Homeಚಳವಳಿದಾಳಿಗೊಳಗಾದ JNUSU ಅಧ್ಯಕ್ಷೆ ಐಶೆ ಘೋಷ್‌ ವಿರುದ್ಧವೇ ಎಫ್‌ಐಆರ್‌!

ದಾಳಿಗೊಳಗಾದ JNUSU ಅಧ್ಯಕ್ಷೆ ಐಶೆ ಘೋಷ್‌ ವಿರುದ್ಧವೇ ಎಫ್‌ಐಆರ್‌!

- Advertisement -
- Advertisement -

ಜೆಎನ್‌ಯು ಕ್ಯಾಂಪಸ್‌ನಲ್ಲಿ ಮಸುಕುಧಾರಿ ಗೂಂಡಾಗಳ ದಾಳಿಗೆ ಒಳಗಾಗುವ ಒಂದು ದಿನ ಮೊದಲೇ ಕಾವಲುಗಾರರ ಮೇಲೆ ಹಲ್ಲೆ, ವಿಧ್ವಂಸಕ ಕೃತ್ಯ ಎಸಗಿದ ಆರೋಪದ ಮೇಲೆ JNUSU ಅಧ್ಯಕ್ಷೆ ಐಶೆ ಘೋಷ್‌ ವಿರುದ್ಧವೇ ಎಫ್‌ಐಆರ್‌ ದಾಖಲಾಗಿದೆ…

ಜನವರಿ 4 ರಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಮತ್ತು ಇತರ 19 ಜನರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಡಿಸೆಂಬರ್‌ 5ರ ರಾತ್ರಿ ಜರುಗಿದ ದಾಳಿಯಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕವರ್ಗದ ಸದಸ್ಯರು ಸೇರಿದಂತೆ ಕನಿಷ್ಠ 34 ಜನರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ಘೋಷ್ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ…

ಇಂತಹ ಭೀಕರ ಘಟನೆಯಲ್ಲಿ ದಾಳಿಕೋರ ಹಿಂಸಾತ್ಮಕ ಜನಸಮೂಹವನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆಂದು ಪೊಲೀಸರು ವ್ಯಾಪಕ ಟೀಕೆಗೆ ಒಳಗಾಗಿದ್ದರು. ದಾಳಿಯನ್ನು ಎಬಿವಿಪಿ ಸಂಘಟನೆಯ ಮೇಲೆ ಹೊರಿಸಿ ಹಲವಾರು ದೂರುಗಳು ದಾಖಲಾದರೂ ಸಹ ಪೊಲೀಸರು ಅವೆಲ್ಲವನ್ನು ಒಟ್ಟುಗೂಡಿಸಿ ಒಂದೇ ಎಫ್‌ಐಆರ್ ದಾಖಲಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

0
ಡೋಪಿಂಗ್ ಪರೀಕ್ಷೆ (ಮಾದಕವಸ್ತು ಪತ್ತೆ ಪರೀಕ್ಷೆ)ಗೆ ಸರಿಯಾದ ಸಮಯಕ್ಕೆ ಮೂತ್ರದ ಮಾದರಿಯನ್ನು ನೀಡದ ಆರೋಪದ ಮೇಲೆ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ...