Home Authors Posts by ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್

20 POSTS 0 COMMENTS

ಚುನಾವಣೆಗಳಲ್ಲಿ ಚಳವಳಿಗಾರರ ಕೊರತೆಗಳು

0
ಚಳವಳಿಯ ವಿಜ್ಞಾನ ಎಂಬುದೊಂದಿದೆಯೇ? ಚಳವಳಿಗಾರರಿಗೆ ಚುನಾವಣೆಗಳಲ್ಲಿ ಎದುರಾಗುವ ಸೋಲು, ದೊರಕುವ ಅತ್ಯಂತ ಕಡಿಮೆ ಮತಗಳು, ಚುನಾವಣಾ ಸಮಯದ ಸಮಸ್ಯೆ, ಗೊಂದಲಗಳು ಚಳವಳಿಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತವೆ. ಚಳವಳಿಗಳ ವಿಘಟನೆ, ದುರ್ಬಲತೆಗಳಿಗೆ ಕಾರಣವಾಗುತ್ತವೆ....

ಚಳವಳಿಗಾರರು ಚುನಾವಣೆ ಗೆಲ್ಲಬೇಕಾದರೆ…

0
ಓಟು ಸಿಕ್ಕಷ್ಟು ಸೀಟು ಅಥವಾ ಗಳಿಸಿದ ಒಟ್ಟು ಓಟಿನ ಪ್ರಮಾಣಕ್ಕೆ ಅನುಗುಣವಾಗಿ ಸೀಟು ಎಂಬ proportional representation ಪದ್ಧತಿಯಲ್ಲಿ ಅಭ್ಯರ್ಥಿಗಳೇ ಇರುವುದಿಲ್ಲ. ಬದಲಾಗಿ ಪಕ್ಷಗಳೇ ಅಭ್ಯರ್ಥಿ. ವ್ಯಕ್ತಿಗಳ ಹೆಸರು ಬ್ಯಾಲಟ್ ಪೇಪರಿನಲ್ಲಿ ಕಾಣುವುದಿಲ್ಲ....

ಕೃತಕ ಬಹುಮತವನ್ನು ಸೃಷ್ಟಿ ಮಾಡುವ ಚುನಾವಣಾ ಪದ್ಧತಿ

ಕೃತಕ ಬಹುಮತವನ್ನು ಸೃಷ್ಟಿಮಾಡಲು ದೊಡ್ಡ ಅನುಕೂಲ ಕಲ್ಪಿಸುವ, ಒಂದೇ ಓಟು ಹೆಚ್ಚು ಪಡೆದವರು ಗೆದ್ದರು ಎನ್ನುವ ಚುನಾವಣಾ ಪದ್ಧತಿ ಚಳವಳಿಗಳಿಗೆ ಮುಳುವಾಗಿದೆ. ಇದು ನಮ್ಮ ದೇಶದ ಆಳುವವರು ಆಯ್ಕೆ ಮಾಡಿಕೊಂಡ ಚುನಾವಣಾ ಪದ್ಧತಿ. ಇದಕ್ಕೆ...

ಚಳವಳಿಗಾರರಿಗೇಕೆ ಚುನಾವಣೆಗಳನ್ನು ಗೆಲ್ಲುವುದು ಕಡುಕಷ್ಟ?

0
ಭಾರತದಲ್ಲಿ ಆಳುವವರು ಆರಿಸಿಕೊಂಡ ಚುನಾವಣಾ ಪದ್ಧತಿಯ ಉದ್ದೇಶವೇ ಅಂಬೇಡ್ಕರ್‌ರಂತಹವರನ್ನೂ ಸೋಲಿಗೆ ಗುರಿಮಾಡುವುದು, ನಂಜುಂಡಸ್ವಾಮಿಯಂತಹವರನ್ನೂ. ನರಗುಂದ-ನವಲಗುಂದ ರೈತ ಹೋರಾಟದ ನಾಯಕ ಹಳಕಟ್ಟಿಯವರೂ, ಕಾರ್ಮಿಕ ನಾಯಕ ಸೂರ್ಯನಾರಾಯಣರಾಯರೂ, ಹಲವು ಕಮ್ಯುನಿಸ್ಟ್ ನಾಯಕರೂ, ದಲಿತ ಚಳವಳಿಗಳ ನಾಯಕರೂ...

ಆಳುವವರ ತಲೆಕೆಳಗು ನೀತಿಗಳು ಹಾಗೂ ಕಂಗೆಟ್ಟ ರೈತರ ಬದುಕು

0
ಇಡೀ ದೇಶವನ್ನೇ ಆವರಿಸಿದ್ದ ಜಾಗತೀಕರಣದ ಪಿಡುಗು ರೈತರನ್ನು ಬಿಟ್ಟೀತೆ! ಕೃಷಿ ಮತ್ತು ರೈತರ ಬದುಕಿಗೆ ಆಘಾತ ಎಸಗಿದ ಮೂರು ಮುಖ್ಯ ಬೆಳವಣಿಗೆಗಳಲ್ಲಿ - ಮೊದಲನೆಯದು, ಜಾಗತೀಕರಣ+ಖಾಸಗೀಕರಣ+ಉದಾರೀಕರಣ; ಎರಡನೆಯದು, ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದ,...

90ರ ದಶಕದ ರಾಜಕೀಯ ಬೆಳವಣಿಗೆಗಳು ಮತ್ತು ರೈತರು

80ರ ದಶಕದಲ್ಲಿ ಹುಟ್ಟಿ ಅಬ್ಬರಿಸಿದ ರೈತ ಚಳವಳಿಗಳೆಲ್ಲ 90ರ ದಶಕದಲ್ಲಿ ಇಳಿಮುಖವಾಗತೊಡಗಿದವು. ಕರ್ನಾಟಕ ರಾಜ್ಯ ರೈತ ಸಂಘದ ಇಳಿಮುಖವೂ ಈ ಪ್ರಕ್ರಿಯೆಯ ಅವಿಭಾಜ್ಯ ಅಂಗ. 80ರ ದಶಕದಲ್ಲಿ ಈ ಎಲ್ಲ ಚಳವಳಿಗಳ ಹುಟ್ಟನ್ನು...

ನಂಜುಂಡಸ್ವಾಮಿ, ಶರದ್ ಜೋಷಿ, ಟಿಕಾಯತ್ ಫೆನಾಮೆನನ್

0
ಹಸಿರು ಕ್ರಾಂತಿಯ ಹಿನ್ನೆಲೆಯಲ್ಲಿ ಸ್ಫೋಟಿಸಿದ ರೈತ ಚಳವಳಿಗಳನ್ನು ಬೇರೆಬೇರೆಯಾಗಿ ಕಾಣುವುದರಿಂದ ಅವುಗಳನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ. ಒಂದೇ ಮರದ ರೆಂಬೆಗಳಲ್ಲಿ ಒಂದೊಂದನ್ನೂ ಪ್ರತ್ಯೇಕ ಮರವೆಂಬಂತೆ ಪರಿಗಣಿಸಿದರೆ ಆ ರೆಂಬೆಯೂ, ಅದರ ಹೂ, ಫಲಗಳ ಬಗ್ಗೆಯೂ ಸರಿಯಾಗಿ...

ರೈತ ಹೋರಾಟ; 80-90ರ ದಶಕದ ಬೆಳವಣಿಗೆಗಳು

0
80-90ರ ನಡುವಣ ದಶಕ ಕರ್ನಾಟಕದ ರೈತ ಚಳವಳಿಗಳಿಗೆ ಬಹು ಮುಖ್ಯ ವರುಷ. ಹಾಗೆಯೇ ದೇಶದ, ರಾಜ್ಯದ ರಾಜಕೀಯಕ್ಕೂ ಮುಖ್ಯವಾದ ವರುಷ. ರೈತರ ಸಿಟ್ಟಿನ ಅಲೆಯ ಮೇಲೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಆಂಧ್ರದಲ್ಲೂ ಮೊದಲ ಕಾಂಗ್ರೆಸ್ಸೇತರ...

ಜನವರಿ 31: ಮೋದಿ ರೈತ ದ್ರೋಹದ ವಿರುದ್ಧ ದೇಶಾದ್ಯಂತ ಸತ್ಯಾಗ್ರಹಕ್ಕೆ ಕರೆ

0
ಕರ್ನಾಟಕದಲ್ಲಿ ಗುಂಡೂರಾವ್ ನೇತೃತ್ವದ ಸರ್ಕಾರ ಮಾತ್ರವೇ ಅಲ್ಲ, ಕಾಂಗ್ರೆಸ್ ಪಕ್ಷವನ್ನೇ ತೊಡೆದು ಹಾಕುವ ರೀತಿ ಅಂದು 1980ರ ರೈತ ಚಳುವಳಿ ಪರಿಣಾಮ ಬೀರಿದ ಬಗ್ಗೆ ನೆನಪಿಸಿಕೊಳ್ಳುತ್ತಿರುವಾಗಲೇ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವ ಪ್ರಯತ್ನ...

ದೇಶವ್ಯಾಪಿ ಹಬ್ಬಿದ ರೈತ ಚಳುವಳಿ: ಭಾಗ-2

0
ಕರ್ನಾಟಕದ ರೈತ ಹೋರಾಟದ ಅಲೆಯ ಸಮಯದಲ್ಲಿಯೇ ಭಾರತದ ಬೇರೆಬೇರೆ ರಾಜ್ಯಗಳಲ್ಲಿಯೂ ರೈತ ಹೋರಾಟ ಚಿಮ್ಮಿತು. ಏಕೆಂದರೆ ಕೇಂದ್ರ ಸರ್ಕಾರದ ಕೆಟ್ಟ ನೀತಿಗಳ ಫಲವಾಗಿಯೇ ರೈತರ ಸಂಕಟಗಳು ಉದ್ಭವಿಸಿದ್ದವಲ್ಲ! ಅಖಿಲ ಭಾರತ ಕಿಸಾನ್ ಸಭಾ...