Home Authors Posts by ಡಾ. ರಿಯಾಜ್ ಪಾಷಾ

ಡಾ. ರಿಯಾಜ್ ಪಾಷಾ

11 POSTS 0 COMMENTS

ತಳ ಒಡೆದ ದೋಣಿಯಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್

0
ಎಪ್ಪತ್ತರ ದಶಕದಲ್ಲಿ ಕ್ರಿಕೆಟ್ ಜಗತ್ತನ್ನು ಆಳಿದ ವೆಸ್ಟ್ ಇಂಡೀಸ್ ಅವನತಿಯ ಹಾದಿಯನ್ನು ತುಳಿದಿದೆ. ತಾವು ಪ್ರತಿನಿಧಿಸಿದ ದೇಶದ ಪರ ಆಡುವಾಗ ಮೈ ಮೇಲೆ ದೆವ್ವ ಬಂದವರಂತೆ ಆಡುವ ಅವರ ಹುಮ್ಮಸ್ಸು ಎಂತಹವರನ್ನು ದಂಗುಬಡಿಸುತ್ತದೆ....

ಕ್ರಿಕೆಟ್ ಬೆನ್ನು ಹತ್ತಿದ ರೂಢಿಗಳು, ನಂಬಿಕೆ-ಆಚರಣೆ ಮತ್ತು ಮೂಢನಂಬಿಕೆಗಳು

0
ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಅಥವಾ ಕಂಡುಕೊಳ್ಳಲು ಸಾಧ್ಯವಾಗದಷ್ಟು ಮಟ್ಟಿಗೆ ಅವು ಬೆರೆತುಕೊಂಡಿವೆ ಹಾಗೂ ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಅಜ್ಞಾನ, ಅವಿವೇಕದ ಹಿನ್ನೆಲೆಯಿಂದ ಮತ್ತು ಪ್ರಶ್ನಿಸಿಕೊಳ್ಳುವ ಮನೋಭಾವದ ಕೊರತೆಯ...

ಮಹಿಳಾ ಕ್ರಿಕೆಟ್ ನಡೆದು ಬಂದ ಹಾದಿ

0
ಅಕ್ಟೋಬರ್ 27, 2022 ಭಾರತದ ಮಹಿಳಾ ಕ್ರಿಕೆಟ್‌ನ ಇತಿಹಾಸದಲ್ಲಿ ಮರೆಯಲಾರದ ದಿನ. ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಸಂಭ್ರಮಿಸಿದ ದಿನ. ಭಾರತ ಕ್ರಿಕೆಟ್ ಮಂಡಳಿಯು ಅಂತಾರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಮಹಿಳಾ ಆಟಗಾರ್ತಿಯರಿಗೂ "ಸಮಾನ...

ಕ್ರಿಕೆಟ್, ಕಾಮೆಂಟ್ರಿ ಮತ್ತು ಭಾಷೆ

0
ಕ್ರಿಕೆಟ್ ಜಗತ್ತು ತನ್ನದೇ ಆದ ಪರಿಭಾಷೆಯನ್ನು ಹೊಂದಿದೆ. ಯಾವುದೇ ಒಂದು ತಂಡವು ತನ್ನ ಎಲ್ಲಾ ಆಟಗಾರರಿಗೆ ಅರ್ಥವಾಗುವ ಭಾಷೆಯಲ್ಲಿ ಪಂದ್ಯದ ರೂಪುರೇಷೆಗಳನ್ನು ತಯಾರು ಮಾಡಿಕೊಂಡು ಮೈದಾನಕ್ಕೆ ಇಳಿಯುತ್ತದೆ. ಕ್ರಿಕೆಟ್ ಕೇವಲ ಬ್ಯಾಟ್-ಬಾಲ್‌ಗಳ ಮಧ್ಯದ...

2015ರ ನಂತರ ಕರ್ನಾಟಕಕ್ಕೆ ಒಲಿಯದ ರಣಜಿ

0
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಒಂದರಿಂದ ಐದನೇ ಡಿವಿಜ಼ನ್‌ವರೆಗೂ ಆಡುವ ಪ್ರತಿಯೊಬ್ಬ ಆಟಗಾರನಿಗೂ ರಣಜಿ ಟ್ರೋಫಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಬೇಕೆಂಬ ಮಹದಾಸೆ ಇರುತ್ತದೆ. ದೇಶದ ಇತರೆ ರಾಜ್ಯಗಳ ಕ್ರಿಕೆಟ್ ಆಟಗಾರರ ಕನಸು ಕೂಡ...

ಐ.ಪಿ.ಎಲ್ ಎಂಬ ಹಣದ ಸಂತೆ

2022ರ ಹದಿನೈದನೆ ಆವೃತಿಯ ಐ.ಪಿ.ಎಲ್ ಕೊರೊನಾ ಸಾಂಕ್ರಾಮಿಕ ರೋಗದ ಕರಿನೆರಳ ಭಯದ ನಡುವೆಯೂ, ಭಾರತದಲ್ಲಿಯೆ ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಂಗವಿಲ್ಲದೆ ನೆರವೇರುತ್ತಿದೆ. ಈ ಬಾರಿಯ ಐ.ಪಿ.ಎಲ್‌ನಲ್ಲಿ ಗುಜರಾತ್ ಟೈಟನ್ಸ್, ಲಕ್ನೋ ಸೂಪರ್ ಜಯಂಟ್ಸ್...

ಕೋಮು ಸಾಮರಸ್ಯ ಸಾರುವ ಉರುಸುಗಳು

0
ಭಾರತದಲ್ಲಿರುವ ವಿವಿಧ ಸಮುದಾಯಗಳ ಜನರು ಅವರವರ ಸಂಪ್ರದಾಯದಂತೆ, ಅನೇಕ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಆಯಾ ಧರ್ಮಗಳ ಸಂಪ್ರದಾಯ, ಆಚರಣೆ, ರೀತಿ, ರಿವಾಜುಗಳು ಹಬ್ಬಗಳಲ್ಲಿ ಹೆಚ್ಚೆಚ್ಚು ವ್ಯಕ್ತವಾಗುತ್ತವೆ. ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಎಲ್ಲಾ...

ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

0
ಮನುಷ್ಯನಿಗೆ ದೈಹಿಕ ಆರೋಗ್ಯ ಬಹಳ ಮುಖ್ಯ. ಯಾವುದಾದರೊಂದು ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರಿಂದ ಆತ ಉಲ್ಲಸಿತನಾಗಿ ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ. ಮನುಷ್ಯ ತನ್ನೆಲ್ಲಾ ವಯಸ್ಸಿನಲ್ಲಿಯೂ ವಿಧವಿಧವಾದ...