Homeಮುಖಪುಟಜಗತ್ತಿನ ಸರ್ವಾಧಿಕಾರಿಗಳ ಹೆಸರು 'M' ಅಕ್ಷರದಿಂದಲೇ ಏಕೆ ಆರಂಭವಾಗುತ್ತದೆ: ರಾಹುಲ್ ಗಾಂಧಿ

ಜಗತ್ತಿನ ಸರ್ವಾಧಿಕಾರಿಗಳ ಹೆಸರು ‘M’ ಅಕ್ಷರದಿಂದಲೇ ಏಕೆ ಆರಂಭವಾಗುತ್ತದೆ: ರಾಹುಲ್ ಗಾಂಧಿ

- Advertisement -
- Advertisement -

ಜಗತ್ತಿನಲ್ಲಿನ ಬಹುಪಾಲು ಸರ್ವಾಧಿಕಾರಿಗಳ ಹೆಸರು “M” ಅಕ್ಷರದಿಂದಲೇ ಏಕೆ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಹೆಸರು ಹೇಳದೇ ಕಾಲೆಳೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹಲವರು ಸರ್ವಾಧಿಕಾರಿಗಳ ಹೆಸರನ್ನು ಟ್ವೀಟ್ ಮಾಡಿದ್ದಾರೆ. “ಜಗತ್ತಿನ ಬಹುಪಾಲು ಸರ್ವಾಧಿಕಾರಿಗಳ ಹೆಸರಿನ ಮೊದಲ ಅಕ್ಷರ “M” ಆಗಿರುತ್ತದೆ ಯಾಕೆ? ಮಾರ್ಕೋಸ್, ಮುಸಲೋನಿ, ಮಿಲೊಸೇವಿಚ್, ಮುಬಾರಕ್, ಮೊಬುಟು, ಮುಶರಫ್, ಮಿಕೊಂಬೆರೋ”

ಇದನ್ನೂ ಓದಿ: ರೈತ ಹೋರಾಟ: 80 ವರ್ಷದ ಮಾಜಿ ಸೈನಿಕನನ್ನು ಬಂಧಿಸಿದ ದೆಹಲಿ ಪೊಲೀಸರು

ಫಿಲಿಪೈನ್ಸ್‌ನ ಮಾಜಿ ಅಧ್ಯಕ್ಷ ಫರ್ಡಿನೆಂಟ್ ಮಾರ್ಕೊಸ್, ಇಟಲಿಯ ಸರ್ವಾಧಿಕಾರಿ ಬೆನೊಟೋ ಮುಸೊಲೊನಿ, ಯುಗೊಸ್ಲಾವಾಕಿಯಾದ ಅಧ್ಯಕ್ಷ ಸ್ಲೊಬೊದನ್ ಮಿಲೊಸೇವಿಚ್, ಈಜಿಪ್ಟಿನ ಅಧ್ಯಕ್ಷ ಹುಸ್ನಿ ಮುಬಾರಕ್, ಸಯರ್ ಮಾಜಿ ಅಧ್ಯಕ್ಷ ಮೊಬುಟು ಸಿಕೆ ಸಿಸೊ, ಮಾಜಿ ಪಾಕಿಸ್ತಾನ ಅಧ್ಯಕ್ಷ ಪರ್ವೇಝ್ ಮುಶರಫ್, ಬುರುಂಡಿ ಮಾಜಿ ಅಧ್ಯಕ್ಷ ಮೈಕಲ್ ಮಿಕೊಂಬೆರೋ ಮುಂತಾದವರನ್ನು ಸರ್ವಾಧಿಕಾರಿಗಳೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ: ತಲೆಮರೆಸಿಕೊಂಡಿರುವ ದೀಪ್ ಸಿಧು: ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಯಾವ್ ಮೆಂಟಲ್ ರೀ ಇವ್ರು.. ಮನಮೋಹನ್ ಸಿಂಗ್ ಹೆಸರು ಕೂಡ M ಇಂದಾನೆ ಸ್ಟಾರ್ಟ್ ಆಗೋದು ಅಂತ ಯಾರಾದ್ರು ಹೇಳಬೇಕು ಇವ್ರಿಗೆ.. ಟೀಕೆ ಮಾಡೋಕೂ ಒಂದು ಪಾಯಿಂಟ್ ಬೇಡ್ವಾ..? ತೂಕವಿಲ್ಲದ ಟೀಕೆಗೆ ರಾಹುಲ್ ಹೆಸರುವಾಸಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...