Wednesday, August 5, 2020
Advertisementad
Home ಕವನ

ಕವನ

  ‘ಬಾ ಇಲ್ಲಿ ‌ಸಂಭವಿಸು’ವ ಹೊಸ‌ ಅವತಾರದಲ್ಲೇ : ನಟರಾಜ್ ಹೊನ್ನವಳ್ಳಿಯವರ ಪದ್ಯ

  1
  ಒಂದು ಪದ್ಯ ಹೊರಗೆ ಮಳೆಹನಿಗಳ ಶಬ್ಧ ರಂಗಮಂದಿರ ನಿಶ್ಯಬ್ದ ಏಕತಾರಿಯ ಮೇಲೆ ಧೂಳು ಹಾರ್ಮೋನಿಯಂನ ಮೇಲೆ ಹಾಕಿದ‌ ಕವರ್ ತೆಗೆದಿಲ್ಲ ಕರೀ ಮೂರು, ಬಿಳಿ ನಾಲ್ಕರ ಮನೆಗಳ ಮೇಲೆ ಬೆರಳಿಲ್ಲ ಡೈರೆಕ್ಟರ್‌ನ ಟೇಬಲ್‌ ಮೇಲೆ ಜಿರಳೆಗಳು. ಎಲ್ಲಿ ಹೋದಿರಿ ಮೋಹಕ ನಟ-ನಟಿಯರೇ? ಬಣ್ಣ ಹಚ್ಚುತ್ತಿದ್ದ ಕೈಗಳೇ ಖಾಲಿಬಿದ್ದ ಬಣ್ಣ ಬಿಳುಚಿದ ಖಾಲಿ...

  ತೀರ ಸೇರದ ಬದುಕು: ಮಿಸ್ರಿಯಾ.ಐ.ಪಜೀರ್‌ರವರ ಕವನ

  0
  ತೀರ ಸೇರದ ಬದುಕು ------------------------------ ಗೋಜಲಾದ ಬದುಕಿನ  ಅಸ್ಪಷ್ಟ ಗೆರೆಯೊಳಗೆ ಊರದಾರಿಗೆ ಸರಳರೇಖೆಯ  ಅರಸಲೆಂತು? ದಾರಿದೀಪ ಬೆಳಗುತ್ತಿಲ್ಲ, ಸುಡುವ ತಾಪಕೂ ಮರುಕ ಹುಟ್ಟುತ್ತಿಲ್ಲ ನಿನ್ನೆ ಮೊನ್ನೆಯವರೆಗೆ ಹನಿಯುತ್ತಿದ್ದ ಬೆವರು ಬಣ್ಣ ಬದಲಿಸಿಕೊಂಡಿದೆ! ಕಣ್ಣಿಗೆಟುಕದ ಊರು, ಕೈಗೆಟುಕದ ಕೂಳು ಕಳಚಿಕೊಳ್ಳಬಯಸದ ಬಾಳು ದಾಸರ ಪದವೇಕೋ ಈಗೀಗ ಹಿತವೆನಿಸುವುದಿಲ್ಲ. ಜಗದ ಧ್ಯಾನಸ್ಥ ಮೌನಕ್ಕೆ ಭಂಗವೊಡ್ಡಿದ್ದು ಬರಿಗಾಲ ಸಪ್ಪಳ, ಕಿಟಾರನೆ ಕಿರುಚಿದ...

  ಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ …….

  0
  ಕತ್ತಲಾಗಿದೆ ಜಗವು ಜ್ಞಾನದ ದೀವಿಗೆ ಹಿಡಿದು ಮತ್ತೆ ಹುಟ್ಟಿ ಬಾ ಅಣ್ಷ ಬಸವಣ್ಣ ಅಕ್ಷಯ ತೃತೀಯ ಗಳಿಗೆ, ಒಳ್ಳೆಯ ಗಳಿಗೆಯಾದುದೇ ನಿನ್ನ ಜನನದಿಂದ, ಈ ಮಿತಿಗೆ ಮಾಡುವ ಕಾರ್ಯ ಶುಭವೆಂದು ಬಡಿದಾಡುವ ಜನ, ನಿನ್ನ ತತ್ವಗಳನೆಲ್ಲಾ ಗಾಳಿಗೆ ತೂರಿಹರು, ತಿಳಿಹೇಳಲು ಮತ್ತೆ ಹುಟ್ಟಿ ಬಾ ಅಣ್ಣ ಬಸವಣ್ಣ...... ಇಂದೊಂದು ದಿನ ಸರಕಾರಿ ರಜೆ ಘೋಷಿಸಿ, ನಿನ್ನ ಪಟಕೊಂದು ಹೂವಿನ...

  ಹೌದು ದೀಪ ಹಚ್ಚಬೇಕಿದೆ.. ಅಜ್ಞಾನದೆದೆಯಲ್ಲಿ ವಿಜ್ಞಾನದ ದೀವಿಗೆ ಬೆಳಗಬೇಕಿದೆ

  0
  ✍🏽ಮಿಸ್ರಿಯಾ.ಐ.ಪಜೀರ್ ದೀಪ ಹಚ್ಚಬೇಕಿದೆ ------------------------------ ದಿಢೀರನೆ ಬಿದ್ದ ಬೀಗ ಮುದ್ರೆಗೆ ಕತ್ತು ಹೊರಳಿಸಲೂ ಸಮಯವಿಲ್ಲದೆ ಬದುಕನುಳಿಸುವ ಬವಣೆಗೆ ಕಾಲ್ನಡಿಗೆಯೇ ಸಾಕ್ಷಿಯಾಯಿತು ಊರ ದಾರಿಯುದ್ದಕ್ಕೂ ಜೀವತೆತ್ತವರಿಗಾಗಿ ಮೋಂಬತ್ತಿ ಹಚ್ಚಬೇಕಿದೆ ಗಂಟೆ ಜಾಗಟೆ ಚಪ್ಪಾಳೆಯ ಪ್ರಹಸನದಿ ಹೊಮ್ಮಿದ ಅಗಾಧ ಶಕ್ತಿಗೆ ಬಸವಳಿದ ಜೀವ ಚೈತನ್ಯ ಪಡೆಯಲಿಲ್ಲ ಊರ ದಾರಿಯಲಿ ಕಣ್ಣೆವೆ ಮುಚ್ಚಿದ ಹಸಿದ ಜೀವಗಳೇ, ಕ್ಷಮಿಸಿರೆಂದು ಮೋಂಬತ್ತಿ ಹಚ್ಚಬೇಕಿದೆ ವೈರಸಿಗೂ...

  ಕವಿತೆ| ಕೋಮುವಾದ, ಜಾತಿ-ಧರ್ಮ ಎಂದವರು ಎಲ್ಲಿಗೆ ಹೋದರಯ್ಯ…

  0
  ಕೋಮುವಾದ ಮಾಡುವವರು... ಜಾತಿ-ಧರ್ಮ ಅಂತ ಕಚ್ಚಾಡುವವರು... ತನ್ನದೇ ಜಯ ಎಂದವರು ಎಲ್ಲಯ್ಯ?. ಎಲ್ಲಿಗೆ ಹೋದರಯ್ಯ ಅವರು ಎಲ್ಲಿಗೆ ಹೋದರಯ್ಯ..... ತಾನು ಮೇಲು ತನ್ನದೇ ಮೇಲು... ತನ್ನ ಎದುರು ಎಲ್ಲವು ಕೀಳು... ಎಂದವರು ಎಲ್ಲಯ್ಯ?. ಎಲ್ಲಿಗೆ ಹೋದರಯ್ಯ ಅವರು ಎಲ್ಲಿಗೆ ಹೋದರಯ್ಯ..... ತನಗೆ ಅವರು ಆಗಲ್ಲ... ನನಗೆ...

  ಪಾಬ್ಲೊ ನೆರೂಡರವರ ಲವ್‌ ಸಾನೆಟ್ಸ್‌..

  0
  ಪಾಬ್ಲೊ ನೆರೂಡ ಕನ್ನಡಕ್ಕೆ - ಮಂಜುನಾಥ್‌ ಚಾರ್ವಾಕ ಅವರೆಲ್ಲ ಸುಳ್ಳುಗಾರರು, ನಾನು ಚಂದ್ರನನ್ನ ಕಳೆದುಕೊಂಡೆ ಎನ್ನುವವರು, ನನ್ನ ಬದುಕು ಬರಗಾಡಾಗಲಿದೆ ಎಂದು ಭವಿಷ್ಯ ನುಡಿದವರು, ತಮ್ಮ ತಣ್ಣನೆಯ ಸುಳ್ಳುನಾಲಗೆಯಿಂದ ಗುಲ್ಲೆಬ್ಬಿಸಿದವರು: ಈ ಜಗತ್ತಿನಿಂದ ಒಂದು ಹೂವನ್ನು ಕಣ್ಮರೆಯಾಗಿಸಲು...

  ಕವನ: ಅವಳ ದನಿಗೆ, ಪ್ರತಿಧ್ವನಿಗೆ ಐವತ್ತಾರಿಂಚಿನ ಉರವೂ ಕಂಪಿಸಿದೆ

  0
  ಸಾಟಿಯಿಲ್ಲದ ಮಾರ್ದನಿ ------------------------------------- ಅವಳು ಭಾವದೊಳಡಗಿದ ದನಿ ಸಪ್ತ ಸ್ವರಗಳ ಮೀರಿ ಸಪ್ತ ಸಾಗರಗಳನೆ ದಾಟಿ ಮಾರ್ದನಿಸುವ ತರಂಗಿಣಿ ಯೋನಿಯೊಳೊಸರಿದ ನೆತ್ತರಿಗೆ ಮೈಲಿಗೆಯ ಲೇಬಲ್! ಮುಟ್ಟಿಲ್ಲದೆ ಹುಟ್ಟೆಲ್ಲಿದೆ? ಹುಟ್ಟಿನ ಗುಟ್ಟೇ ಅವಳ ದನಿ ಉಸಿರ ಬಸಿರಲಿ ಹೊತ್ತು ಸಾವಿನ ಕದವ ತಟ್ಟಿ ಮರುಜನ್ಮ ಪಡೆವ ಅವಳು ನಿನ್ನುಸಿರ ಅಸ್ಮಿತೆಯ ಧ್ವನಿ ಅಕ್ಷರದ ಸುತ್ತಣ...

  ಪ್ರತಿರೋಧವೊಡ್ಡದೆ ನನ್ನೊಳಗಿನ ಕವಿತೆ ಪೂರ್ಣವಾಗುವುದೇ ಇಲ್ಲ : ಮಿಸ್ರಿಯಾ. ಐ.ಪಜೀರ್‌

  0
  ವಿಶ್ವ ಕಾವ್ಯ ದಿನದ ಅಂಗವಾಗಿ ಯುವ ಕವಯತ್ರಿ ಮತ್ತು ಬರಹಗಾರ್ತಿ ಮಿಸ್ರಿಯಾ. ಐ.ಪಜೀರ್‌ರವರು ಬರೆದ ಕವನ. ನನ್ನೊಳಗಿನ ಕವಿತೆ -------------------------- ಪುಟ್ಟ ಕೈಯಲ್ಲಿ ಗೀಚಿದ ಪುಟ್ಟ ಕವಿತೆ ಇಂದಿಗೂ ಜೋಪಾನವಾಗಿದೆ.. ಅಲ್ಲಿ, ಹಕ್ಕಿಗಳ ಸರಸವ ಹೊತ್ತೊಯ್ವ ಗಾಳಿಗೆ ಮಾದಕತೆಯಿತ್ತು ಹರಿವ ನದಿಗಳಿಗೆ ತವರು ಸೇರುವ ತವಕವಿತ್ತು.. ಬಣ್ಣ ಬಣ್ಣದ...

  ಚಪ್ಪಾಳೆ ತಟ್ಟಲು ಒಂದು ಬಾಲ್ಕನಿ ಬೇಕು : ಎನ್.ರವಿಕುಮಾರ್ ಟೆಲೆಕ್ಸ್‌ರವರ ಪದ್ಯ

  0
  ಇಂದು ವಿಶ್ವ ಕವನ ದಿನ. ಕಲೆ ಸಾಹಿತ್ಯ ಜನರಿಗಾಗಿ ಎಂದು ನಂಬಿರುವ ಶಿವಮೊಗ್ಗದ ಪತ್ರಕರ್ತರಾದ ಎನ್‌.ರವಿಕುಮಾರ್‌ ಟೆಲೆಕ್ಸ್‌ರವರು ಇಂದು ಜನರ ಕವನವೊಂದನ್ನು ಬರೆದಿದ್ದಾರೆ. ಸದ್ಯದ ದೇಶದ ಪರಿಸ್ಥಿತಿಯಲ್ಲಿ ಸಾಮಾನ್ಯರೊಬ್ಬರ ನೋವುಗಳ ಕವನದ ಮೂಲಕ...

  ಬಾಪೂ ಮತ್ತೆ ಹುಟ್ಟಿ ಬರಬೇಡ…..!!! ಇಸ್ಮತ್ ಪಜೀರ್‌ರವರ ಕವನ.

  0
  ಬಾಪೂ ಮತ್ತೆ ಹುಟ್ಟಿ ಬರಬೇಡ.....!!! --------------------------------- ಬಾಪೂ ಮತ್ತೆ ಹುಟ್ಟಿ ಬರಬೇಡ ನೀ ಕಂಡ ಗೋಡ್ಸೆಗೆ ಕವಲೊಡೆದಿದೆ ಬೀದಿ ಬೀದಿಯಲಿ ಅವರದೇ ಕಾರುಭಾರು! ನೀನಂದುಕೊಂಡಂತಿಲ್ಲ ನಿನ್ನ ಭಾರತ ನೀ, ಮತ್ತೆ ಹುಟ್ಟಿ ಬರಬೇಡ ಹಾಡು ಹಗಲಲೂ ಅವಳ ಕಾಡುತಿದೆ ಭಯ ಇನ್ನು ನಟ್ಟಿರುಳ ಮಾತೆಲ್ಲಿ? ನೀನಂದುಕೊಂಡಂತಿಲ್ಲ ನಿನ್ನ ಭಾರತ ಬಾಪೂ...