Homeಕರ್ನಾಟಕಬೆಳಗಾವಿಯ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಹಾವು-ಏಣಿ ಆಟ ಆರಂಭ

ಬೆಳಗಾವಿಯ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಹಾವು-ಏಣಿ ಆಟ ಆರಂಭ

- Advertisement -
- Advertisement -

ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

2018ರ ಚುನಾವಣೆಯಲ್ಲಿ ಬಿಜೆಪಿ 10 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿತ್ತು, ಆದರೆ ಮೂರು ವಿಜಯಶಾಲಿ ಕಾಂಗ್ರೆಸ್ ನಾಯಕರು ನಂತರ ಬಿಜೆಪಿಗೆ ಸೇರ್ಪಡೆಗೊಂಡರು.

ಅಥಣಿ ವಿಧಾಸಭಾ ಕ್ಷೇತ್ರ

ಕಾಂಗ್ರೆಸ್- ಲಕ್ಷ್ಮಣ ಸಂಗಪ್ ಸವದಿ-ಮುನ್ನಡೆ

ಬಿಜೆಪಿ- ಮಹೇಶ ಕುಮಠಳ್ಳಿ- ಹಿನ್ನಡೆ

ಜೆಡಿಎಸ್- ಶಶಿಕಾಂತ ಪಡಸಲಗಿ-ಹಿನ್ನಡೆ

2018ರ ವಿಜೇತರು: ಮಹೇಶ ಕುಮಠಳ್ಳಿ (ಬಿಜೆಪಿ)

*******

ಗೋಕಾಕ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹಾಂತೇಶ ಕಡಾಡಿ- ಮುನ್ನಡೆ

ಬಿಜೆಪಿ- ರಮೇಶ ಜಾರಕಿಹೊಳಿ- ಹಿನ್ನಡೆ

ಪ್ರಜಾಕೀಯ- ಸುರೇಶ ಪಟ್ಟಣಶೆಟ್ಟಿ- ಹಿನ್ನಡೆ

2018ರ ವಿಜೇತರು: ರಮೇಶ ಜಾರಕಿಹೊಳಿ (ಬಿಜೆಪಿ).

ರಾಮದುರ್ಗ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಅಶೋಕ ಪಟ್ಟಣ- ಹಿನ್ನಡೆ

ಬಿಜೆಪಿ- ಚಿಕ್ಕರೇವಣ್ಣ ಅಜ್ಜಪ್ಪ-ಮುನ್ನಡೆ

ಜೆಡಿಎಸ್- ಪ್ರಕಾಶ್ ಮುಧೋಳ-ಹಿನ್ನಡೆ

2018ರ ವಿಜೇತರು: ಮಹಾದೇವಪ್ಪ ಯಾದವಾಡ (ಬಿಜೆಪಿ)

*****

ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ವಿಶ್ವಾಸ ವೈದ್ಯ- ಮುನ್ನಡೆ

ಬಿಜೆಪಿ- ರತ್ನಾ ಮಾಮನಿ-ಹಿನ್ನಡೆ

ಜೆಡಿಎಸ್- ಸೌರಭ ಚೋಪ್ರಾ-ಹಿನ್ನಡೆ

2018ರ ವಿಜೇತರು: ಆನಂದ ಮಾಮನಿ (ಬಿಜೆಪಿ).

*****

ಕಿತ್ತೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಬಾಬಾಸಾಹೇಬ್ ಪಾಟೀಲ- ಮುನ್ನಡೆ

ಬಿಜೆಪಿ- ದೊಡ್ಡಗೌಡರ ಮಹಾಂತೇಶ ಬಸವಂತರಾಯ- ಹಿನ್ನಡೆ

ಜೆಡಿಎಸ್- ಅಶ್ವಿನಿ ಸಿಂಗಯ್ಯ ಪೂಜೇರ-ಹಿನ್ನಡೆ

2018ರ ವಿಜೇತರು: ಮಹಾಂತೇಶ ದೊಡ್ಡಗೌಡ (ಬಿಜೆಪಿ).

******

ಖಾನಾಪೂರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಅಂಜಲಿ ನಿಂಬಾಳ್ಕರ್,-ಹಿನ್ನಡೆ

ಬಿಜೆಪಿ- ವಿಠ್ಠಲ ಸೋಮಣ್ಣ ಹಲಗೇಕರ-ಮುನ್ನಡೆ

ಜೆಡಿಎಸ್- ಬಾಗವಾನ್ ನಾಸೀರ ಪೂಲ್ಸಾಬ್-ಹಿನ್ನಡೆ

2018ರ ವಿಜೇತರು: ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್).

*****

ಯಮಕನಮರಡಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಸತೀಶ್ ಜಾರಕಿಹೊಳಿ-ಮುನ್ನಡೆ

ಬಿಜೆಪಿ- ಬಸವರಾಜ ಹುಂದ್ರಿ-ಹಿನ್ನಡೆ

ಜೆಡಿಎಸ್- ಮಾರಿತಿ ಅಷ್ಟಗಿ-ಹಿನ್ನಡೆ

ಪಕ್ಷೇತರ- ಮಾರುತಿ ತಿಪ್ಪಣ್ಣ ನಾಯ್ಕ-ಹಿನ್ನಡೆ

2018ರ ವಿಜೇತರು: ಸತೀಶ ಜಾರಕಿಹೊಳಿ (ಕಾಂಗ್ರೆಸ್‌)

*****

ಅರಭಾವಿ ವಿಧಾನಸಭಾ ಕ್ಷೇತ್ರ

ಬಿಜೆಪಿ- ಬಾಲಚಂದ್ರ ಜಾರಕಿಹೊಳಿ-ಮುನ್ನಡೆ

ಕಾಂಗ್ರೆಸ್- ಅರವಿಂದ ದಳವಾಯಿ-ಹಿನ್ನಡೆ

ಜೆಡಿಎಸ್- ಪ್ರಕಾಶ ಕಲಶೆಟ್ಟಿ-ಹಿನ್ನಡೆ

ಪಕ್ಷೇತರ- ಸುಧಾ ಹಿರೇಮಠ-ಹಿನ್ನಡೆ

ಬಿಎಸ್‍ಪಿ- ಬಸವಂತ ವಡೇರ-ಹಿನ್ನಡೆ

2018ರ ವಿಜೇತರು: ಬಾಲಚಂದ್ರ ಜಾರಕಿಹೊಳಿ (ಬಿಜೆಪಿ).

******

ಹುಕ್ಕೇರಿ ವಿಧಾನಸಭಾ ಕ್ಷೇತ್ರ

ಬಿಜೆಪಿ- ಪವನ ಕತ್ತಿ- ಮುನ್ನಡೆ

ಕಾಂಗ್ರೆಸ್- ಎ.ಬಿ. ಪಾಟೀಲ-ಹಿನ್ನಡೆ

ಜೆಡಿಎಸ್- ಬಸವರಾಜ ಪಾಟೀಲ-ಹಿನ್ನಡೆ

2018ರ ವಿಜೇತರು: ಉಮೇಶ ಕತ್ತಿ (ಬಿಜೆಪಿ).

*******

ರಾಯಭಾಗ ಮೀಸಲು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹಾವೀರ ಮೋಹಿತೆ- ಹಿನ್ನಡೆ

ಬಿಜೆಪಿ- ದುರ್ಯೋಧನ ಐಹೊಳೆ-ಮುನ್ನಡೆ

ಜೆಡಿಎಸ್- ಪ್ರದೀಪಕುಮಾರ ಮಾಳಗಿ-ಹಿನ್ನಡೆ

2018ರ ವಿಜೇತರು: ದುರ್ಯೋಧನ ಐಹೊಳೆ(ಬಿಜೆಪಿ). 

******

ಕುಡಚಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹೇಂದ್ರ ತಮ್ಮನ್ನವರ-ಮುನ್ನಡೆ

ಬಿಜೆಪಿ- ಪಿ. ರಾಜೀವ-ಹಿನ್ನಡೆ

ಜೆಡಿಎಸ್- ಆನಂದ ಮಾಳಗಿ-ಹಿನ್ನಡೆ

2018ರ ವಿಜೇತರು: ಪಿ. ರಾಜೀವ (ಬಿಜೆಪಿ).

******

ಕಾಗವಾಡ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಭರಮಗೌಡ ರಾಜುಗೌಡ ಕಾಗೆ-ಮುನ್ನಡೆ

ಬಿಜೆಪಿ- ಶ್ರೀಮಂತ ಪಾಟೀಲ-ಹಿನ್ನಡೆ

ಜೆಡಿಎಸ್- ಮಲ್ಲಿಕಾರ್ಜುನ ಗುಂಜಿಗಾಂವಿ-ಹಿನ್ನಡೆ

2018ರ ವಿಜೇತರು: ಶ್ರೀಮಂತ ಪಾಟೀಲ (ಬಿಜೆಪಿ).

****

ನಿಪ್ಪಾಣಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಕಾಕಾಸಾಹೇಬ ಪಿ. ಪಾಟೀಲ-ಹಿನ್ನಡೆ

ಬಿಜೆಪಿ- ಶಶಿಕಲಾ ಜೊಲ್ಲೆ-ಮುನ್ನಡೆ

ಜೆಡಿಎಸ್- ರಾಜು ಪವಾರ-ಹಿನ್ನಡೆ

ಎಎಪಿ- ರಾಜೇಶ ಬನವಣ್ಣಾ-ಹಿನ್ನಡೆ

2018ರ ವಿಜೇತರು: ಶಶಿಕಲಾ ಜೊಲ್ಲೆ (ಬಿಜೆಪಿ).

*****

ಚಿಕ್ಕೊಡಿ ಸದಲಗಾ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಗಣೇಶ ಹುಕ್ಕೇರಿ-ಮುನ್ನಡೆ

ಬಿಜೆಪಿ- ಕತ್ತಿ ರಮೇಶ ವಿಶ್ವನಾಥ-ಹಿನ್ನಡೆ

ಜೆಡಿಎಸ್- ಸುಹಾಸ ವಾಳಕೆ-ಹಿನ್ನಡೆ

2018ರ ವಿಜೇತರು: ಗಣೇಶ ಹುಕ್ಕೇರಿ (ಕಾಂಗ್ರೆಸ್‌).

******

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಲಕ್ಷ್ಮೀ ಹೆಬ್ಬಳ್ಕಾರ್-ಮುನ್ನಡೆ

ಬಿಜೆಪಿ- ನಾಗೇಶ್ ಮುನ್ನೋಳ್ಕರ್-ಹಿನ್ನಡೆ

ಜೆಡಿಎಸ್- ಶಂಕರಗೌಡ ಪಾಟೀಲ್-ಹಿನ್ನಡೆ

******

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಆಸೀಫ್ ಸೇಠ್- ಹಿನ್ನಡೆ

ಬಿಜೆಪಿ- ಡಾ. ರವಿ ಪಾಟೀಲ-ಮುನ್ನಡೆ

ಜೆಡಿಎಸ್- ಶಿವಾನಂದ ಮುಗಳಿಹಾಳ-ಹಿನ್ನಡೆ

2018ರ ವಿಜೇತರು: ಅನಿಲ ಬೆನಕೆ (ಬಿಜೆಪಿ)

*******

ಬೈಲಹೊಂಗಲ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌- ಮಹಾಂತೇಶ ಕೌಜಲಗಿ- ಮುನ್ನಡೆ

ಬಿಜೆಪಿ- ಜಗದೀಶ ಮೆಟಗುಡ್ಚ-ಹಿನ್ನಡೆ

ಜೆಡಿಎಸ್- ಶಂಕರ ಮಾಡಲಗಿ-ಹಿನ್ನಡೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ- ಪ್ರಶಾಂತ ಜಕ್ಕಪ್ಪನವರ-ಹಿನ್ನಡೆ

2018ರ ವಿಜೇತರು: ಮಹಾಂತೇಶ ಕೌಜಲಗಿ (ಕಾಂಗ್ರೆಸ್‌).

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಪ್ರಭಾವತಿ ಮಾಸ್ತಮರಡಿ-ಹಿನ್ನಡೆ

ಬಿಜೆಪಿ- ಅಭಯ ಪಾಟೀಲ- ಮುನ್ನಡೆ

ಜೆಡಿಎಸ್- ಶ್ರೀನಿವಾಸ ತಾಳೂಕರ-ಹಿನ್ನಡೆ

ಎಎಪಿ- ನೂರಹ್ಮದ ಮುಲ್ಲಾ-ಹಿನ್ನಡೆ

2018ರ ವಿಜೇತರು: ಅಭಯ ಪಾಟೀಲ (ಬಿಜೆಪಿ).

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...