Homeಅಂತರಾಷ್ಟ್ರೀಯಜಾಗತಿಕ ಭಯೋತ್ಪಾದಕರಿಗೆ ರಕ್ಷಣೆ: ಫೆಬ್ರವರಿ ತನಕ ಬೂದು ಪಟ್ಟಿಯಲ್ಲಿಯೇ ಉಳಿಯುವ ಪಾಕ್!

ಜಾಗತಿಕ ಭಯೋತ್ಪಾದಕರಿಗೆ ರಕ್ಷಣೆ: ಫೆಬ್ರವರಿ ತನಕ ಬೂದು ಪಟ್ಟಿಯಲ್ಲಿಯೇ ಉಳಿಯುವ ಪಾಕ್!

ವಿಶ್ವದ ಕೆಲವು ಮೋಸ್ಟ್ ವಾಂಟೆಡ್ ಭಯೋತ್ಪಾದಕರಾದ ಮೌಲಾನಾ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್‌ರನ್ನು ಪಾಕಿಸ್ತಾನವು ರಕ್ಷಿಸುತ್ತಿದೆ ಎಂದು ಭಾರತ ಆರೋಪಿಸಿತ್ತು.

- Advertisement -
- Advertisement -

ಮುಂದಿನ ವರ್ಷ ಫೆಬ್ರವರಿ ತನಕ ಪಾಕಿಸ್ತಾನ ಜಾಗತಿಕ ಭಯೋತ್ಪಾದಕರಿಗೆ ರಕ್ಷಣೆ ಮತ್ತು ಹಣಕಾಸು ಕಾವಲುಗಾರನಾಗಿರುವುದರಿಂದ “ಬೂದು ಪಟ್ಟಿಯಲ್ಲಿ” ಉಳಿಯಲಿದ್ದು, ಅಂತರಾಷ್ಟ್ರೀಯ ನಿಧಿಯ ಪ್ರವೇಶಕ್ಕೆ ಅಗತ್ಯವಾದ ಷರತ್ತುಗಳನ್ನು ಪೂರೈಸಲು ದೇಶವು ವಿಫಲವಾದ ಕಾರಣ ಇಂದು ಈ ತೀರ್ಪು ಹೊರಬಂದಿದೆ.

ಭಯೋತ್ಪಾದಕ ಸಂಘಟನೆಗಳಿಗೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳ ವಿರುದ್ಧ ಮತ್ತು ವಿಶ್ವದ ಕೆಲವು ಮೋಸ್ಟ್ ವಾಂಟೆಡ್ ಭಯೋತ್ಪಾದಕರಾದ ಮೌಲಾನಾ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್‌ರನ್ನು ಪಾಕಿಸ್ತಾನವು ರಕ್ಷಿಸುತ್ತಿರುವುದು ಮುಂದುವರಿಯುತ್ತದೆ ಎಂದು ಭಾರತೀಯ ಸರ್ಕಾರದ ಮೂಲಗಳು ಈ ಹಿಂದೆ ತಿಳಿಸಿತ್ತು ಎಂದು ಎನ್‌ಡಿಟಿವಿ ತಿಳಿಸಿದೆ.


ಇದನ್ನೂ ಓದಿ: ನಮ್ಮ ಜನತೆಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯೇ ನಳಿನ್ ಕುಮಾರ್?- ಸಿದ್ದು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...