ಸೇವೆಯನ್ನು ಪರಿಗಣಿಸದೇ ಅವರ ಮೇಲೆ ನಿಕೃಷ್ಟವಾಗಿ ಟೀಕೆ ಮಾಡಿದ್ದ ಬಿಜೆಪಿ ಈಗ ಕಷ್ಟಕಾಲದಲ್ಲಿ ಅವರ ಮನೆ ಬಾಗಿಲಿಗೆ ಹೋಗಬೇಕಾದ ಪರಿಸ್ಥಿತಿ ತಂದುಕೊಂಡಿದೆ ಎಂಬುದು ಆ ಟ್ರೋಲ್ ಗಳ ಸಾರಂಶ.

ಇನ್ನು ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದ ವೇಳೆ ಅವರನ್ನು ಮೌನಿಬಾಬ, ರಿಮೋಟ್ ಕಂಟ್ರೋಲ್ ಎಂದೆಲ್ಲಾ ಹೀಗಳೆದಿದ್ದ ಬಿಜೆಪಿಯವರು ಕೊನೆಗೆ ಅವರನ್ನು ತೆಗಳಲು “ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್” ಎಂಬ ಸಿನಿಮಾವನ್ನೇ ತಯಾರಿಸಿ ಬಿಡುಗಡೆಗೊಳಿಸುವ ಮಟ್ಟಕ್ಕೆ ಇಳಿದಿದ್ದರು. ಅದಾದ ಕೇವಲ 6 ತಿಂಗಳೊಳಗೆ ಈಗ ಮತ್ತೆ ಕಾಲು ಹಿಡಿಯುವ ಪರಿಸ್ಥಿತಿ ಬರಬಾರದಿತ್ತು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಹಾಗೆಯೇ ಪ್ರಧಾನಿ ಮನಮೋಹನ್ ಸಿಂಗ್ ರವರು ಜ್ಞಾನಿ ಮತ್ತು ತುಂಬಿದ ಕೊಡ. ಅವರು ಮೋದಿ ರೀತಿಯಲ್ಲಿ ಬಡಾಯಿ ಕೊಚ್ಚಿಕೊಂಡು ತುಳುಕುವುದಿಲ್ಲ ಎಂದಿದ್ದಾರೆ.

 

ಮನಮೋಹನ್ ಸಿಂಗ್ ರವರ ವಿರುದ್ಧ ಕುಚೋದ್ಯ ಬೇಡ. ಪ್ರಪಂಚದ ಅತ್ಯುತ್ತಮ ಪ್ರಧಾನಿ ಅವರು, 2008ರಲ್ಲಿ ಮನಮೋಹನ್ ಸಿಂಗ್ ರವರು ಭಾರತದ ಪ್ರಧಾನಿಯಾಗಿದ್ದಾಗ ಪ್ರಪಂಚವೇ ಆರ್ಥಿಕ ಹಿಂಜರಿತದಿಂದ ಮಲಗಿದ್ದರೆ, ಅರ್ಥಿಕವಾಗಿ ಭಾರತ ಎಚ್ಚರವಾಗಿತ್ತು. ಆದರಿಂದು ಮೋದಿ ಪ್ರಧಾನಿ ಅವಧಿಯಲ್ಲಿ ಅರ್ಥಿಕವಾಗಿ ಭಾರತ ಮಲಗಿದೆ ಮತ್ತು ಪ್ರಪಂಚವೇ ಎಚ್ಚರವಾಗಿದೆ. ಹಾಗಾಗಿ ಮೋದಿಯೇ ಅಕ್ಸಿಡೆಂಟಲ್ ಪ್ರಧಾನಿ ಎಂದರೆ ತಪ್ಪಾಗಲ್ಲ ಎಂದು ನಾಗೇಶ್ ಅರಳಕುಪ್ಪೆ ಬರೆದಿದ್ದಾರೆ.

ಇನ್ನು ಹಿರಿಯ ಚಿಂತಕರು ಮತ್ತು ಲೇಖಕರಾದ ಸುರೇಶ್ ಕಂಜರ್ಪಣೆಯವರು ಹೀಗೆ ಬರೆದಿದ್ದರು.

ಒಂದು ಸಾರಿ ಪ್ರಧಾನಿಯಾದರೆ ಆಕಸ್ಮಿಕ ಪ್ರಧಾನಿ ಅನ್ನಬಹುದು, ಎರಡನೇ ಬಾರಿಯೂ ಆದರೆ?
ಭಾಜಪ‌, ಮೋದಿ ಸಹಿತ ಸಕಲ ಭಕ್ತಾವಳಿಗಳಿಗೆ ಮನ ಮೋಹನ್ ಸಿಂಗ್ ನಿರ್ವಹಿಸಿದ ಜವಾಬ್ದಾರಿಗಳ ವಿವರ ಓದಿ ಹೇಳಬೇಕು (ಇವಕ್ಕೆ ಓದಲು ಬರುತ್ತದೆ ಎಂಬ ನಂಬಿಕೆ ನನಗಿಲ್ಲ!)
ಮೋದಿಯೇ ಕುಚೋದ್ಯದ ನೇತೃತ್ವ ವಹಿಸಿದರೆ ಉಳಿದವರಿಂದ ನಾಗರಿಕ ವರ್ತನೆ ನಿರೀಕ್ಷಿಸಬಾರದು. ನಮ್ಮ ದೇಶದ ಜನ ಕುಚೋದ್ಯ, ವಿಕೃತಿ, ಸಣ್ಣತನಗಳನ್ನು ಸಹಿಸಿದ ನಿದರ್ಶನ ಇಲ್ಲ!

ಮನಮೋಹನ್ ಸಿಂಗ್ ರವರ ವಿಧ್ಯಾಭ್ಯಾಸ ಮತ್ತು ಅವರು ನಿರ್ವಹಿಸಿದ ಹುದ್ದೆಗಳ ವಿವರ ಈ ಕೆಳಗಿನಂತಿದೆ.

BA (Hons) in Economics 1952; MA First Class in Economics, 1954 Panjab University, Chandigarh (then in Hoshiarpur, Punjab), India
Honours degree in Economics, University of Cambridge – St John’s College (1957)
Senior Lecturer, Economics (1957–1959)
Reader (1959–1963)
Professor (1963–1965)
Professor of International Trade (1969–1971)
DPhil in Economics, University of Oxford – Nuffield College (1962)
Delhi School of Economics, University of Delhi
Honorary Professor (1966)
Chief, Financing for Trade Section, UNCTAD, United Nations Secretariat, Manhattan, New York
1966 : Economic Affairs Officer 1966
Economic Advisor, Ministry of Foreign Trade, India (1971–1972)
Chief Economic Advisor, Ministry of Finance, India, (1972–1976)
Honorary Professor, Jawaharlal Nehru University, New Delhi (1976)
Director, Reserve Bank of India (1976–1980)
Director, Industrial Development Bank of India (1976–1980)
Secretary, Ministry of Finance (Department of Economic Affairs), Government of India, (1977–1980)
Governor, Reserve Bank of India (1982–1985)
Deputy chairman, Planning Commission of India, (1985–1987)
Secretary General, South Commission, Geneva (1987–1990)
Advisor to Prime Minister of India on Economic Affairs (1990–1991)
Chairman, University Grants Commission (15 March 1991 – 20 June 1991)[4]
Finance Minister of India, (21 June 1991 – 15 May 1996)
Leader of the Opposition in the Rajya Sabha (1998–2004)
Prime Minister of India (22 May 2004 – 26 May 2014)

Honours, awards and international recognition

In March 1983, Panjab University, Chandigarh awarded him Doctor of Letters and in 2009 created a Dr. Manmohan Singh chair in their economics department.[95] In 1997, the University of Alberta awarded him an Honorary Doctor of Law degree.[96] The University of Oxford awarded him an honorary Doctor of Civil Law degree in July 2005,[97] and in October 2006, the University of Cambridge followed with the same honour.[98] St. John’s College further honoured him by naming a PhD Scholarship after him, the Dr. Manmohan Singh Scholarship.[99] In 2008, he was awarded honorary Doctor of Letters degree by Benaras Hindu University[100] and later that year he was awarded an honorary doctorate degree by University of Madras.[101] In 2010, he was awarded honorary doctorate degree by King Saud University[102] and in 2013, he was awarded honorary doctorate degree by Moscow State Institute of International Relations.[103]

Year Name of Award or Honour Awarding Organisation
2014 Grand Cordon of the Order of the Paulownia Flowers[104] Government of Japan
2010 World Statesman Award[71] Appeal of Conscience Foundation
2005 Top 100 Influential People in the World[105] Time
2002 Outstanding Parliamentarian Award[106] Indian Parliamentary Group
2000 Annasaheb Chirmule Award[8] Annasaheb Chirmule Trust
1999 H.H. Kanchi Sri Paramacharya Award for Excellence[8] Shri R. Venkataraman, The Centenarian Trust
1999 Fellow of the National Academy of Agricultural Sciences, New Delhi[8] National Academy of Agricultural Sciences
1997 Lokmanya Tilak Award[8] Tilak Smarak Trust, Pune
1997 Justice K.S. Hegde Foundation Award[8] Justice K.S. Hegde Foundation
1997 Nikkei Asia prize for Regional Growth[8] Nihon Keizai Shimbun Inc.
1996 Honorary Professorship[8] Delhi School of Economics, University of Delhi, Delhi
1995 Jawaharlal Nehru Birth Centenary Award (1994–95)[8] Indian Science Congress Association
1994 Finance Minister of the Year[8] Asiamoney
1994 Jawaharlal Nehru Birth Centenary Award (1994–95)[8] Indian Science Congress Association.
1994 Elected Distinguished Fellow of the London School of Economics[8] London School of Economics, Centre for Asia Economy, Politics and Society
1994 Elected Honorary Fellow, Nuffield College[8] Nuffield College, University of Oxford, Oxford, UK
1994 Elected Distinguished Fellow of the London School of Economics[8] London School of Economics, Centre for Asia Economy, Politics and Society
1994 Elected Honorary Fellow of the All India Management Association[8] All India Management Association
1993 Finance Minister of the Year[8] Euromoney
1993 Finance Minister of the Year[8] Asiamoney
1987 Padma Vibhushan[8] President of India
1986 Elected National Fellow, National Institute of Education[8] National Institute of Education
1985 Elected President of the Indian Economic Association[8] Indian Economic Association
1982 Elected Honorary Fellow, St. John’s College[8] St John’s College, Cambridge
1982 Elected Honorary Fellow, Indian Institute of Bankers[8] Indian Institute of Bankers
1976 Honorary Professorship[8] Jawaharlal Nehru University, New Delhi
1957 Elected Wrenbury Scholar[8] University of Cambridge, UK
1956 Adam Smith Prize[8] University of Cambridge, UK
1955 Wright Prize for Distinguished Performance[8] St. John’s College, Cambridge, UK
1954 Uttar Chand Kapur Medal, for standing first in M.A. (Economics)[8] Panjab University, Chandigarh{Was then in Hoshiarpur,Punjab}
1952 University Medal for standing first in B.A. (Honors Economics)[8] Panjab University, Chandigarh.

ಎಂದು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. Yes! To the best of my knowledge as an outsider ‘aam aadmi’, he was and continues to be honest. ( Of course, so does Chidu by his outward appearance and composed responses). But not one PM or for that matter, any central or state minister in the past 70 years have done any good to our country. Every minister or the political parties lived only to break the population by ways more than caste, creed, community, religion, region etc. I never had the opportunity to hold my head high and walk, let alone abroad, rven in India. I am not great or well known. But today, thanks to the BJP’s honest discharge of its responsibilities under Modi, I look into the eyes of any and every individual, foreign or local and talk eloquently with pride. We don’t need top level qualifications. But we do need excellent ability and human quality to feel the pulse of the people of the country.
    Nirmala Seetharaman called on Man Mohan possibly out of respect. But did any politician of any party other than BJP extend such courtesy to that great Orator and Statesman well known as Atalji?
    We don’t have to talk much as long as we see long term future rather than short term benefits for our country.
    If we have good suggestions to the country, let’s put them across but let’s be mature enough to stop criticising for every step.

  2. It’s true that he have brilliant knowledge and he is non corrupt
    But it is also true that he have no guts and he was just a puppet in the hands of Congress supreme

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...