Homeಕರ್ನಾಟಕವಿಧಾನಸಭಾ ಚುನಾವಣೆ: 124 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ; ಇಲ್ಲಿದೆ ವಿವರ

ವಿಧಾನಸಭಾ ಚುನಾವಣೆ: 124 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ; ಇಲ್ಲಿದೆ ವಿವರ

- Advertisement -
- Advertisement -

ಮುಂಬರುವ ವಿಧಾನಸಭಾ ಚುನಾವಣೆಗೆ ಸರ್ವ ಪಕ್ಷಗಳು ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ ಪಕ್ಷವು 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಲ್ಲಿದೆ ವಿವರ.

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿದ್ದಾರೆ. ಆದರೆ ಕೋಲಾರ ಕ್ಷೇತ್ರ ಅಭ್ಯರ್ಥಿಯ ಹೆಸರನ್ನು ಬಿಡುಗಡೆಗೊಳಿಸಿಲ್ಲ, ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧಿಸಲಿದ್ದಾರೆ.

  1. ಚಿಕ್ಕೋಡಿ- ಗಣೇಶ್ ಹುಕ್ಕೇರಿ
  2. ಕಾಗವಾಡ- ಬರಮಗೌಡ ಆಲಗೌಡ ಕಾಗೆ
  3. ಕುಡಚಿ (ಎಸ್‌ಸಿ)- ಮಹೇಂದ್ರ ಕೆ. ತಮ್ಮಣ್ಣನವರ್‌
  4. ಹುಕ್ಕೇರಿ- ಎ.ಬಿ.ಪಾಟೀಲ್‌
  5. ಯಮಕನಮರಡಿ (ಎಸ್‌ಟಿ)- ಸತೀಶ್ ಲಕ್ಷ್ಮಣ್‌ ರಾವ್ ಜಾರಕಿಹೊಳಿ.
  6. ಬೆಳಗಾಂ ಗ್ರಾಮಾಂತರ- ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್‌
  7. ಖಾನಾಪುರ- ಡಾ.ಅಂಜಲಿ ನಿಂಬಳ್ಕರ್‌
  8. ಬೈಲಹೊಂಗಳ- ಮಹಾಂತೇಶ್‌ ಶಿವಾನಂದ್‌ ಕೌಜಲಗಿ
  9. ರಾಮದುರ್ಗ- ಅಶೋಕ್ ಎಂ.ಪತ್ತನ್
  10. ಜಮಖಂಡಿ- ಆನಂದ್ ಸಿದ್ದು ನ್ಯಾಮನಗೌಡ
  11. ಹುನಗುಂದ- ವಿಜಯಾನಂದ್ ಕಾಶ್ಯಪನವರ್‌
  12. ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
  13. ಬಸವನಬಾಗೇವಾಡಿ – ಶಿವಾನಂದ್ ಪಾಟೀಲ್
  14. ಬಬಲೇಶ್ವರ- ಎಂ.ಬಿ.ಪಾಟೀಲ್
  15. ಇಂಡಿ- ಯಶವಂತ್ ರಾಯನಗೌಡ ವಿ.ಪಾಟೀಲ್
  16. ಜೇವರ್ಗಿ- ಅಜಯ್‌ ಧರ್ಮಸಿಂಗ್‌
  17. ಸುರಪುರ (ಎಸ್‌.ಟಿ)- ರಾಜವೆಂಕಟಪ್ಪ ನಾಯಕ್‌
  18. ಶಹಾಪುರ- ಶರಣಬಸಪ್ಪಗೌಡ
  19. ಚಿತ್ತಾಪುರ (ಎಸ್‌ಸಿ)- ಪ್ರಿಯಾಂಕ್ ಖರ್ಗೆ
  20. ಸೇಡಂ- ಡಾ.ಶರಣಪ್ರಕಾಶ್ ಪಾಟೀಲ್‌
  21. ಚಿಂಚೋಳಿ (ಎಸ್‌ಸಿ)- ಸುಭಾಷ್ ವಿ.ರಾಥೋಡ್
  22. ಗುಲ್ಬರ್ಗ ಉತ್ತರ- ಕನೀಝ್‌ ಪತಿಮಾ
  23. ಆಳಂದ- ಬಿ.ಆರ್‌.ಪಾಟೀಲ್‌
  24. ಹುಮನಾಬಾದ್‌- ರಾಜಶೇಖರ್‌ ಬಿ.ಪಾಟೀಲ್‌
  25. ಬೀದರ್‌ ದಕ್ಷಿಣ- ಅಶೋಕ್ ಖೇಣಿ
  26. ಬೀದರ್‌- ರಹೀಮ್ ಖಾನ್
  27. ಬಾಲ್ಕಿ- ಈಶ್ವರ್ ಖಂಡ್ರೆ
  28. ರಾಯಚೂರ್‌ ಗ್ರಾಮಾಂತರ (ಎಸ್‌ಟಿ)- ಬಸವನಗೌಡ ದದ್ದಲ್‌
  29. ಮಸ್ಕಿ (ಎಸ್‌ಟಿ)- ಬಸನಗೌಡ ತುರುವಿಹಾಳ್‌
  30. ಕುಷ್ಠಗಿ- ಅಮರೇಗೌಡ ಪಾಟೀಲ್ ಬೈಯ್ಯಾಪುರ
  31. ಕನಕಗಿರಿ (ಎಸ್‌ಸಿ)- ಶಿವರಾಜ್‌ ಸಂಗಪ್ಪ ತಂಗಡಗಿ
  32. ಯಲಬುರ್ಗ- ಬಸವರಾಜ ರಾಯರೆಡ್ಡಿ
  33. ಕೊಪ್ಪಳ- ಕೆ.ರಾಘವೇಂದ್ರ
  34. ಗದಗ- ಎಚ್.ಕೆ.ಪಾಟೀಲ್‌
  35. ರೋಣ- ಜಿ.ಎಸ್.ಪಾಟೀಲ್‌
  36. ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್‌ಸಿ)- ಪ್ರಸಾದ್ ಅಬ್ಬಯ್ಯ
  37. ಹಳಿಯಾಳ- ಆರ್‌.ವಿ.ದೇಶಪಾಂಡೆ
  38. ಕಾರವಾರ- ಸತೀಶ್ ಕೃಷ್ಣ
  39. ಭಟ್ಕಳ- ಮಂಕಾಳ್ ಸುಬ್ಬ ವೈದ್ಯ
  40. ಹಾನಗಲ್- ಶ್ರೀನಿವಾಸ ವಿ.ಮಾನೆ
  41. ಹಾವೇರಿ (ಎಸ್‌ಸಿ)- ರುದ್ರಪ್ಪ ಲಮಾಣಿ
  42. ಬ್ಯಾಡಗಿ- ಬಸವರಾಜ ಎನ್‌.ಶಿವಣ್ಣನರ್‌
  43. ಹಿರೇಕೆರೂರು- ಯು.ಬಿ.ಬಣಕಾರ್‌
  44. ರಾಣಿಬೆನ್ನೂರು- ಪ್ರಕಾಶ್ ಕೆ.ಕೋಳಿವಾಡ
  45. ಹಡಗಲಿ (ಎಸ್‌ಸಿ)- ಪಿ.ಟಿ.ಪರಮೇಶ್ವರ್‌ ನಾಯ್ಕ್‌
  46. ಹಗರಿಬೊಮ್ಮನಹಳ್ಳಿ (ಎಸ್‌ಸಿ)- ಎಲ್‌ಬಿಪಿ ಭೀಮಾ ನಾಯ್ಕ್‌
  47. ವಿಜಯನಗರ- ಎಚ್.ಆರ್‌.ಗವಿಯಪ್ಪ
  48. ಕಂಪ್ಲಿ (ಎಸ್‌ಟಿ)- ಜೆ.ಎನ್‌.ಗಣೇಶ್‌
  49. ಬಳ್ಳಾರಿ (ಎಸ್‌ಟಿ)- ಬಿ.ನಾಗೇಂದ್ರ
  50. ಸಂಡೂರು (ಎಸ್‌ಟಿ)- ಇ.ತುಕಾರಾಮ್‌
  51. ಚಳ್ಳಕೆರೆ (ಎಸ್‌ಟಿ)- ಟಿ.ರಘುಮೂರ್ತಿ
  52. ಹಿರಿಯೂರು- ಡಿ.ಸುಧಾಕರ
  53. ಹೊಸದುರ್ಗ- ಗೋವಿಂದಪ್ಪ ಬಿ.ಜಿ.
  54. ದಾವಣಗೆರೆ ಉತ್ತರ- ಎಸ್‌.ಎಸ್.ಮಲ್ಲಿಕಾರ್ಜುನ್
  55. ದಾವಣಗೆರೆ ದಕ್ಷಿಣ- ಶಾಮನೂರ್ ಶಿವಶಂಕರಪ್ಪ
  56. ಮಾಯಕೊಂಡ (ಎಸ್‌ಸಿ)- ಕೆ.ಎಸ್.ಬಸವರಾಜು
  57. ಭದ್ರಾವತಿ- ಸಂಗಮೇಶ್ವರ ಬಿ.ಕೆ.
  58. ಸೊರಬ- ಎಸ್.ಮಧುಬಂಗಾರಪ್ಪ
  59. ಸಾಗರ- ಗೋಪಾಲಕೃಷ್ಣ ಬೇಳೂರು
  60. ಬೈಂದೂರು- ಕೆ.ಗೋಪಾಲ್ ಪೂಜಾರಿ
  61. ಕುಂದಾಪುರ- ಎಂ.ದಿನೇಶ್ ಹೆಗ್ಡೆ
  62. ಕಾಪು- ವಿನಯಕುಮಾರ್‌ ಸೊರಕೆ
  63. ಶೃಂಗೇರಿ- ಟಿ.ಡಿ.ರಾಜೇಗೌಡ
  64. ಚಿಕ್ಕನಾಯಕನಹಳ್ಳಿ- ಕಿರಣ್‌ ಕುಮಾರ್‌
  65. ತಿಪಟೂರು- ಕೆ.ಷಡಕ್ಷರಿ
  66. ತುರುವೇಕೆರೆ- ಬಿ.ಎಂ.ಕಾಂತರಾಜ್
  67. ಕುಣಿಗಲ್- ಡಾ.ಎಚ್.ಡಿ.ರಂಗನಾಥ್
  68. ಕೊರಟಗೆರೆ (ಎಸ್‌ಸಿ)- ಡಾ.ಜಿ.ಪರಮೇಶ್ವರ್‌
  69. ಶಿರಾ- ಟಿ.ಬಿ.ಜಯಚಂದ್ರ
  70. ಪಾವಗಡ (ಎಸ್‌ಸಿ)- ಎಚ್‌.ವಿ.ವೆಂಕಟೇಶ್‌
  71. ಮಧುಗಿರಿ- ಕೆ.ಎನ್‌.ರಾಜಣ್ಣ
  72. ಗೌರಿಬಿದನೂರು- ಶಿವಶಂಕರ್‌ ರೆಡ್ಡಿ ಎನ್‌.ಎಚ್.
  73. ಬಾಗೇಪಲ್ಲಿ- ಎಸ್.ಎನ್‌.ಸುಬ್ಬಾರೆಡ್ಡಿ
  74. ಚಿಂತಾಮಣಿ- ಡಾ.ಎಂ.ಸಿ.ಸುಧಾಕರ್‌
  75. ಶ್ರೀನಿವಾಸಪುರ- ಕೆ.ಆರ್‌.ರಮೇಶ್‌ಕುಮಾರ್‌
  76. ಕೋಲಾರ ಗೋಲ್ಡ್‌ ಫೀಲ್ಡ್‌ (ಎಸ್‌ಸಿ)- ರೂಪಕಲಾ ಎಂ.
  77. ಬಂಗಾಪೇಟೆ (ಎಸ್‌ಸಿ)- ಎಸ್‌.ಎನ್‌.ನಾರಾಯಣಸ್ವಾಮಿ
  78. ಮಾಲೂರು- ಕೆ.ವೈ.ನಂಜೇಗೌಡ
  79. ಬ್ಯಾಟರಾಯನಪುರ-  ಕೃಷ್ಣಬೈರೇಗೌಡ
  80. ರಾಜರಾಜೇಶ್ವರಿನಗರ- ಎಚ್.ಕುಸುಮಾ
  81. ಮಲ್ಲೇಶ್ವರಂ- ಅನೂಪ್‌ ಅಯ್ಯಾಂಗರ್‌
  82. ಹೆಬ್ಬಾಳ- ಬಿ.ಎಸ್.ಸುರೇಶ
  83. ಸರ್ವಜ್ಞನಗರ- ಕೆ.ಜೆ.ಜಾರ್ಜ್
  84. ಶಿವಾಜಿನಗರ- ರಿಜ್ವಾನ್ ಅರ್ಹದ್‌
  85. ಶಾಂತಿನಗರ- ಎನ್‌.ಎ.ಹ್ಯಾರಿಸ್‌
  86. ಗಾಂಧಿನಗರ- ದಿನೇಶ್‌ ಗುಂಡೂರಾವ್‌
  87. ರಾರಾಜಿನಗರ- ಪುಟ್ಟಣ್ಣ
  88. ಗೋವಿಂದನಗರ- ಪ್ರಿಯಕೃಷ್ಣ
  89. ವಿಜಯನಗರ- ಎಂ.ಕೃಷ್ಣಪ್ಪ
  90. ಚಾಮರಾಜಪೇಟೆ- ಜಮೀರ್‌ ಅಹಮದ್ ಖಾನ್‌
  91. ಬಸವನಗುಡಿ- ಯು.ಬಿ.ವೆಂಕಟೇಶ್‌
  92. ಬಿಟಿಎಂ ಲೇಔಟ್‌- ರಾಮಲಿಂಗರೆಡ್ಡಿ
  93. ಜಯನಗರ- ಸೌಮ್ಯಾ ಆರ್‌
  94. ಮಹದೇವಪುರ (ಎಸ್‌ಸಿ)- ಟಿ.ನಾಗೇಶ್‌
  95. ಆನೇಕಲ್‌ (ಎಸ್‌ಸಿ)- ಬಿ.ಶಿವಣ್ಣ
  96. ಹೊಸಕೋಟೆ- ಶರತ್‌ ಕುಮಾರ್ ಬಚ್ಚೇಗೌಡ
  97. ದೇವನಹಳ್ಳಿ (ಎಸ್‌ಸಿ)- ಕೆ.ಎಚ್.ಮುನಿಯಪ್ಪ
  98. ದೊಡ್ಡಬಳ್ಳಾಪುರ- ಟಿ.ವೆಂಕಟರಾಮಯ್ಯ
  99. ನೆಲಮಂಗಲ (ಎಸ್‌ಸಿ)- ಶ್ರೀನಿವಾಸಯ್ಯ ಎನ್‌.
  100. ಮಾಗಡಿ- ಎಚ್.ಸಿ.ಬಾಲಕೃಷ್ಣ
  101. ರಾಮನಗರ- ಇಕ್ಬಾಲ್ ಹುಸೇನ್‌ ಎಚ್‌.ಎ.
  102. ಕನಕಪುರ- ಡಿ.ಕೆ.ಶಿವಕುಮಾರ್‌
  103. ಮಳವಳ್ಳಿ (ಎಸ್‌ಸಿ)- ಪಿ.ಎಂ.ನರೇಂದ್ರಸ್ವಾಮಿ
  104. ಶ್ರೀರಂಗಪಟ್ಟಣ- ಎ.ಬಿ.ರಮೇಶ್ ಬಂಡಿಸಿದ್ದೇಗೌಡ
  105. ನಾಗಮಮಂಗಲ- ಚಲುವರಾಯಸ್ವಾಮಿ
  106. ಹೊಳೆನರಸೀಪುರ- ಶ್ರೇಯಸ್ ಎಂ.ಪಟೇಲ್‌
  107. ಸಕಲೇಶಪುರ (ಎಸ್‌ಸಿ)- ಮುರಳಿಮೋಹನ್‌
  108. ಬೆಳ್ತಂಗಡಿ- ರಕ್ಷಿತ್‌ ಶಿವರಾಮ್‌
  109. ಮೂಡಬಿದ್ರಿ- ಮಿಥುನ್‌ ಎಂ.ರೈ
  110. ಮಂಗಳೂರು- ಯು.ಟಿ. ಖಾದರ್‌
  111. ಬಂಟ್ವಾಳ- ರಾಮನಾಥ ರೈ
  112. ಸುಳ್ಯ (ಎಸ್‌ಸಿ)- ಕೃಷ್ಣಪ್ಪ
  113. ವಿರಾಜಪೇಟೆ- ಎ.ಎಸ್‌.ಪೊನ್ನಣ್ಣ
  114. ಪಿರಿಯಾಪಟ್ಟಣ- ಕೆ.ವೆಂಕಟೇಶ್‌
  115. ಕೆ.ಆರ್‌.ನಗರ- ಡಿ.ರವಿಶಂಕರ್‌
  116. ಹುಣಸೂರು- ಎಚ್‌.ಪಿ.ಮಂಜುನಾಥ್
  117. ಎಚ್‌.ಡಿ.ಕೋಟೆ (ಎಸ್‌ಟಿ)- ಅನಿಲ್ ಚಿಕ್ಕಮಾದು
  118. ನಂಜನಗೂಡು (ಎಸ್‌ಸಿ)- ದರ್ಶನ್‌ ಧ್ರುವನಾರಾಯಣ
  119. ನರಸಿಂಹರಾಜ – ತನ್ವೀರ್ ಸೇಠ್‌
  120. ವರುಣ- ಸಿದ್ದರಾಮಯ್ಯ
  121. ಟಿ.ನರಸೀಪುರ (ಎಸ್‌ಸಿ)- ಎಚ್‌.ಸಿ.ಮಹದೇವಪ್ಪ
  122. ಹನೂರು- ಆರ್‌.ನರೇಂದ್ರ
  123. ಚಾಮರಾಜನಗರ- ಸಿ.ಪುಟ್ಟರಂಗಶೆಟ್ಟಿ
  124. ಗುಂಡ್ಲಪೇಟೆ- ಎಚ್.ಎಂ.ಗಣೇಶ್ ಪ್ರಸಾದ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...