Homeಮುಖಪುಟರೈತ ಪರೇಡ್‌: ಲೈವ್ ಬ್ಲಾಗ್‌

ರೈತ ಪರೇಡ್‌: ಲೈವ್ ಬ್ಲಾಗ್‌

- Advertisement -
  • ದೆಹಲಿ ರೈತ ಪರೇಡ್‌ | ತುರ್ತು ಸಭೆ ಕರೆದ ಗೃಹ ಸಚಿವ ಅಮಿತ್‌ ಶಾ, ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲು ಸೂಚನೆ

  • ದೆಹಲಿ ರೈತ ಪರೇಡ್‌ | ರೈತರ ಟ್ರ್ಯಾಕ್ಟರ್‌ ಪರೇಡ್‌ ವೇಳೆ ನಡೆದ ಗದ್ದಲದ ಹಿನ್ನೆಲೆಯಲ್ಲಿ ಭದ್ರತಾ ಪಡೆ ನಿಯೋಜನೆಗೆ ಸೂಚನೆ

  • ಬೆಂಗಳೂರು | ಗಣರಾಜ್ಯೋತ್ಸವ ದಿನದಂದೇ ಹೋರಾಟ ನಡೆದಿರೋದು ತುರ್ತು ವಿಚಾರ; ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ

  • ಕೇಂದ್ರ ಸರ್ಕಾರ ಜನ ವಿರೋಧಿ ಸರ್ಕಾರ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಹೇಳಿಕೆ

  • ಬೆಂಗಳೂರು; ಬೆಂಗಳೂರು ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ಗೆ ಸುಮಾರು 10000 ಜನರ ಮೆರವಣಿಗೆ

  • ಬೆಂಗಳೂರು; ಹೊಸಕೋಟೆ ಮಾರ್ಗವಾಗಿ ಸುಮಾರು 200 ವಾಹನಗಳು ಮತ್ತು 1000 ಜನರ ಮೆರವಣಿಗೆ

  • ಬೆಂಗಳೂರು; ದೇವನಹಳ್ಳಿ ಮಾರ್ಗವಾಗಿ ಸುಮಾರು 250 ವಾಹನಗಳೊಂದಿಗೆ 1500 ಜನರ ವಾಹನ ಜಾಥಾ

  • ಬೆಂಗಳೂರು; ಮೈಸೂರು ಕಡೆಯಿಂದ 50 ಟ್ರಾಕ್ಟರ್‌ಗಳು, 500 ವಾಹನಗಳು ಮತ್ತು ಸುಮಾರು ಮೂರು ಸಾವಿರ ಜನರ ವಾಹನ ಜಾಥಾ

  • ಬೆಂಗಳೂರು; ಸ್ವಾತಂತ್ರ್ಯ ಉದ್ಯಾನ ಸಮಾವೇಶಕ್ಕೆ ತುಮಕೂರು ಕಡೆಯಿಂದ 50 ಟ್ರಾಕ್ಟರ್‌ಗಳು, 500 ವಾಹನಗಳು ಮತ್ತು ಸುಮಾರು 5000 ಜನರ ಪಾದಯಾತ್ರೆ

  • ಬೆಂಗಳೂರು; ನೇಗಿಲು ಮತ್ತು ಲೇಖನಿ ಒಂದಾದರೆ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ;  ವಿದ್ಯಾರ್ಥಿ ಮುಖಂಡ ವಾಸುದೇವ ರೆಡ್ಡಿ

  • ರೈತ ಹೋರಾಟದಲ್ಲಿ ಆದ ಅನಿರೀಕ್ಷಿತ ಬೆಳವಣಿಗೆಯನ್ನು ಖಂಡಿಸುತ್ತೇವೆ : ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿಕೆ

  • ಸಮಾಜ ವಿರೋಧಿ ಶಕ್ತಿಗಳು ಈ ಹೋರಾಟದಲ್ಲಿ ನುಸುಳಿ, ಖಂಡನೀಯ ಚಟುವಟಿಕೆಯಲ್ಲಿ ಭಾಗಿಯಾಗಿವೆ: ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿಕೆ

  • ಅಂತಹ ಶಕ್ತಿಗಳೊಂದಿಗೆ ನಮಗೆ ಯಾವುದೇ ನಂಟಿಲ್ಲ, ಪರೇಡ್‌ನಲ್ಲಿ ಎಲ್ಲರೂ ಮೋರ್ಚಾದ ನಿಯಮಗಳಿಗೆ ಬದ್ಧವಾಗಿರಬೇಕು: ಸಂಯುಕ್ತ ಕಿಸಾನ್‌ ಮೋರ್ಚಾ ಆಗ್ರಹ

  • ಶಾಂತಿ ಅತಿ ದೊಡ್ಡ ಶಕ್ತಿ, ಬಹುಪಾಲು ಶಾಂತಿಯುತವಾಗಿಯೇ ನಡೆದ ರೈತರ ಪರೇಡ್‌ ಯಶಸ್ವಿಯಾಗಿದೆ: ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿಕೆ

  • 56 ಇಂಚಿನ ಮೋದಿ ಎದೆಯ ಮೇಲೆ ರೈತರ ಟ್ರ್ಯಾಕ್ಟರ್‌ ಓಡ್ತಾ ಇದೆ; ಮಾವಳ್ಳಿ ಶಂಕರ್‌

  • ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್‌ ದೊರೆಸ್ವಾಮಿ ಹಾಗೂ ರೈತ ಮುಖಂಡರು ಭಾಗಿ

  • ಮೊದಲು ಖಾಲ್ಸಾ ಮತ್ತು ಕಿಸಾನ್‌ ಏಕ್ತಾ ಮೋರ್ಚಾ ಬಾವುಟ ಹಾರಿಸಿದ ರೈತರಿಂದ, ನಂತರ ತ್ರಿವರ್ಣ ಧ್ವಜಾರೋಹಣ

  • ದೆಹಲಿ; ಉತ್ತರಾಖಂಡದ ನವನೀತ ಬಳಿ ಶೂಟೌಟ್‌, ಪೊಲೀಸ್‌-ರೈತರ ನಡುವೆ ಘರ್ಷಣೆ

- Advertisement -

  • ದೆಹಲಿ; ಅಲ್ಲಲ್ಲಿ ಕೈಮೀರಿದಸ್ಥಿತಿ, ಬ್ಯಾರಿಕೇಡ್‌ ಮುರಿದು ನುಗ್ಗಿದ ರೈತರಿಗೆ ಪೊಲೀಸರಿಂದ ಎಚ್ಚರಿಕೆ

  • ಕೆಂಪು ಕೋಟೆಯ ಮೇಲೆ ರೈತ ಧ್ವಜ ಹಾರಿಸಿದ ರೈತ ಹೋರಾಟಗಾರರು; ಗಾಝಿಪುರದಿಂದ ಸಾಗರದೋಪಾದಿಯಲ್ಲಿ ಹರಿದು ಬಂದ ರೈತ ಸಾಗರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...