Homeಕರ್ನಾಟಕಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ; ಶಿಗ್ಗಾಂವಿ ಹೊರತು ಎಲ್ಲ ಕಡೆಯಲ್ಲೂ ಕಾಂಗ್ರೆಸ್...

ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ; ಶಿಗ್ಗಾಂವಿ ಹೊರತು ಎಲ್ಲ ಕಡೆಯಲ್ಲೂ ಕಾಂಗ್ರೆಸ್ ಮುನ್ನಡೆ

- Advertisement -
- Advertisement -

ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ಹಾನಗಲ್ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಶ್ರೀನಿವಾಸ ಮಾನೆ- ಮುನ್ನಡೆ

ಬಿಜೆಪಿ- ಶಿವರಾಜ ಸಜ್ಜನರ-ಹಿನ್ನಡೆ

ಜೆಡಿಎಸ್- ಮನೋಹರ ತಹಶೀಲ್ದಾರ್‌- ಹಿನ್ನಡೆ

ಎಎಪಿ- ಸಾಯಿಕುಮಾರ- ಹಿನ್ನಡೆ

2018ರ ವಿಜೇತರು: ಸಿ.ಎಂ.ಉದಾಸಿ (ಬಿಜೆಪಿ).

*****

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಯಾಸಿರ್‌ ಅಹಮದ್‌ ಖಾನ್‌ ಪಠಾಣ್‌-ಹಿನ್ನಡೆ

ಬಿಜೆಪಿ- ಬಸವರಾಜ ಬೊಮ್ಮಾಯಿ- ಮುನ್ನಡೆ

ಜೆಡಿಎಸ್- ಶಶಿಧರ ಯಲಿಗಾರ-ಹಿನ್ನಡೆ

ಎಎಪಿ- ಮಹೆಬೂಬ್‌ಸಾಬ್‌ ಕಾಲೇಬಾಗ್‌-ಹಿನ್ನಡೆ

ಕೆಆರ್‌ಎಸ್- ಶಂಭುಲಿಂಗ ಹುಕ್ಕೇರಿ-ಹಿನ್ನಡೆ

ಪಕ್ಷೇತರ- ಮಂಜಕ್ಕ ಪೂಜಾರ-ಹಿನ್ನಡೆ

2018ರ ವಿಜೇತರು: ಬಸವರಾಜ ಬೊಮ್ಮಾಯಿ (ಬಿಜೆಪಿ).

******

ಹಾವೇರಿ (ಎಸ್‌ಸಿ) ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ರುದ್ರಪ್ಪ ಲಮಾಣಿ- ಮುನ್ನಡೆ

ಬಿಜೆಪಿ- ಗವಿಸಿದ್ದಪ್ಪ ದ್ಯಾಮಣ್ಣನವರ-ಹಿನ್ನಡೆ

ಜೆಡಿಎಸ್- ತುಕಾರಾಮಪ್ಪ ಮಾಳಗಿ-ಹಿನ್ನಡೆ

ಎಎಪಿ- ಸುಜಾತಾ ಚವ್ಹಾಣ-ಹಿನ್ನಡೆ

2018ರ ವಿಜೇತರು: ನೆಹರು ಓಲೇಕಾರ (ಬಿಜೆಪಿ).

******

ಬ್ಯಾಡಗಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಬಸವರಾಜ ಶಿವಣ್ಣನವರ- ಮುನ್ನಡೆ

ಬಿಜೆಪಿ- ವಿರೂಪಾಕ್ಷಪ್ಪ ಬಳ್ಳಾರಿ-ಹಿನ್ನಡೆ

ಜೆಡಿಎಸ್- ಸುನಿತಾ ಪೂಜಾರ-ಹಿನ್ನಡೆ

ಎಎಪಿ- ಎಂ.ಎನ್.ನಾಯಕ-ಹಿನ್ನಡೆ

2018ರ ವಿಜೇತರು: ವಿರೂಪಾಕ್ಷಪ್ಪ ಬಳ್ಳಾರಿ (ಬಿಜೆಪಿ).

*******

ಹಿರೇಕೆರೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಯು.ಬಿ.ಬಣಕಾರ- ಮುನ್ನಡೆ

ಬಿಜೆಪಿ- ಬಿ.ಸಿ.ಪಾಟೀಲ-ಹಿನ್ನಡೆ

ಜೆಡಿಎಸ್- ಜಯಾನಂದ ಜಾವಣ್ಣನವರ-ಹಿನ್ನಡೆ

ಎಎಪಿ- ರಾಜಶೇಖರ ದೂದಿಹಳ್ಳಿ-ಹಿನ್ನಡೆ

2018ರ ವಿಜೇತರು: ಬಿ.ಸಿ.ಪಾಟೀಲ (ಕಾಂಗ್ರೆಸ್‌).

******

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಪ್ರಕಾಶ ಕೋಳಿವಾಡ-ಮುನ್ನಡೆ

ಬಿಜೆಪಿ- ಅರುಣಕುಮಾರ ಗುತ್ತೂರ- ಹಿನ್ನಡೆ

ಜೆಡಿಎಸ್- ಮಂಜುನಾಥ ಗೌಡಶಿವಣ್ಣನವರ-ಹಿನ್ನಡೆ

2018ರ ವಿಜೇತರು: ಆರ್.ಶಂಕರ್‌ (ಕೆಪಿಜೆಪಿ).

******

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಧ್ಯಪ್ರದೇಶ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅನುಮತಿ ನಿರಾಕರಿಸಿದ ವೈದ್ಯರು; ಆಟೋ ರಿಕ್ಷಾದಲ್ಲೆ ಹೆರಿಗೆ

0
ಮಧ್ಯಪ್ರದೇಶದ ನೀಮುಚ್ ಜಿಲ್ಲಾ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದು, 30 ವರ್ಷದ ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ತರುವಾಯ ಆಸ್ಪತ್ರೆಗೆ...