Home Authors Posts by ಪ್ರೊ. ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ

10 POSTS 0 COMMENTS

ಗೋಡ್ಸೆ ವಿಜೃಂಭಿಸುವ ಕಾಲದಲ್ಲಿ ಗಾಂಧಿವಾದದ ಕನವರಿಕೆ..

ಗಾಂಧಿವಾದವೆನ್ನುವುದು ಇಲ್ಲವೆನ್ನುವುದನ್ನು ಗಾಂಧಿ ಹೇಳಿದ್ದು ಕೇವಲ ಔಪಚಾರಿಕವಾಗಿರಲಿಲ್ಲ. ಸತ್ಯದೊಂದಿಗೆ ನಿರಂತರವಾಗಿ ಅವರು ಮಾಡುತ್ತ ಬಂದ ಪ್ರಯೋಗಗಳಿಂದಾಗಿ ಇದು ಒಂದು ವಾಸ್ತವಿಕ ಹೇಳಿಕೆಯಾಗಿತ್ತು. ಅಲ್ಲದೆ ಅವರು ಕೆಲವೇ ಕೆಲವು ಮೌಲ್ಯಗಳು ಶಾಶ್ವತವೆಂದು ನಂಬಿದ್ದರು. ಸಾಂದರ್ಭಿಕವಾದ...

ಶಿಕ್ಷಣವನ್ನು ವೈದಿಕಗೊಳಿಸುವ ಜಾಗತಿಕ ಹುನ್ನಾರ

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಕೆಲವು ವಿದ್ಯಮಾನಗಳು ವೈಚಾರಿಕವಾಗಿ ಭಾರತವು ಎದುರಿಸುತ್ತಿರುವ ಹಾಗೂ ಎದುರಿಸಬಹುದಾದ ಸವಾಲುಗಳ ದ್ಯೋತಕವಾಗಿವೆ. ಅದರಲ್ಲಿ ಒಂದು, ಯಾವ ದೃಷ್ಟಿಯಿಂದ ನೋಡಿರೂ ಈ ನಾಡು ಕಂಡ ಅತಿ ಕೆಟ್ಟ ಶಿಕ್ಷಣ ಮಂತ್ರಿ...

ರಾಜೇಂದ್ರ ಚೆನ್ನಿ ಅವರ ಹೊಸ ಪುಸ್ತಕ ’ಸಾಹಿತ್ಯ ಮತ್ತು ಸಿದ್ಧಾಂತಗಳು’ವಿನಿಂದ ಆಯ್ದ ಭಾಗ; ಫ್ಯಾಸಿಜಮ್ ಅಂದರೆ ಏನು?

ಫ್ಯಾಸಿಜಮ್ ಎನ್ನುವ ಪದವನ್ನು ಎರಡು ಬಗೆಗಳಲ್ಲಿ ಬಳಸಲಾಗುತ್ತದೆ. ಒಂದು, ಚಾರಿತ್ರಿಕವಾಗಿ ಮೊದಲ ಮಹಾಯುದ್ಧದ ಆಸುಪಾಸಿನಲ್ಲಿ ಇಟಲಿಯಲ್ಲಿ ಆನಂತರದ ಜರ್ಮನಿ, ಸ್ಪೇನ್ ಹಾಗೂ ಆಸ್ಟ್ರಿಯಾ ದೇಶಗಳಲ್ಲಿ ಅಸ್ತಿತ್ವಕ್ಕೆ ಬಂದ ರಾಜಕೀಯ ವ್ಯವಸ್ಥೆಯನ್ನು ವಿವರಿಸಲು. ಇಟಲಿ...

ವಿಮರ್ಶೆ ಗಂಭೀರ ಸಾಂಸ್ಕೃತಿಕ ಕ್ರಿಯೆಯೆಂದು ನಂಬಿದ್ದ ಡಿ ಎಸ್ ನಾಗಭೂಷಣ

ಅಪಾರವಾದ ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ಸಾರ್ವಜನಿಕವಾದ ವಿವಾದಗಳಲ್ಲಿ ತೊಡಗಿಕೊಳ್ಳುತ್ತಿದ್ದ ಡಿ.ಎಸ್. ನಾಗಭೂಷಣರು ’ಹೊಸ ಮನುಷ್ಯ'ದ ಕೊನೆಯ ಸಂಚಿಕೆಯವರೆಗೂ ಸಾಹಿತ್ಯ ವಿಮರ್ಶೆ ಹಾಗೂ ಕೃತಿ ವಿಮರ್ಶೆಗಳನ್ನು ಬರೆಯುತ್ತಲೇ ಇದ್ದರು. ಹೀಗಿದ್ದರೂ, ಅವರ ರಾಜಕೀಯ ಬರಹಗಳು...

ಕತ್ತಲೆ ದಾರಿಗೆ ಬೆಳಕು ಹಿಡಿಯುವವರ್‍ಯಾರು?

ಏಜಾಜ್ ಅಹಮದ್ ಅವರು ದಶಕಗಳ ಹಿಂದೆ ಬಿಜೆಪಿ ಫ್ಯಾಸಿಸಮ್‌ಅನ್ನು ಕುರಿತು ಬರೆದಿದ್ದ ಲೇಖನಗಳನ್ನು ಇತ್ತೀಚೆಗೆ ಓದುತ್ತಿದ್ದಾಗ ನಮ್ಮ ಇಂದಿನ ರಾಜಕೀಯ ಸ್ಥಿತಿಗೆ ದೀರ್ಘವಾದ ಇತಿಹಾಸವಿದೆಯೆನ್ನುವುದು ಮನದಟ್ಟಾಯಿತು. ಬಲಪಂಥೀಯ ರಾಜಕೀಯದ ಬಗ್ಗೆ ಮಾತನಾಡುವಾಗ ಇದು...

ಹಿಜಾಬ್: ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ, ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿಲ್ಲ – ರಾಜೇಂದ್ರ ಚೆನ್ನಿ

ನಾನು ಒಂದು ದೃಶ್ಯ ಮತ್ತು ಒಂದು ವರದಿಯ ಬಗ್ಗೆ ಬರೆಯುತ್ತಿದ್ದೇನೆ. ನ್ಯಾಯಾಲಯಗಳಿಗೆ ಸಂಬಂಧಪಟ್ಟ ಯಾವುದೇ ವಿದ್ಯಮಾನದ ಬಗ್ಗೆ, ವಿಶೇಷವಾಗಿ ನ್ಯಾಯಾಲಯದ ತೀರ್ಪುಗಳ ಬಗ್ಗೆ ಬರೆಯಬಾರದೆಂದು ಹೇಳಲಾಗುತ್ತದೆ. ಸಂವಿಧಾನವು ಈ ಬಗ್ಗೆ ಖಚಿತವಾಗಿ ಏನು...

ವ್ಯವಸ್ಥೆಯ ವಿರೋಧ, ಪ್ರಜಾಪ್ರಭುತ್ವವಾದಿ ಸಮಾನತೆಗೆ ಸಂಕೇತದಂತಿದ್ದ ನನ್ನ ಗುರು ಚಂಪಾ

ನನ್ನ ವಿದ್ಯಾಗುರುಗಳು, ಹೋರಾಟಗಳ ಗುರುಗಳು ಆದ ಚಂಪಾ ತೀರಿ ಹೋಗಿದ್ದಾರೆಂಬ ದುಃಖ ಎಲ್ಲೋ ಆಳದಲ್ಲಿ ಮುಂಜುಗಡ್ಡೆಯಂತೆ ಕುಳಿತಿದೆ. ಆದರೆ ಎಚ್ಚರದ ಮನಸ್ಸು, ದುಃಖ, ವಿಷಾದದ ಬದಲು ಅಸೀಮವಾದ ಜೀವಪರತೆ, ನಗು, ಖುಷಿ ಹಾಗೂ...

ನಮ್ಮ ಕಾಲಕ್ಕೆ ಬೇಕಿದೆ ಕುವೆಂಪು ಸಂಹಿತೆ

ಎಲ್ಲಾ ತಲೆಮಾರುಗಳು ತಮ್ಮ ತಳಮಳಗಳು ಹಾಗೂ ತುರ್ತಿನ ಅನುಗುಣವಾಗಿ ಕುವೆಂಪುರವರನ್ನು ಆವಿಷ್ಕಾರ ಮಾಡಿಕೊಳ್ಳುತ್ತಲೆ ಬಂದಿರುವುದರಿಂದ ಅವರು ಎಲ್ಲರಿಗೂ ಸಮಕಾಲೀನರಾಗಿದ್ದಾರೆ. ನಮ್ಮ ಕಾಲದ ತೀವ್ರವಾದ ಬಿಕ್ಕಟ್ಟೆಂದರೆ, ಅದನ್ನು ಕುವೆಂಪು ಅವರ ಸ್ವಂತದ ನುಡಿಗಟ್ಟಿನಲ್ಲಿ ಹೇಳುವುದಾದರೆ...