Home Authors Posts by Girish MB

Girish MB

-3 POSTS 5 COMMENTS

ಮೋದಿ 2.1: ಆರ್ಥಿಕ ಸಮಸ್ಯೆಗೆ ಪರಿಹಾರ ಕಾಣದ ಕೇಂದ್ರ ಸರ್ಕಾರಕ್ಕೆ ಕೊರೊನಾ ನೆಪ!

0
ಮೋದಿ 2.0 ಸರ್ಕಾರದ ಮೊದಲ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಎಂದಿನಂತೆ ಮಾಧ್ಯಮಗಳು ಅಸಲಿ ವಿಚಾರಗಳನ್ನು ದೂರವಿಟ್ಟು ವಿಶ್ಲೇಷಣೆ ಮಾಡುವ ಸಾಧ್ಯತೆಗಳೇ ಹೆಚ್ಚು. ಟ್ವಿಟ್ಟರ್‍ನಲ್ಲಿ ಹಲವಾರು ಟಿವಿ ಚಾನಲ್‍ಗಳು ಮೋದಿ ಆಡಳಿತದ ಬಗ್ಗೆ ಹಲವಾರು...

ಲಾಕ್‍ಡೌನ್ ಮುಗಿಯಿತು ಮುಂದೇನು? – ಡಾ. ಶ್ರೀನಿವಾಸ ಕಕ್ಕಿಲ್ಲಾಯ

0
ರಾತ್ರಿ 8 ಗಂಟೆಗೆ ಏಕಾಏಕಿಯಾಗಿ ದೇಶವನ್ನಿಡೀ ಸ್ತಬ್ಧಗೊಳಿಸಿದ ದಿಗ್ಬಂಧನವನ್ನು ಹೇರಿ 60 ದಿನಗಳ ಮೇಲಾಗಿವೆ. ಗಂಡ-ಹೆಂಡತಿಯರು, ಮಕ್ಕಳು-ಹೆತ್ತವರು, ಚಿಕಿತ್ಸೆಗೆಂದು ಪರವೂರಿಗೆ ಹೋದವರು ಮನೆಗಳಿಗೆ ಮರಳಲಾಗದೆ ಅಲ್ಲಲ್ಲೇ ಬಾಕಿಯಾಗಿ, ಪರಸ್ಪರ ಬೇರೆಯಾಗಿ ಎರಡು ತಿಂಗಳಾಗಿವೆ....

ಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

0
ಮೋದಿಯವರು ಆತ್ಮ ನಿರ್ಭರತೆ, ಸ್ವದೇಶಿ ಸ್ವಾವಲಂಬನೆ, ಸ್ವಾಭಿಮಾನದ ಮಾತನ್ನು ಆಡಿ ಭಾರತೀಯರನ್ನು ದಿಗ್ಬ್ರಮೆಗೊಳಿಸಿದ್ದಾರೆ. ಎಲ್ಲದಕ್ಕೂ ಪರ ರಾಷ್ಟ್ರಗಳನ್ನು ಅವಲಂಬನೆ ಮಾಡುವುದು ದೇಶದೃಷ್ಟಿಯಿಂದ ಸರಿಯಲ್ಲ, ಆತ್ಮ ನಿರ್ಭರತೆಗೆ ಒತ್ತು ಕೊಡಬೇಕು ಎಂಬುದು ಒಪ್ಪತಕ್ಕ ಮಾತು....

ಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ… – ಎ.ನಾರಾಯಣ

0
ಯಾವ ಕಾಲವೂ ಇಷ್ಟೊಂದು ಉತ್ತಮವಾಗಿರಲಿಲ್ಲ, ಯಾವ ಕಾಲವೂ ಇದಕ್ಕಿಂತ ಕೆಟ್ಟದಾಗಿರಲಿಲ್ಲ…(It was the best of times, it was the worst of times…) ಇಂಗ್ಲಿಷ್ ಲೇಖಕ ಚಾಲ್ರ್ಸ್ ಡಿಕೆನ್‍ಸನ್ ಫ್ರೆಂಚ್ ಕ್ರಾಂತಿಯ...

ಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!

0
ಕೊರೊನಾ ಸಾಂಕ್ರಾಮಿಕ ರೊಗದ ಜಾಗತಿಕ ಸಂಕಷ್ಟವೊಂದು ಎದುರಾಗದೆ ಇದ್ದಲ್ಲಿ ಭಾರತದ ಪ್ರಸ್ತುತ ರಾಜಕೀಯ ಚಿತ್ರಣ ಹೇಗಿರುತ್ತಿತ್ತು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪ್ರಚಂಡ ಬಹುಮತದೊಂದಿಗೆ ಎರಡನೆಯ ಅವಧಿಗೆ ಅಧಿಕಾರಕ್ಕೇರಿದ ನಂತರದ...

ಮೋದಿ 2.1ರ ಕೃಷಿ ಕ್ಷೇತ್ರ: ಅಂತಿಮ ಮೊಳೆ ಹೊಡೆಯುವ ಕೇಂದ್ರದ ಕಾಯಕಕ್ಕೆ ರಾಜ್ಯ ಸರ್ಕಾರಗಳೇ ಸರಬರಾಜುದಾರರು

0
ತಾನು ವಶಪಡಿಸಿಕೊಳ್ಳಬೇಕೆಂದಿರುವ ಶತ್ರು ಪ್ರದೇಶವನ್ನೂ; ಅದರ ಜನ ಸಮುದಾಯವನ್ನೂ ಸೋಲಿಸಲು ಬಲು ದೊಡ್ಡ ದೀರ್ಘಕಾಲೀನ ಯುದ್ಧ ತಂತ್ರ ಹೆಣೆಯದೇ ಯಾರೂ ಗೆದ್ದಿಲ್ಲ. ಅಮೆರಿಕಾದಲ್ಲಿ ಸ್ಪಾನಿಷರು ದಶಕಗಳ ಕಾಲ ಇಂಥಾ ದಮನದ ಉದ್ದಿಶ್ಯದ ಯುದ್ಧದ...

ಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು: ಅಭದ್ರತೆಯೇ ಆಡಳಿತ!

0
ಸರಿಯಾಗಿ ಒಂದು ವರ್ಷದ ಹಿಂದೆ ಬರೆದಿದ್ದ ಈ ಲೇಖನವು ಮೊದಲು ಹಫಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾಗಿತ್ತು. ನರೇಂದ್ರ ಮೋದಿಯವರ ನೇತೃತ್ವದ ಈಗಿನ ಸರ್ಕಾರವು ಮತ್ತೆ ಗೆದ್ದುಬಂದ ಸರ್ಕಾರವಾದ್ದರಿಂದ ಒಂದು ಹಿನ್ನೋಟದ ಅಗತ್ಯವೂ ಇದೆ. ಹಾಗಾಗಿ...

ಮೋದಿ 2.0 ಸರ್ಕಾರಕ್ಕೆ ಒಂದು ವರ್ಷ : ಕರ್ನಾಟಕದ ಸಂಸದರ ಸಾಧನೆಗಳೆಷ್ಟು?

0
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2.0 ಸರ್ಕಾರ ಹಲವು ಟೀಕೆ-ಟಿಪ್ಪಣಿಗಳ ನಡುವೆಯೂ ಒಂದು ವರ್ಷವನ್ನು ಪೂರೈಸಿದೆ. ಕೊರೋನಾ ಎಂಬ ಮಹಾಮಾರಿ ಇಡೀ ದೇಶದ ಜನರ ಬದುಕನ್ನು ಹಣಿಯುತ್ತಿದೆ. ಇದರ ನಡುವೆಯೂ ಬಿಜೆಪಿ...

ಸುಪ್ರೀಂಕೋರ್ಟಿಗೆ ಪತ್ರ ಬರೆದು ಬಿಸಿಮುಟ್ಟಿಸಿದ ಹಿರಿಯ ನ್ಯಾಯವಾದಿಗಳು!

0
ಆತ್ಮನಿರ್ಭರ ಭಾರತದ ಹೃದಯ ಹಿಂಡುವ ಚಿತ್ರಗಳು ನಾಗರಿಕ ಸಮಾಜದ ಮುಖಕ್ಕೆ ರಾಚುತ್ತಿವೆ. ಭಕ್ತಭಾರತದ ಆತ್ಮಸಾಕ್ಷಿ ಕಡೆಯುಸಿರು ಎಳೆದು ವರ್ಷಗಳೇ ಉರುಳಿವೆ. ದಿನಗಟ್ಟಲೆ ಟ್ರೇನಿನಲ್ಲಿ ಅನ್ನ ನೀರಿಲ್ಲದೆ ಪ್ರಯಾಣ ಮಾಡಿ ಸತ್ತ ತನ್ನ ತಾಯಿಯ...

ಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

0
ನಮ್ಮ ಬಳ್ಳಾರಿ ಜಿಲ್ಲೆಯ ಮೈಲಾರದಾಗ ದೇವರ ಭಕ್ತ ಗೊರಪ್ಪ ಪ್ರತಿ ವರ್ಷ ಜಾತ್ರಿಯೊಳಗ ಕರಣಿಕ ಅಂದರ ಭವಿಷ್ಯ ಹೇಳತಾನ. ಒಂದು ಹತ್ತು ವರ್ಷ ಹಿಂದ ಆತ ಹೇಳಿದ್ದು ಏನಪಾ ಅಂದರ `ಸಂಪೆಲ್ಲಾ ಮಬ್ಬಲೆ...