ಅನರ್ಹ ಶಾಸಕರ 15 ಸ್ಥಾನಗಳಿಗೆ ಉಪಚುನಾವಣೆ ಅಕ್ಟೋಬರ್ 21ಕ್ಕೆ, ಫಲಿತಾಂಶ 24ಕ್ಕೆ

ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡಯಲಿರುವ ಉಪಚುನಾವಣೆಯ ದಿನಾಂಕವನ್ನು ಸಹ ಪ್ರಕಟಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಆರಂಭ:  ಸೆಪ್ಟಂಬರ್ 23 ರಿಂದ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟಂಬರ್ 30

ನಾಮಪತ್ರ ಪರಿಶೀಲನೆ: ಅಕ್ಟೋಬರ್ 01

ನಾಮಪತ್ರ ವಾಪಸ್ ಪಡೆಯಲು ಅವಕಾಶ: ಅಕ್ಟೋಬರ್ 03ರವರೆಗೆ

ಚುನಾವಣೆ: ಅಕ್ಟೋಬರ್ 21

ಫಲಿತಾಂಶ: ಅಕ್ಟೋಬರ್ 24

ಇದನ್ನೂ ಓದಿ; ಸದ್ಯದಲ್ಲೇ ಉಪಚುನಾವಣೆ ಘೋಷಣೆ: ಅನರ್ಹ ಶಾಸಕರಿಗೆ ತ್ರಿಶಂಕು ಸ್ಥಿತಿ ಖಾಯಂ..

ಅನರ್ಹ ಶಾಸಕರ ಕ್ಷೇತ್ರಗಳು

1 ಕಾಗವಾಡ-

2.ಗೋಕಾಕ್​​​-

3.ಅಥಣಿ-

4. ಹೊಸಪೇಟೆ

5.ಕೆ ಆರ್ ಪುರಂ –

6.ಯಶವಂತಪುರ –

7.ಮಹಾಲಕ್ಷ್ಮಿಲೇಔಟ್ –

8.ಕೆ.ಆರ್.ಪೇಟೆ –

9.ರಾಣೇಬೆನ್ನೂರು –

10.ಹಿರೇಕೆರೂರು –

11.ಹುಣಸೂರು –

12.ಹೊಸಕೋಟೆ –

13.ಚಿಕ್ಕಬಳ್ಳಾಪುರ –

14.ಶಿವಾಜಿನಗರ –

15.ಯಲ್ಲಾಪುರ –​​

ಮಸ್ಕಿ ಮತ್ತು ರಾಜರಾಜೇಶ್ವರಿ ಕ್ಷೇತ್ರದ ಶಾಸಕರೂ ಕೂಡ ಅನರ್ಹರಾಗಿದ್ದಾರೆ. ಆದರೆ ಅವರ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಅಲ್ಲಿಗೆ ಉಪಚುನಾವಣೆಯನ್ನು ಘೋಷಿಸಿಲ್ಲ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here