Homeಮುಖಪುಟದೆಹಲಿ ಕೇಂದ್ರ ತಲುಪಿದ ರೈತರ ಗುಂಪು; ಕೆಂಪು ಕೋಟೆಯಲ್ಲಿ ಹಾರಿದ ಧ್ವಜಗಳು!

ದೆಹಲಿ ಕೇಂದ್ರ ತಲುಪಿದ ರೈತರ ಗುಂಪು; ಕೆಂಪು ಕೋಟೆಯಲ್ಲಿ ಹಾರಿದ ಧ್ವಜಗಳು!

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ದ ಟ್ರಾಕ್ಟರ್‌ ರ್‍ಯಾಲಿ ನಡೆಸುತ್ತಿರುವ ರೈತರ ಒಂದು ಗುಂಪು ಕೆಂಪು ಕೋಟೆಯನ್ನು ತಲುಪಿದೆ. ಅಲ್ಲಿ ನೆರೆದಿರುವ ರೈತರು ಕೆಂಪು ಕೋಟೆಯ ಮೇಲೆ ಹತ್ತಿದ್ದು, ಭಾರತದ ಧ್ವಜ ಸೇರಿದಂತೆ, ಸಿಖ್ ಹಾಗೂ ರೈತ ಧ್ವಜಗಳನ್ನು ಹಾರಿಸಿದ್ದಾರೆ. ನಂತರ ಸಿಖ್ ಧ್ವಜ ಮತ್ತು ರೈತರ ಧ್ವಜವನ್ನು ಇಳಿಸಿದ್ದು ಭಾರತದ ಧ್ವಜವನ್ನಷ್ಟೇ ಉಳಿಸಿದ್ದಾರೆ.

ಸಾವಿರಾರು ಜನರು ಅಲ್ಲಿ ನೆರದಿದ್ದು ರಾಷ್ಟ್ರಧ್ವಜಗಳನ್ನು ಕೈಯಲ್ಲಿಡಿದು ಘೋಷಣೆಗಳನ್ನು ಕೂಗುತ್ತಿದ್ದಾರೆ.

ರ್‍ಯಾಲಿಯನ್ನು ಮುನ್ನಡೆಸುತ್ತಿರುವ ರೈತ ಮುಖಂಡರಲ್ಲಿ ಒಬ್ಬರಾರ ದರ್ಶನ್ ಪಾಲ್ ಕೆಂಪು ಕೋಟೆಗೆ ತೆರಳುತ್ತಿದ್ದು, ಅಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿ ಅವರನ್ನು ಮನ ಒಲಿಸುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ರೈತರು ಅಲ್ಲಿಂದ ವಾಪಾಸು ತಾವಾಗಿಉಯೇ ತೆರಳುತ್ತಿದ್ದಾರೆ.

ಇದನ್ನೂ ಓದಿ: ಸಿಂಘು ಗಡಿಯಲ್ಲಿ ಬ್ಯಾರಿಕೇಡ್ ಮುರಿದು ಮುನ್ನುಗ್ಗಿದ ಟ್ರಾಕ್ಟರ್‌ಗಳು: ಮೂಕ ಪ್ರೇಕ್ಷಕರಾದ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...